Skip to content
ಮುಖಪುಟ >> ಸೇವಾ ಮಾಹಿತಿ >> ಅಧಿಕಾರಿಗಳ ಸೇವಾ ಮಾಹಿತಿ

ಜೇಷ್ಟತಾ ಪಟ್ಟಿ

ಕ್ರ ಸಂ ವಿಷಯ ದಿನಾಂಕ
38
ದಿನಾಂಕ:01-01-2021ರಲ್ಲಿದ್ದಂತೆ ಗ್ರೂಪ್-ಎ ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 12-11-2021
37
ಗ್ರೂಪ್-‘ಎ’ (ಹಿರಿಯ ಶ್ರೇಣಿ) ಜಂಟಿ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿ:01-01-2021ರಲ್ಲಿದಂತೆ 11-11-2021
36
ಸಾ.ಶಿ.ಇ ಗ್ರೂಪ್-‘ಎ’ (ಹಿರಿಯ ಶ್ರೇಣಿ) ವಿಭಾಗೀಯ ಉಪನಿರ್ದೇಶಕರು (ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿ:-01-01-2021ರಲ್ಲಿದಂತೆ. 21-10-2021
35
ದಿ:01-01-2021ರಲ್ಲಿದಂತೆ ಗ್ರೂಪ್-“ಎ” ಕಿರಿಯ ಶ್ರೇಣಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ. 27-09-2021
34
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್-ಎ ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 15-07-2021
33
ದಿನಾಂಕ:01-01-2020 ರಲ್ಲಿದ್ದಂತೆ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 15-07-2021
32
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ -"ಎ" ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿಗಳ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ ದಿ:- 01-01-2020 ರಲ್ಲಿದಂತೆ 05-03-2021
31
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ -"ಎ" ಕಿರಿಯ ಶ್ರೇಣಿಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ ದಿ:- 01-01-2020 ರಲ್ಲಿದಂತೆ 03-03-2021
30
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ -"ಎ" ಕಿರಿಯ ಶ್ರೇಣಿಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿ:- 01-01-2020 ರಲ್ಲಿದಂತೆ. 30-12-2020
29
ದಿನಾಂಕ:01-01-2020ರಲ್ಲಿದ್ದಂತೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 22-10-2020
28
ದಿನಾಂಕ:18-11-2019ರಲ್ಲಿದ್ದಂತೆ ಉಪನಿರ್ದೇಶಕರ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 12-12-2019
27
ದಿನಾಂಕ:09-09-2019ರಲ್ಲಿದ್ದಂತೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 19-09-2019
26
ದಿನಾಂಕ:01-07-2019ರಲ್ಲಿದ್ದಂತೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ 16-09-2019
25
ದಿನಾಂಕ:23-05-2019ರಲ್ಲಿದ್ದಂತೆ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 16-09-2019
24
ದಿನಾಂಕ:01-07-2019ರಲ್ಲಿದ್ದಂತೆ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 13-09-2019
23
ದಿನಾಂಕ:01-07-2019ರಲ್ಲಿದ್ದಂತೆ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 07-08-2019
22
ದಿನಾಂಕ:01-07-2019ರಲ್ಲಿದ್ದಂತೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು(ದೈಹಿಕ ಶಿಕ್ಷಣ) ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 07-08-2019
21
