ಮುಖಪುಟ >>ಕರ್ನಾಟಕ ನಾಗರೀಕ ಸೇವೆಗಳ ಖಾತ್ರಿ ಯೋಜನೆ -ಸಕಾಲ ಕಾರ್ಯಕ್ರಮ :

ನೀಡಲಾಗುತ್ತಿರುವ ಸೇವೆಗಳು

Sl No Service List Service Duration
01
ಹೊಸ ಶಾಲೆಗಳ ನೊಂದಣಿ 90 ಕಾರ್ಯದ ದಿನಗಳು
02
ಶಾಲೆಗಳಿಗೆ ಮಾನ್ಯತೆ 60 ಕಾರ್ಯದ ದಿನಗಳು
03
ಶಾಲೆಗಳಿಗೆ ಮಾನ್ಯತೆ ನವೀಕರಣ 60 ಕಾರ್ಯದ ದಿನಗಳು
04
ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮರು ಎಣಿಕೆ 15 ಕಾರ್ಯದ ದಿನಗಳು
05
ಪರೀಕ್ಷಾ ಪತ್ರಿಕೆಗಳ ಮರುಮೌಲ್ಯಮಾಪನ 30 ಕಾರ್ಯದ ದಿನಗಳು
06
ಅಂಕಪಟ್ಟಿಗಳ ದ್ವಿಪ್ರತಿ ಹಾಗೂ ತ್ರಿಪ್ರತಿಗಳನ್ನು ನೀಡುವುದು. 30 ಕಾರ್ಯದ ದಿನಗಳು

ಅನುಬಂಧಗಳು

Sl No Subject Posted Date
01
ಹೊಸ ಶಾಲೆಗಳ ನೊಂದಣಿ : ಪ್ರಾಥಮಿಕ ಶಾಲೆಗಳು ( 1 ರಿಂದ 5 ತರಗತಿ ಮತ್ತು 6 ರಿಂದ 7 (ಕನ್ನಡ ಮಾಧ್ಯಮ) 29-02-2012
  29-02-2012
  29-02-2012
02

ಹೊಸ ಶಾಲೆಗಳಿಗೆ ಮಾನ್ಯತೆ : ಪ್ರಾಥಮಿಕ ಶಾಲೆಗಳು( 1-5 ತರಗತಿ ) ಕನ್ನಡ ಮಾಧ್ಯಮ

29-02-2012
 

ಹೊಸ ಶಾಲೆಗಳಿಗೆ ಮಾನ್ಯತೆ : ಹಿರಿಯ ಪ್ರಾಥಮಿಕ ಶಾಲೆಗಳು ಕನ್ನಡ ಮತ್ತು ಆಂಗ್ಲ ಮಾಧ್ಯಮ

29-02-2012
 

ಹೊಸ ಶಾಲೆಗಳಿಗೆ ಮಾನ್ಯತೆ : (VIII-X ತರಗತಿ).

29-02-2012
03

ಶಾಲೆಗಳ ಮಾನ್ಯತೆ ನವೀಕರಣ: ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು

29-02-2012
 

ಶಾಲೆಗಳ ಮಾನ್ಯತೆ ನವೀಕರಣ:[8 ರಿಂದ 10ನೇ ತರಗತಿ]

29-02-2012
04
ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮರುಎಣಿಕೆ. 20-03-2012
05
ಪರೀಕ್ಷಾ ಪತ್ರಿಕೆಗಳ ಮರುಮೌಲ್ಯಮಾಪನ. 20-03-2012
06
ಅಂಕಪಟ್ಟಿಗಳ ದ್ವಿಪ್ರತಿ/ತ್ರಿಪ್ರತಿಗಳನ್ನು ನೀಡುವುದು. 20-03-2012

