ಮುಖಪುಟ >> ಸೇವಾ ಮಾಹಿತಿ >> ಬೋಧಕೇತರ ಸಿಬ್ಬಂದಿ ವರ್ಗದವರ ಸೇವಾ ಮಾಹಿತಿ

ಸಿಬ್ಬಂದಿ ಸೇವಾ ಹಿರಿತನದ ಮಾಹಿತಿ

ವೃಂದ ಜೇಷ್ಟತಾ ಪಟ್ಟಿ
ಉಪನಿರ್ದೇಶಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಹಿರಿಯ ಸಹಾಯಕ ನಿರ್ದೇಶಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಪತ್ರಾಂಕಿತ ಸಹಾಯಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಪತ್ರಾಂಕಿತ ವ್ಯವಸ್ಥಾಪಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಹಿರಿಯ ಸಹಾಯಕ ನಿರ್ದೇಶಕರು(ವಾಣಿಜ್ಯ) ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಸಹಾಯಕ ನಿರ್ದೇಶಕರು(ವಾಣಿಜ್ಯ) ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಲೆಕ್ಕಾಧೀಕ್ಷಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಅಧೀಕ್ಷಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಶೀಘ್ರಲಿಪಿಗಾರರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಎಸ್.ಎ.ಎಸ್.ಉತ್ತೀರ್ಣರಾದ ಪ್ರಥಮ ದರ್ಜೆ ಸಹಾಯಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಗ್ರಂಥಪಾಲಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಪ್ರಥಮ ದರ್ಜೆ ಸಹಾಯಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ದ್ವಿತೀಯ ದರ್ಜೆ ಸಹಾಯಕರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ದ್ವಿತೀಯ ದರ್ಜೆ ಸಹಾಯಕ ಸಹಿತ ಬೆರಳಚ್ಚುಗಾರರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಬೆರಳಚ್ಚುಗಾರರು ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ವಾಹನ ಚಾಲಕರು
ರಾಜ್ಯ | ಬೆಂಗಳೂರು ವಿಭಾಗ | ಗುಲ್ಬರ್ಗಾ ವಿಭಾಗ | ಧಾರವಾಡ ವಿಭಾಗ
ಗ್ರೂಪ್ ಡಿ ನೌಕರರು ಬೆಂಗಳೂರು ವಿಭಾಗ

 

ಮುಂಬಡ್ತಿ

ಕ್ರ ಸಂ ವಿಷಯ ದಿನಾಂಕ
05
ಮೀಸಲಾತಿ ಆಧಾರದ ಮೇಲೆ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಟತೆಯನ್ನು ವಿಸ್ತರಿಸುವ ಅಧಿನಿಯಮ 2017ರ ಅನ್ವಯ ಹಿಂಬಡ್ತಿಗೊಂಡ ಸಿಬ್ಬಂದಿಗಳನ್ನು ಮರುಸ್ಥಳನಿಯುಕ್ತಿಗೊಳಿಸುವ ಬಗ್ಗೆ 21-05-2019
04
ಬೆಂಗಳೂರು ಆಯುಕ್ತಾಲಯ - ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:2368/2011ರ ದಿನಾಂಕ:09-02-2017ರ ತೀರ್ಪಿನ ಹಿನ್ನೆಲೆ ಲಿಪಿಕ ನೌಕರರ ಮುಂಬಡ್ತಿ & ಹಿಂಬಡ್ತಿ ನೀಡಿಕೆ ಆದೇಶ. 28-04-2018
03
ಅಪರ ಆಯುಕ್ತಾಲಯ, ಧಾರವಾಡ - ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:2368/2011ರ ದಿನಾಂಕ:09-02-2017ರ ತೀರ್ಪಿನ ಹಿನ್ನೆಲೆ ಪರಿಷ್ಕೃತ ಜೇಷ್ಟತಾ ಪಟ್ಟಿ ಪ್ರಕಟಿಸಿ ಮುಂಬಡ್ತಿ & ಹಿಂಬಡ್ತಿ ನೀಡಿಕೆ ಆದೇಶ - ಪ್ರ.ದ.ಸ - ಅಧೀಕ್ಷಕರು | ಅಧೀಕ್ಷಕರು - ಪತ್ರಾಂಕಿತ ವ್ಯವಸ್ಥಾಪಕರು . 16-04-2018