ದಿನಾಂಕ:23-05-2019ರಲ್ಲಿದ್ದಂತೆ ಹಿರಿಯ ಸಹಾಯಕ ನಿರ್ದೇಶಕರು, ವೃತ್ತಿ ಶಿಕ್ಷಣ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 22-07-2019
20
ದಿನಾಂಕ:23-05-2019ರಲ್ಲಿದ್ದಂತೆ ಉಪನಿರ್ದೇಶಕರು, ದೈಹಿಕ ಶಿಕ್ಷಣ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 22-07-2019
19
ದಿನಾಂಕ:23-05-2019ರಲ್ಲಿದ್ದಂತೆ ಸಹನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 22-07-2019
18
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ 10, 11, 12 ಮತ್ತು 13ನೇ ಬ್ಲಾಕ್ ರಾಜ್ಯ ಮಟ್ಟದ ಜೇಷ್ಟತಾ ಪಟ್ಟಿ. 02-07-2019
17
ದಿನಾಂಕ:23-05-2019ರಲ್ಲಿದ್ದಂತೆ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 29-05-2019
16
ದಿನಾಂಕ:24-05-2019ರಲ್ಲಿದ್ದಂತೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 28-05-2019
15
ದಿನಾಂಕ:23-05-2019ರಲ್ಲಿದ್ದಂತೆ ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 25-05-2019
14
ದಿನಾಂಕ:23-05-2019ರಲ್ಲಿದ್ದಂತೆ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 25-05-2019
13
ದಿನಾಂಕ:23-05-2019ರಲ್ಲಿದ್ದಂತೆ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 25-05-2019
12
ದಿನಾಂಕ:01-01-2018ರಂದು ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 16-05-2019
11
ದಿನಾಂಕ:01-01-2018ರಂತೆ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 12-02-2019
10
ದಿನಾಂಕ:01-01-2018ರಂತೆ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 12-02-2019
09
ದಿನಾಂಕ:01-01-2018ರಲ್ಲಿದ್ದಂತೆ ಗ್ರೂಪ್-ಬಿ ವಿಭಾಗೀಯ ಅಧೀಕ್ಷಕರು(ಸಂಗೀತ, ನೃತ್ಯ, ನಾಟಕ) ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 08-02-2019
08
ದಿನಾಂಕ:01-01-2019ರಲ್ಲಿದ್ದಂತೆ ಗ್ರೂಪ್ ಬಿ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ಅಂತಿಮ ಜೇಷ್ಟತಾ ಪಟ್ಟಿ. 18-01-2019
07
ದಿನಾಂಕ:01-01-2018ರಲ್ಲಿದ್ದಂತೆ ಗ್ರೂಪ್ ಬಿ ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ. 16-01-2019
06
ದಿನಾಂಕ:01-01-2018ರಲ್ಲಿದ್ದಂತೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 26-12-2018
05
ದಿನಾಂಕ:01-01-2018ರಲ್ಲಿದ್ದಂತೆ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 20-11-2018
04
ದಿನಾಂಕ:01-01-2018ರಲ್ಲಿದ್ದಂತೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. 11-10-2018
03
ದಿನಾಂಕ:01-01-2018ರಲ್ಲಿದ್ದಂತೆ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 11-10-2018
02
ದಿನಾಂಕ:01-01-2018ರಲ್ಲಿದ್ದಂತೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 13-07-2018
01
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:2368/2011ರ ದಿನಾಂಕ:09-02-2017ರ ತೀರ್ಪಿನನ್ವಯ ಗ್ರೂಪ್ ಬಿ ಶ್ರೇಣಿಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ 8, 9, 10, 11 & 12ನೇ ಬ್ಲಾಕ್ ನ ಅಂತಿಮ ಜೇಷ್ಟತಾ ಪಟ್ಟಿ. 08-03-2018

