ಮುಖಪುಟ >> ಟೆಂಡರ್ >> ಇತರೆ ಕಛೇರಿಯ ಟೆಂಡರ್ ಗಳು

ಇಲಾಖೆಯ ಇತರೆ ಕಛೇರಿಗಳಿಗೆ ಸಂಬಂಧಿಸಿದ ಟೆಂಡರ್ ಗಳು:

ಮಾಹಿತಿ ಸಂಖ್ಯೆ ಮಾಹಿತಿ ವಿವರ ದಿನಾಂಕ
TD-30
ಕರ್ನಾಟಕ ಪಠ್ಯ ಪುಸ್ಕತ ಸಂಘ ಕಛೇರಿಗೆ ವಾಹನಗಳನ್ನು ಮಾಸಿಕ ಬಾಡಿಗೆ ಆಧಾರದ ಮೇರೆಗೆ ಒದಗಿಸುವ ಬಗ್ಗೆ ಟೆಂಡರ್ ಅಧಿಸೂಚನೆ ದಿನಾಂಕ:06-08-2018. 09-08-2018
TD-29
ಒಂದೇ ಬಣ್ಣದ ವರ್ಕ್ ಪುಸ್ತಕ-ಫೇಸ್-2(Work Books Phase-2) ಮುದ್ರಿಸಿ ಸರಬರಾಜು ಮಾಡುವ ಕುರಿತ ಟೆಂಡರ್ ಪ್ರಕಟಣೆ. 03-07-2018
TD-28
2018-19ನೇ ಸಾಲಿನ ಪಠ್ಯ ಪುಸ್ತಕ ಮಾರಾಟ ದರ. 27-03-2018
TD-27
2018-19ನೇ ಸಾಲಿನ ಪಠ್ಯ ಪುಸ್ತಕ ಟೆಂಡರ್ ಡಾಕ್ಯುಮೆಂಟ್ ಗಳು - ಟೆಂಡರ್-5. 24-03-2018
TD-26
2018-19ನೇ ಸಾಲಿನ ಪಠ್ಯ ಪುಸ್ತಕ ಟೆಂಡರ್ ಡಾಕ್ಯುಮೆಂಟ್ ಗಳು - ಟೆಂಡರ್-4. 06-02-2018
TD-25
2018-19ನೇ ಸಾಲಿಗೆ 1ನೇ ಪಿ.ಯು.ಸಿ. & 2ನೇ ಪಿ.ಯು.ಸಿ. ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡಲು ಟೆಂಡರ್ ಪ್ರಕಟಣೆ. 02-02-2018
TD-24
2018-19ನೇ ಸಾಲಿನ ಪಠ್ಯ ಪುಸ್ತಕ ಟೆಂಡರ್ ಡಾಕ್ಯುಮೆಂಟ್ ಗಳು - ಟೆಂಡರ್-3. 02-02-2018
TD-23
ಡಿ.ಎಸ್.ಇ.ಆರ್.ಇ.ಟಿ ಇ-ಟೆಂಡರ್ ಮೂಲಕ ಖರೀದಿ - ಶಾಲೆಗಳಿಗೆ ಲ್ಯಾಪ್ ಟಾಪ್ | ಶಾಲೆಗಳಿಗೆ ಎಲ್.ಸಿ.ಡಿ. ಪ್ರೊಜೆಕ್ಟರ್ ಗಳು | ಡಿ.ಎಸ್.ಇ.ಆರ್.ಟಿ.ಗಾಗಿ ಸ್ಟುಡಿಯೋ ಉಪಕರಣಗಳು . 26-12-2017
TD-22
2018-19ನೇ ಸಾಲಿನ ಪಠ್ಯ ಪುಸ್ತಕ ಟೆಂಡರ್ ಡಾಕ್ಯುಮೆಂಟ್ ಗಳು - ಟೆಂಡರ್-1 | ಟೆಂಡರ್-2 . 06-10-2017
TD-21
2017-18 ನೇ ಸಾಲಿನ 2ನೇ ಹಂತದ ವರ್ಕ್ ಬುಕ್ ಗಳ ಮುದ್ರಣ ಮತ್ತು ಸರಬರಾಜು ಮಾಡುವ ಟೆಂಡರ್ ಪ್ರಕಟಣೆ. 14-09-2017
TD-20
2017-18 ನೇ ಸಾಲಿಹೆ ವರ್ಕ್ ಬುಕ್ ಗಳ ಮುದ್ರಣ ಮತ್ತು ಸರಬರಾಜು ಮಾಡಲು ಟೆಂಡರ್ ಪ್ರಕಟಣೆ. 22-06-2017
TD-19
2017-18ನೇ ಸಾಲಿಗೆ 1ನೇ ಪಿ.ಯು.ಸಿ. ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡಲು ಟೆಂಡರ್ ಪ್ರಕಟಣೆ. 05-04-2017
TD-18
2017-18ನೇ ಸಾಲಿನ ಪಠ್ಯಪುಸ್ತಕ ಮುದ್ರಣ ಟೆಂಡರ್ - ಷಡ್ಯೂಲ್ ಜಿ ಮತ್ತು ಹೆಚ್. 09-03-2017
TD-17
2017-18ನೇ ಸಾಲಿಗೆ ಪಠ್ಯಪುಸ್ತಕ ಮುದ್ರಣ ಟೆಂಡರ್ - ಷೆಡ್ಯೂಲ್ ಎ ಮತ್ತು ಬಿ ನ ಅಡೆಂಡಮ್ ಮತ್ತು ತಿದ್ದುಪಡಿ ಆದೇಶ. 07-12-2016
TD-16
ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಗೆ ಕಂಪ್ಯೂಟರ್ ಪ್ರೋಗ್ರಾಮರ್, ಅಕೌಂಟ್ಸ್ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಹೌಸ್ ಕೀಪಿಂಗ್ ಸೇವೆಗಳನ್ನು ಒದಗಿಸುವ ಬಗ್ಗೆ ಟೆಂಡರ್ ಅಧಿಸೂಚನೆ. 24-11-2016