02
ಕೆ.ಸಿ.ಎಸ್.ಆರ್. ನಿಯಮ-32ರಡಿ ಪತ್ರಾಂಕಿತ ಸಹಾಯಕರ ಹುದ್ಧೆಯಿಂದ ಹಿರಿಯ ಸಹಾಯಕ ನಿರ್ದೇಶಕರ ಹುದ್ಧೆಗೆ ಸ್ಥಳ ನಿಯುಕ್ತಿ ಆದೇಶ ದಿನಾಂಕ:14-03-2018. 14-03-2018
01
ಕೆ.ಸಿ.ಎಸ್.ಆರ್. ನಿಯಮ-32ರಡಿ ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಯಿಂದ ಪತ್ರಾಂಕಿತ ಸಹಾಯಕರ ಹುದ್ಧೆಗೆ ಸ್ಥಳ ನಿಯುಕ್ತಿ ಆದೇಶ. 01-03-2018

 

ಸುತ್ತೋಲೆಗಳು

ಕ್ರ ಸಂ ವಿಷಯ ದಿನಾಂಕ
52
ದಿನಾಂಕ:01-01-2019ರಲ್ಲಿದ್ದಂತೆ ಲೆಕ್ಕಾಧೀಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. 13-09-2019
51
ದಿನಾಂಕ:01-01-2019ರಲ್ಲಿದ್ದಂತೆ ಗ್ರೂಪ್ ಡಿ ವೃಂದದ ಅಂತಿಮ ಜೇಷ್ಟತಾ ಪಟ್ಟಿ. 09-09-2019
50
ದಿನಾಂಕ:01-01-2019ರಲ್ಲಿದ್ದಂತೆ ಗ್ರಂಥಪಾಲಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 07-09-2019
49
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಹುದ್ಧೆಗೆ ನೇಮಕಾತಿ ನೀಡುವ ಬಗ್ಗೆ ಅಧಿಸೂಚನೆ ದಿನಾಂಕ:04-09-2019. 06-09-2019
48
ಮೀಸಲಾದ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರ ನೌಕರರಿಗೆ ತತ್ಪರಿಣಾಮವಾದ ಜೇಷ್ಟತೆಯನ್ನು ವಿಸ್ತರಿಸುವ ಅಧಿನಿಯಮ, 2017ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ. 22-08-2019
47
ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಯಿಂದ ಪತ್ರಾಂಕಿತ ಸಹಾಯಕರ ಹುದ್ಧೆಗೆ ಬಡ್ತಿ ಪ್ರಸ್ತಾವನೆ ಕರೆದಿರುವ ಬಗ್ಗೆ. 22-08-2019
46
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ನಿವೃತ್ತ ನೌಕರರಿಗೆ ಕೆ.ಸಿ.ಎಸ್. ನಿಯಮ 247-ಎ ರಡಿ ಹೆಚ್ಚುವರಿ ಅರ್ಹದಾಯಕ ಸೇವೆ ಮಂಜೂರು ಮಾಡುವ ಬಗ್ಗೆ. 22-08-2019
45
ಅಧಿಕ್ಷಕರ ಹುದ್ದೆಯಿಂದ ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಗೆ ಬಡ್ತಿ ಸಂಬಂಧ ಕಾರ್ಯನಿರ್ವಹಣಾ ವರದಿಗಳನ್ನು ಸಲಿಸುವ ಬಗ್ಗೆ. 21-08-2019
44
ದಿನಾಂಕ:01-01-2019ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. 20-08-2019
43
ದಿನಾಂಕ:01-01-2019ರಲ್ಲಿದ್ದಂತೆ ಅಧೀಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. 17-08-2019
42
ದಿನಾಂಕ:24-05-2019ರಲ್ಲಿದ್ದಂತೆ ಉಪನಿರ್ದೇಶಕರು(ಆಡಳಿತ)(ಬೋಧಕೇತರ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 23-07-2019
41
ದಿನಾಂಕ:01-01-2019ರಲ್ಲಿದ್ದಂತೆ ಸಹಾಯಕ ನಿರ್ದೇಶಕರು(ವಾಣಿಜ್ಯ) ರಾಜ್ಯಮಟ್ಟದ ಕ್ರೋಢೀಕೃತ ಅಂತಿಮ ಜೇಷ್ಟತಾ ಪಟ್ಟಿ. 12-07-2019
40
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪತ್ರಾಂಕಿತ ಸಹಾಯಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. 12-07-2019