 

ಬಡ್ತಿ

ಕ್ರ ಸಂ ವಿಷಯ ದಿನಾಂಕ
24
ಗ್ರೂಪ್-‘ಎ’ (ಕಿರಿಯ ಶ್ರೇಣೆಯ) ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೃಂದದ ಹುದ್ದೆಗೆ ಮುಂಬಡ್ತಿ ಸಂಬಂಧ ಸ್ಥಳ ನಿಯುಕ್ತಿ ಆದೇಶ. 18-08-2021
23
2020-21ನೇ ಸಾಲಿನ ದೈಹಿಕ ಶಿಕ್ಷಣ ಪರಿವೀಕ್ಷಕರು ಹುದ್ದೆಗಳ ಸ್ಥಾನಪನ್ನ ಬಡ್ತಿ ಪಟ್ಟಿ. 15-07-2021
22
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ-1 ಇವರಿಗೆ ತಾಲ್ಲೂಕು ವಿಷಯ ಪರಿವೀಕ್ಷಕರು (ದೈ.ಶಿ) ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ. 11-06-2021
21
ಬೆಂಗಳೂರು ವಿಭಾಗದ ಪ್ರೌಢಶಾಲ ಸಹ ಶಿಕ್ಷಕರು ಹಾಗೂ ತತ್ಸಮಾನ ವೃಂದದಿಂದ ಗ್ರೂಪ್-ಬಿ ಸರ್ಕಾರಿ ಪ್ರೌಢಶಾಲ ಮುಖ್ಯ ಶಿಕ್ಷಕರಾಗಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ | ಮೈಸೂರು ವಿಭಾಗ. 15-03-2021
20
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ. 21-11-2020
19
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದಿಂದ ಉಪನಿರ್ದೇಶಕರು ತತ್ಸಮಾನ ವೃಂದಕ್ಕೆ ಸ್ಥಾನಪನ್ನ ಬಡ್ತಿ ಅಧಿಸೂಚನೆ ದಿನಾಂಕ:03-09-2020. 21-09-2020
18
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಹುದ್ಧೆಗೆ ಸ್ಥಾನಪನ್ನ ಬಡ್ತಿ ಅಧಿಸೂಚನೆ ದಿನಾಂಕ:08-07-2020. 09-07-2020
17
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಹುದ್ಧೆಗೆ ಸ್ಥಾನಪನ್ನ ಬಡ್ತಿ ಅಧಿಸೂಚನೆ ದಿನಾಂಕ:18-06-2020. 25-06-2020
16
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳಿಗೆ ಗ್ರೂಪ್‌ ಎ ಕಿರಿಯ ಶ್ರೇಣಿಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ/ತತ್ಸಮಾನ ವೃಂದದ ಹುದ್ಧೆಗಳಿಗೆ ಸ್ಥಾನಪನ್ನ ಬಡ್ತಿ ಅಧಿಸೂಚನೆ. 30-05-2020
15
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ಹುದ್ಧೆಯಲ್ಲಿ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ಅಧಿಸೂಚನೆ. 11-02-2020
14
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಹನಿರ್ದೇಶಕರು ಮತ್ತು ತತ್ಸಮಾನ ವೃಂದದ ಹುದ್ಧೆಗೆ ಸ್ಥಾನಪನ್ನ ಬಡ್ತಿ ದಿನಾಂಕ:13-01-2020. 23-01-2020
13
ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಹುದ್ಧೆಗೆ ಸ್ಥಾನ ಪನ್ನ ಬಡ್ತಿ ದಿನಾಂಕ:13-01-2020. 23-01-2020
12
ಸಹನಿರ್ದೇಶಕರು & ತತ್ಸಮಾನ ವೃಂದದ ಅಧಿಕಾರಿಗಳಿಗೆ ನಿರ್ದೇಶಕರ ವೃಂದದ ಹುದ್ಧೆಗಳಿಗೆ ಸ್ಥಾನಪನ್ನ ಬಡ್ತಿ ಆದೇಶ ದಿನಾಂಕ:07-12-2019 12-12-2019
11
ಸಹನಿರ್ದೇಶಕರು & ತತ್ಸಮಾನ ವೃಂದದ ಅಧಿಕಾರಿಗಳಿಗೆ ನಿರ್ದೇಶಕರ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ಆದೇಶ ದಿನಾಂಕ:30-06-2018 06-07-2018
10
ನಿಯಮ 32ರ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣಾಧಿಕಾರಿಗಳು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ತಿದ್ದುಪಡಿ ಆದೇಶ ದಿನಾಂಕ:06-06-2018. 11-06-2018
09
ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ಹುದ್ದೆಯಲ್ಲಿ ನಿಯಮ-32ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸ್ಥಾನ ಪನ್ನ ಬಡ್ತಿ ದಿನಾಂಕ:17-04-2018. 15-05-2018
08
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಹನಿರ್ದೇಶಕರು ಮತ್ತು ತತ್ಸಮಾನ ವೃಂದದ ಹುದ್ದೆಗೆ ಸ್ಥಾನ ಪನ್ನ ಬಡ್ತಿ ದಿನಾಂಕ:17-04-2018. 15-05-2018
07
ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಹುದ್ದೆಗೆ ಸ್ಥಾನಪನ್ನ ಬಡ್ತಿ ದಿನಾಂಕ:17-04-2018. 15-05-2018
06
ವಿಷಯ ಪರಿವೀಕ್ಷಕರು, ವೃತ್ತಿ ಶಿಕ್ಷಣ ವೃಂದದ ಅಧಿಕಾರಿಗಳಿಗೆ ಹಿರಿಯ ಸಹಾಯಕ ನಿರ್ದೇಶಕರು, ವೃತ್ತಿ ಶಿಕ್ಷಣ ವೃಂದದಲ್ಲಿ ನಿಯಮ-32ರಡಿ ಬಡ್ತಿ ದಿನಾಂಕ:22-03-2018. 03-04-2018
05
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ ದಿನಾಂಕ:26-03-2018. 28-03-2018
04
ಉಪನಿರ್ದೇಶಕರ ಹುದ್ದೆಯಿಂದ ಸಹನಿರ್ದೇಶಕರ ಹುದ್ದೆಗೆ ಬಡ್ತಿ ದಿನಾಂಕ:14-03-2018. 14-03-2018
03
ಶಿಕ್ಷಣಾಧಿಕಾರಿಗಳ ಹಾಗೂ ತತ್ಸಮಾನ ವೃಂದದಿಂದ ಉಪನಿರ್ದೇಶಕರ ಹುದ್ದೆಗೆ ಬಡ್ತಿ ದಿನಾಂಕ:04-03-2018. 14-03-2018
02
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ ದಿನಾಂಕ:02-02-2018. 03-02-2018
01
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ ದಿನಾಂಕ:04-01-2018. 06-01-2018