TD-15
2017-18ನೇ ಸಾಲಿಗೆ ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜು ಮರು ಟೆಂಡರ್ - Schedule-A | Schedule-B . 10-11-2016
TD-14
2017-18ನೇ ಸಾಲಿಗೆ ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜು ಟೆಂಡರ್ - - Schedule-C | Schedule-D. 08-11-2016
TD-13
2017-18ನೇ ಸಾಲಿಗೆ ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜು ಟೆಂಡರ್ - Schedule-A | Schedule-B . 04-10-2016
TD-12
2016-17ನೇ ಸಾಲಿಗೆ ಮಧ್ಯಾಹ್ನ ಉಪಹಾರ ಯೋಜನೆಗೆ ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಬಗ್ಗೆ - ಪ್ರೀ ಬಿಡ್ ಸಭೆಯಲ್ಲಿ ಚರ್ಚಿಸಿದ ಅಂಶಗಳು. 19-08-2016
TD-11
ರಾಜ್ಯ ಕಛೇರಿಗೆ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಅಂಕಿ ಅಂಶ ಸಹಾಯಕರು, ಅಕೌಂಟ್ಸ್ ಸಹಾಯಕರು, ಡೇಟೇ ಎಂಟ್ರಿ ಆಪರೇಟರ್, ಡ್ರೈವರ್ ಮತ್ತು ಮೆಸೆಂಜರ್ಸ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಡಾಕ್ಯುಮೆಂಟ್. 28-07-2016
TD-10
2017-18 ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕ ಮುದ್ರಣ ಪೂರ್ವ ಸಾಮಗ್ರಿಗಳ ತಯಾರಿಕೆಗಾಗಿ ಟೆಂಡರ್ ಅಧಿಸೂಚನೆ. 02-02-2016
TD-09
2017-18ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳ ಪೂರ್ವ ಸಿದ್ದತಾ ಕಾರ್ಯದ ಟೆಂಡರ್ ಅಧಿಸೂಚನೆ. 15-12-2015
TD-08
2016-17ನೇ ಸಾಲಿನ ಪಠ್ಯಪುಸ್ತಕ ಟೆಂಡರ್ ಡಾಕ್ಯುಮೆಂಟ್ - SCHEDULE C | SCHEDULE D. 07-10-2015
TD-07
2016-17ನೇ ಸಾಲಿನ ಪಠ್ಯಪುಸ್ತಕ ಟೆಂಡರ್ ಡಾಕ್ಯುಮೆಂಟ್ - SCHEDULE A | SCHEDULE B. 23-09-2015
TD-06
2015-16ನೇ ಸಾಲಿನ ಪಠ್ಯಪುಸ್ತಕ ಪ್ರೋಗ್ರೆಸ್ ಕಾರ್ಡ್ ಟೆಂಡರ್ ಡಾಕ್ಯುಮೆಂಟ್. 05-09-2015
TD-05
2015-16ನೇ ಸಾಲಿನ ಪಠ್ಯಪುಸ್ತಕ ಸ್ಟಾಚುಟರಿ ಆಡಿಟ್ ಟೆಂಡರ್ ಡಾಕ್ಯುಮೆಂಟ್. 05-09-2015
TD-04
2015-16ನೇ ಸಾಲಿನ ಪಠ್ಯ ಪುಸ್ತಕ ವಾಹನ ಟೆಂಡರ್ ಪ್ರಕಟಣೆ. 02-09-2015
TD-03
ಹೊರಗುತ್ತಿಗೆ ಮೇಲೆ ರಾಜ್ಯ ಕಛೇರಿಗೆ ಸೇವೆಗಳನ್ನು ಒದಗಿಸುವ ಬಗ್ಗೆ ಟೆಂಡರ್ ನ ಅಡೆಂಡಮ್ ಮತ್ತು ತಿದ್ದುಪಡಿ ಆದೇಶ. 14-08-2015
TD-02
ಹೊರಗುತ್ತಿಗೆ ಆಧಾರದ ಮೇಲೆ ರಾಜ್ಯ ಕಛೇರಿಗೆ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಮೆಸೆಂಜರ್ ಗಳ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಪ್ರಕಟಣೆ. 03-08-2015
TD-01
24-02-2015
ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್