39
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ನೀಡುವ ಬಗ್ಗೆ ಅಧಿಸೂಚನೆ ದಿನಾಂಕ:26-06-2019. 27-06-2019
38
ದಿನಾಂಕ:01-01-2019ರಲ್ಲಿದ್ದಂತೆ ಆಯುಕ್ತರ ಕಾರ್ಯ ವ್ಯಾಪ್ತಿಯ ಘಟಕ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್ ಡಿ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 04-06-2019
37
ದಿನಾಂಕ:01-01-2019ರಲ್ಲಿದ್ದಂತೆ ಅಧೀಕ್ಷಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. 03-06-2019
36
ದಿನಾಂಕ:01-01-2019ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕ ವೃಂದದ ಹೈದರಾಬಾದ್ ಕರ್ನಾಟಕ ಪ್ರದೇಶದ ರಾಜ್ಯ ಮಟ್ಟದ ಸ್ಥಳೀಯ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 03-06-2019
35
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಬೆರಳಚ್ಚುಗಾರರು/ಹಿರಿಯ ಬೆರಳಚ್ಚುಗಾರರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 30-05-2019
34
ದಿನಾಂಕ:01-01-2019ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕ ವೃಂದದ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ತಾತ್ಕಾಲಿಕ ಜೇಷ್ಟತಾ ಪಟ್ಟಿ. 30-05-2019
33
ದಿನಾಂಕ:01-01-2019ರಲ್ಲಿದ್ದಂತೆ ಪ್ರಧಮ ದರ್ಜೆ ಸಹಾಯಕ ವೃಂದದ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ತಾತ್ಕಾಲಿಕ ಜೇಷ್ಟತಾ ಪಟ್ಟಿ. 30-05-2019
32
ದಿನಾಂಕ:01-01-2019ರಲ್ಲಿದ್ದಂತೆ ಸಹಾಯಕ ನಿರ್ದೇಶಕರು(ವಾಣಿಜ್ಯ) ರಾಜ್ಯ ಮಟ್ಟದ ಕ್ರೋಢೀಕೃತ ತಾತ್ಕಾಲಿಕ ಜೇಷ್ಟತಾ ಪಟ್ಟಿ. 29-05-2019
31
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ವಾಹನ ಚಾಲಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 29-05-2019
30
ದಿನಾಂಕ:24-05-2019ರಲ್ಲಿದ್ದಂತೆ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 25-05-2019
29
ದಿನಾಂಕ:01-01-2019ರಲ್ಲಿದ್ದಂತೆ ರಾಜ್ಯ ಮಟ್ಟದ ಪತ್ರಾಂಕಿತ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 25-05-2019
28
ದಿನಾಂಕ:24-05-2019ರಲ್ಲಿದ್ದಂತೆ ಬೋಧಕೇತರ ಉಪನಿರ್ದೇಶಕರು(ಆಡಳಿತ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 25-05-2019
27
ಮೀಸಲಾತಿ ಆಧಾರದ ಮೇಲೆ ಸರ್ಕಾರಿನೌಕರರಿಗೆ ತತ್ಪರಿಣಾಮವಾದ ಜೇಷ್ಟತೆಯನ್ನು ವಿಸ್ತರಿಸುವ ಅಧಿನಿಯಮ 2017ರ ಅನ್ವಯ ಹಿಂಬಡ್ತಿಗೊಂಡ ಸಿಬ್ಬಂದಿಗಳನ್ನು ಮರುಸ್ಥಳನಿಯುಕ್ತಿಗೊಳಿಸುವ ಬಗ್ಗೆ. 21-05-2019
26
ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.186.ಎಸ್.ಆರ್.ಎಸ್.2018 ದಿ:15-05-2019ರಂತೆ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಹಿಂಬಡ್ತಿಗೊಳಿಸಲಾಗಿದ್ದ ಲಿಪಿಕ ಅಧಿಕಾರಿ/ನೌಕರರನ್ನು ಮರು ಸ್ಥಳನಿಯುಕ್ತಿಗೊಳಿಸಲು ಕೌನ್ಸಿಲಿಂಗ್ ನಡೆಸುವ ಬಗ್ಗೆ. 20-05-2019
25
ಬೋಧಕೇತರ ವೃಂದದ ಅಧಿಕಾರಿಗಳು/ನೌಕರರು ಆಸ್ತಿ ಮತ್ತು ಋಣಪಟ್ಟಿಯನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ ಸುತ್ತೋಲೆ ದಿನಾಂಕ:23-04-2019 24-04-2019
24
60 ವರ್ಷ ವಯೋಮಿತಿ ಪೂರೈಸಿ ನಿವೃತ್ತರಾಗಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ವೃಂದದ ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. 12-03-2019
23
2019ನೇ ಸಾಲಿನಲ್ಲಿ 01-01-2019 ರಿಂದ 31-12-2019ರವರೆಗೆ 60 ವರ್ಷ ಪೂರೈಸಿ ವಯೋನಿವೃತ್ತಿಯಾಗಲಿರುವ ಬೆಂಗಳೂರು ಆಯುಕ್ತಾಲಯದ ಬೋಧಕೇತರ ವೃಂದದ ಅಧಿಕಾರಿಗಳು/ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. 28-12-2018
22
ದಿನಾಂಕ:01-01-2018ರಲ್ಲಿದ್ದಂತೆ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 28-09-2018
21
ದಿನಾಂಕ:01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗಲಿರುವ ಬೋಧಕೇತರ ಅಧಿಕಾರಿಗಳು/ಸಿಬ್ಬಂದಿ ಮಾಹಿತಿ ನೀಡುವ ಕುರಿತು. 27-09-2018
20
ಬೋಧಕೇತರ ವೃಂದದ ಅಧಿಕಾರಿ/ಸಿಬ್ಬಂದಿ ವರ್ಗದವರ ಕಾರ್ಯನಿರ್ವಹಣಾ ವರದಿಗಳನ್ನು ಅಂಗೀಕರಿಸುವ, ಅಭಿರಕ್ಷಣೆ ಮಾಡುವ ಪ್ರಾಧಿಕಾರಗಳ ಸಂಬಂಧ ಸರ್ಕಾರಿ ಅಧಿಸೂಚನೆ. 04-09-2018
19
ಬೋಧಕೇತರ ವೃಂದದ ಅಧಿಕಾರಿಗಳು/ನೌಕರರು ಆಸ್ತಿ ಮತ್ತು ಋಣ ಪಟ್ಟಿಯನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ. 27-08-2018
18
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ನೌಕರರ ಹೆಸರನ್ನು "ಸರ್ವೋತ್ತಮ ಸೇವಾ ಪ್ರಶಸ್ತಿ"ಗೆ ಶಿಫಾರಸ್ಸು ಮಾಡುವ ಬಗ್ಗೆ. 27-08-2018
17
2019ನೇ ಸಾಲಿನಲ್ಲಿ ದಿ:01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗಲಿರುವ ಬೋಧಕೇತರ ವರ್ಗದ ಅಧಿಕಾರಿಗಳು/ಸಿಬ್ಬಂದಿ ಮಾಹಿತಿ ಪ್ರಕಟಿಸುವ ಬಗ್ಗೆ. 27-08-2018
16
2018-19ನೇ ಸಾಲಿನ ಬೋಧಕೇತರ ವರ್ಗದ ಅಧಿಕಾರಿ/ಸಿಬ್ಬಂದಿಯವರ ವರ್ಗಾವಣೆ ಬಗ್ಗೆ ಸುತ್ತೋಲೆ | ಅರ್ಜಿ ನಮೂನೆ | ನಮೂನೆ 3 ಮತ್ತು 4. 29-06-2018
15
ಅಧೀಕ್ಷಕರ ಹುದ್ದೆಯಿಂದ ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಗೆ ಸ್ಥಾನಪನ್ನ ಬಡ್ತಿಗಾಗಿ ದಿನಾಂಕ:14-06-2018ರಂದು ಸ್ಥಳ ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಬಗ್ಗೆ. 12-06-2018
14
ಪ್ರಥಮ ದರ್ಜೆ ಸಹಾಯಕರ ಹುದ್ದೆಯಿಂದ ಲೆಕ್ಕಾದೀಕ್ಷಕರ ಹುದ್ದೆಗೆ ಸ್ಥಾನಪನ್ನ ಬಡ್ತಿಗಾಗಿ ದಿನಾಂಕ 14-06-2018 ರಂದು ಸ್ಥಳ ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಬಗ್ಗೆ. 12-06-2018