 

ವರ್ಗಾವಣೆ

ಕ್ರ ಸಂ ವಿಷಯ ದಿನಾಂಕ
22
ಬಿ-ಗ್ರೂಪ್ ಹಾಗೂ ತತ್ಸಮಾನ ವೃಂದದ 5 ವರ್ಷ ಪೂರೈಸಿದ ಅಧಿಸೂಚಿತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗೆ (ದಿ:08-11-2021)ಅಂತಿಮ ಆದ್ಯತಾ ಪಟ್ಟಿ | ಖಾಲಿ ಹುದ್ದೆಗಳ ಮಾಹಿತಿ ಪಟ್ಟಿ ಬೆಂಗಳೂರು ವಿಭಾಗ | ಮೈಸೂರು ವಿಭಾಗ 06-11-2021
21
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆಗಳು ದಿನಾಂಕ:21-09-2020, 22-09-2020 ಮತ್ತು 23-09-2020. 30-09-2020
20
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:02-09-2020. 03-09-2020
19
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:14-10-2019. 23-10-2019
18
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:14-10-2019. 21-10-2019
17
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:12-10-2019. 15-10-2019
16
ಉಪನಿರ್ದೇಶಕರು ಮತ್ತು ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:12-10-2019. 14-10-2019
15
ಉಪನಿರ್ದೇಶಕರು ಮತ್ತು ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:25-09-2019. 10-10-2019
14
ಉಪನಿರ್ದೇಶಕರು ಮತ್ತು ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:24-09-2019. 25-09-2019
13
ಉಪನಿರ್ದೇಶಕರು ಮತ್ತು ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:17-09-2019. 21-09-2019
12
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:06-10-2018. 11-10-2018
11
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:10-08-2018. 16-08-2018
10
ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:10-08-2018. 16-08-2018
09
ಉಪನಿರ್ದೇಶಕರು ಮತ್ತು ತತ್ಸಮಾನ ವೃಂದ ಹಾಗೂ ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶ ದಿನಾಂಕ:02-08-2018. 04-08-2018
08
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:05-04-2018. 05-04-2018
07
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:23-03-2018. 24-03-2018
06
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:16-03-2018. 17-03-2018
05
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:27-02-2018. 28-02-2018
04
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:15-02-2018. 17-02-2018
03
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:15-02-2018. 15-02-2018
02
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:03-02-2018. 03-02-2018
01
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:18-01-2018. 19-01-2018

 

ಸುತ್ತೋಲೆಗಳು

ಕ್ರ ಸಂ ವಿಷಯ ದಿನಾಂ
107
ಗ್ರೂಪ್-‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ದೆಗಳಿಗೆ ಮುಂಬಡ್ತಿ ಸಂಬಂಧ ಪ್ರಸ್ತಾವನೆಗಳು. 16-11-2021
106
ಗ್ರೂಪ್-“ಎ” ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ/ತತ್ಸಮಾನ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಕುರಿತು. 10-11-2021
105
01-01-2022 ರಿಂದ 31-12-2022ರವರೆಗೆ 60 ವರ್ಷ ಪೂರೈಸಿ ವಯೋನಿವೃತ್ತರಾಗಲಿರುವ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದದ ಅಧಿಕಾರಿಗಳ ಮಾಹಿತಿ ಕಳುಹಿಸಿಕೊಡುವ ಬಗ್ಗೆ. 30-09-2021
104
ನಿಯೋಜನೆಗಳನ್ನು ರದ್ದುಪಡಿಸುವ ಬಗ್ಗೆ. 13-08-2021
103
ಗ್ರೂಪ್-ಬಿ ದೈಹಿಕ ಶಿಕ್ಷಣ ಪರಿವೀಕ್ಷಕರು, ವೃಂದದ ಅಧಿಕಾರಿಗಳಿಗೆ ಗ್ರೂಪ್-ಎ (ಕಿರಿಯ ಶ್ರೇಣಿಯ) ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೃಂದದ ಹುದ್ದೆಗೆ ಮುಂಬಡ್ತಿ ಸಂಬಂಧ ಕೌನ್ಸಿಲಿಂಗ್ ನಡೆಸುವ ಕುರಿತು. 07-08-2021
102