ಸುತ್ತೋಲೆಗಳು

Sl No Subject Posted Date
19
ಸಕಾಲ ಸೇವೆಗಳನ್ನು ನಿದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಕುರಿತು ಸುತ್ತೋಲೆ ದಿನಾಂಕ:28-02-2018. 01-03-2018
18
ಸಕಾಲ ಸೇವೆಯನ್ನು ಆನ್ ಲೈನ್ ಮೂಲಕ ಒದಗಿಸುವ ಬಗ್ಗೆ. 01-03-2018
17
ಹಾಲಿ ಇರುವ ಸೇವೆಗಳೊಂದಿಗೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನೂತನ ಸೇವೆಗಳನ್ನು ನೀಡುವ ಬಗ್ಗೆ ಸುತ್ತೋಲೆ.. 24-11-2012
16
ಸಕಾಲ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ನೇಮಿಸಲಾದ ಜಿಲ್ಲಾ ನೋಡಲ್ ಅಧಿಕಾರಿಗಳ ಪಟ್ಟಿ. 12-10-2012
15
ಇಲಾಖೆಯಲ್ಲಿ ಸಕಾಲ ಅಡಿಯಲ್ಲಿ ಹೆಚ್ಚುವರಿ ಸೇವೆಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಸುತ್ತೋಲೆ. 09-10-2012
14
ಜಿಲ್ಲೆ/ಬ್ಲಾಕ್ ಗಳಲ್ಲಿ ಇ-ಜನಸ್ಪಂದನ/ಸಕಾಲ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಸಂಬಂಧ ಸುತ್ತೋಲೆ. 01-10-2012
13
ಇ-ಜನಸ್ಪಂದನ-ಸಕಾಲ ನೋಡಲ್ ಅಧಿಕಾರಿಗಳ ಸಭಾ ನಡವಳಿ ದಿನಾಂಕ:28-09-2012. 29-09-2012
12
ಇಲಾಖಾ ಅಧಿಕಾರಿಗಳಿಗೆ ಸಕಾಲ 2011ರ ಆಡಳಿತ ತರಬೇತಿ ಸಂಸ್ಥೇ, ಮೈಸೂರಿನಲ್ಲಿ ಸಕಾಲ ತರಬೇತಿಯನ್ನು 03-10-2012 ರಿಂದ 04-10-2012 ನೀಡುವ ಬಗ್ಗೆ 29-09-2012
11
ಸಕಾಲ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಸಂಬಂಧ ಇಲಾಖಾ ಅಧಿಕಾರಿಗಳನ್ನು ಮಾಸ್ಟರ್ ತರಬೇತುದಾರರ ತರಬೇತಿಗೆ ಎ.ಟಿ.ಐ, ಮೈಸೂರಿನಲ್ಲಿ 2-8-2012 ರಿಂದ 3-08-2012ರವರೆಗೆ ನಿಯೋಜಿಸುವ ಬಗ್ಗೆ. 27-07-2012
10
ಪ್ರತಿಭಾ ಕಾರಂಜಿ, ಶೈಕ್ಷಣಿಕ ಬೋಧನಾ ಸಾಮಗ್ರಿ ಇತ್ಯಾದಿಗಳ ಮೂಲಕ ಸಕಾಲ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಅರಿವು ಮೂಡಿಸುವ ಬಗ್ಗೆ C. 11-07-2012
09
ಸಕಾಲ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಸಂಬಂಧ ಇಲಾಖಾ ಅಧಿಕಾರಿಗಳನ್ನು ಮಾಸ್ಟರ್ ತರಬೇತುದಾರರ ತರಬೇತಿಗೆ ಎ.ಟಿ.ಐ, ಮೈಸೂರಿನಲ್ಲಿ 27-06-12 ರಿಂದ 30-06-2012ರವರೆಗೆ ನಿಯೋಜಿಸುವ ಬಗ್ಗೆ - 21-06-2012 Cicular withdrawan. 21-06-2012
08
ಸಕಾಲ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಸಂಬಂಧ ಮಾಸ್ಟರ್ ತರಬೇತುದಾರರ ತರಬೇತಿಗೆ ಎ.ಟಿ.ಐ, ಮೈಸೂರಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 08-06-2012
07
ಕರ್ನಾಟಕ ನಾಗರೀಕ ಸೇವಾ ನಿಯಮ, 2011 ನ್ನು ಅನುಷ್ಟಾನಗೊಳಿಸಲು ಇಲಾಖಾ ನೋಡಲ್ ಅಧಿಕಾರಿಗಳಿಗೆ ತರಬೇತಿ ನೀಡುವ ಬಗ್ಗೆ 26-03-2012
06
ಸಕಾಲ ನೋಡಲ್ ಅಧಿಕಾರಿಗಳ ಸಭಾ ನಡಾವಳಿ ದಿನಾಂಕ:19-03-2012. 20-03-2012
05
ಕರ್ನಾಟಕ ನಾಗರೀಕ ಸೇವಾ ನಿಯಮ, 2011 ನ್ನು ಅನುಷ್ಟಾನಗೊಳಿಸುವ ಸಂಬಂಧ ಮಾಹಿತಿ ಫಲಕ(ನೋಟೀಸ್ ಬೋರ್ಡ್)ಗಳನ್ನು ಅಳವಡಿಸುವ ಬಗ್ಗೆ. 14-03-2012
04
ಇಲಾಖೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ, 2011 ನ್ನು ಅನುಷ್ಟಾನಗೊಳಿಸುವ ಸಂಬಂಧ ಸುತ್ತೋಲೆ. 12-03-2012
03
ಕರ್ನಾಟಕ ನಾಗರೀಕ ಸೇವಾ ನಿಯಮ, 2011 - ನಿಯಮಗಳು - ಆಂಗ್ಲ | ಕನ್ನಡ. 08-03-2012
02
ಕರ್ನಾಟಕ ನಾಗರೀಕ ಸೇವಾ ನಿಯಮ, 2011 ರ - ಕಾಯ್ದೆ - ಆಂಗ್ಲ | ಕನ್ನಡ. 08-03-2012
01
ಕರ್ನಾಟಕ ನಾಗರೀಕ ಸೇವಾ ನಿಯಮ ಕಾಯ್ದೆ, 2011 ನ್ನು ಇಲಾಖೆಯಲ್ಲಿ ಅನುಷ್ಟಾನಗೊಳಿಸುವ ಬಗ್ಗೆ. 27-02-2012
ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್