13
ಅಪರ ಆಯುಕ್ತಾಲಯ, ಧಾರವಾಡ - ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:2368/2011ರ ದಿನಾಂಕ:09-02-2017ರ ತೀರ್ಪಿನ ಹಿನ್ನೆಲೆ ಪರಿಷ್ಕೃತ ಜೇಷ್ಟತಾ ಪಟ್ಟಿ - ಪ್ರ.ದ.ಸ | ಅಧೀಕ್ಷಕರು | ಪತ್ರಾಂಕಿತ ವ್ಯವಸ್ಥಾಪಕರು | ಕೌನ್ಸಿಲಿಂಗ್ ಜ್ಞಾಪನ. 16-04-2018
12
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನ ಅನುಷ್ಟಾನಗೊಳಿಸಲು ಬೋಧಕೇತರ ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ ಸುತ್ತೋಲೆ. 05-04-2018
11
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. 28-03-2018
10
ಎಸ್.ಎಸ್.ಎ ಉತ್ತೀರ್ಣರಾದ ಪ್ರಥಮ ದರ್ಜೆ ಸಹಾಯಕರ ಹುದ್ಧೆಯಿಂದ ಲೆಕ್ಕಾಧೀಕ್ಷಕರ ಹುದ್ದೆಗೆ ನಿಯಮ-32ರಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 17-03-2018
09
ಬೆರಳಚ್ಚುಗಾರರ ಹುದ್ದೆಯಿಂದ ಶೀಘ್ರಲಿಪಿಗಾರರ ಹುದ್ಧೆಗೆ ನಿಯಮ-32ರಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 16-03-2018
08
ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯಿಂದ ಪತ್ರಾಂಕಿತ ಸಹಾಯಕರ ಹುದ್ದೆಗೆ ನಿಯಮ-32ರಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 16-03-2018
07
ದಿನಾಂಕ:01-01-2018ರಲ್ಲಿದ್ದಂತೆ ಗ್ರಂಥಪಾಲಕರ ಅಂತಿಮ ಜೇಷ್ಟತಾ ಪಟ್ಟಿ. 21-02-2018
06
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಲೆಕ್ಕಾಧೀಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. 22-01-2018
05
ದಿನಾಂಕ:01-01-2018ರಲ್ಲಿದ್ದಂತೆ ಗ್ರಂಥಪಾಲಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. 18-01-2018
04
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಸಹಾಯಕ ನಿರ್ದೇಶಕರು(ವಾಣಿಜ್ಯ ಶಿಕ್ಷಣ) ಅಂತಿಮ ಜೇಷ್ಟತಾ ಪಟ್ಟಿ. 10-01-2018
03
ದಿನಾಂಕ:01-01-2018ರಂತೆ ಬೆಂಗಳೂರು ಆಯುಕ್ತಾಲಯದಲ್ಲಿನ ಎಸ್.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. 06-01-2018
02
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಪತ್ರಾಂಕಿತ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. 03-01-2018
01
2018ನೇ ಸಾಲಿನಲ್ಲಿ(01-01-2018 ರಿಂದ 31-12-2018) 60 ವರ್ಷ ಪೂರೈಸಿ ವಯೋನಿವೃತ್ತರಾಗಲಿರುವ ಲಿಪಿಕ ವೃಂದದ ಅಧಿಕಾರಿಗಳು ಮತ್ತು ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. 29-12-2017
>> archives
ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್