ಗ್ರೂಪ್-ಬಿ ಅಧಿಕಾರಿಗಳ 2020-2021ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಆನ್ ಲೈನ್ ತಂತ್ರಾಂಶ(SPARROW)ದಲ್ಲಿ ಅಳವಡಿಸಲು ಅಗತ್ಯವಾದ ಇ-ಮೇಲ್ ಸೃಜನೆಗಾಗಿ ಮಾಹಿತಿ ಒದಗಿಸುವ ಬಗ್ಗೆ | ಅಧಿಕಾರಿಗಳ ಪಟ್ಟಿ ಹಾಗೂ ನಮೂನೆ-1&2

22-06-2021
101
ಬೆಂಗಳೂರು ವಿಭಾಗದ ಪ್ರೌಢಶಾಲ ಸಹ ಶಿಕ್ಷಕರು ಹಾಗೂ ತತ್ಸಮಾನ ವೃಂದದಿಂದ ಗ್ರೂಪ್-ಬಿ ಸರ್ಕಾರಿ ಪ್ರೌಢಶಾಲ ಮುಖ್ಯ ಶಿಕ್ಷಕರಾಗಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ | ಮೈಸೂರು ವಿಭಾಗ. 15-03-2021
100
ಹಿರಿಯಸಹಾಯಕ ನಿರ್ದೇಶಕರು (ಆಡಳಿತ) ಭೋಧಕೇತರ ಅಧಿಕಾರಿಗಳ 2020-21ರ ಅಂತಿಮ ಜೇಷ್ಟತಾ ಪಟ್ಟಿ. 08-03-2021
99
ಗ್ರೂಪ್-‘ಎ’ ಶ್ರೇಣಿಯ ಉಪನಿರ್ದೇಶಕರು (ಆಡಳಿತ) ಅಂತಿಮ ಜೇಷ್ಟತಾ ಪಟ್ಟಿ ದಿ: 01-01-2021 ರಲ್ಲಿದ್ದಂತೆ. 08-03-2021
98
ಸಾ ಶಿ ಇ ಗ್ರೂಪ್-‘ಎ’ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ/ತತ್ಸಮಾನ ವೃಂದದ ಅಧಿಕಾರಿಗಳು 2021ನೇ ಸಾಲಿನಲ್ಲಿ ನಿವೃತ್ತಿ ಹೊಂದುವವರ ವಿವರ. 24-02-2021
97
ಸಾ.ಶಿ.ಇ ಬೆಂಗಳೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ.ಪೌ.ಶಾಲಾ ಸಹ ಶಿಕ್ಷಕರು ವೃಂದದ ಹುದ್ದೆಯಿಂದ ಸರ್ಕಾರಿ ಪೌಢಶಾಲಾ ಮುಖ್ಯಶಿಕ್ಷಕರು ವೃಂದದ ಹುದ್ದೆಗೆ ಬಡ್ತಿ ನೀಡುವ ಕುರಿತು. 19-02-2021
96
ಸಾ.ಶಿ.ಇ ಮೈಸೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ.ಪೌ.ಶಾಲಾ ಸಹ ಶಿಕ್ಷಕರು ವೃಂದದ ಹುದ್ದೆಯಿಂದ ಸರ್ಕಾರಿ ಪೌಢಶಾಲಾ ಮುಖ್ಯಶಿಕ್ಷಕರು ವೃಂದದ ಹುದ್ದೆಗೆ ಬಡ್ತಿ ನೀಡುವ ಕುರಿತು.
19-02-2021
95
ಸಾ.ಶಿ.ಇ ಗ್ರೂಪ್-‘ಎ’ ಹಿರಿಯ/ಕಿರಿಯ ಶ್ರೇಣಿಯ (ಬೋಧಕ ವೃಂದದ) ಅಧಿಕಾರಿಗಳು 2021ನೇ ಸಾಲಿನಲ್ಲಿ ನಿವೃತ್ತಿ ಹೂಂದುವವರ ವಿವರ. 16-02-2021
94
ಗ್ರೂಪ್-ಎ ಹಿರಿಯ ಶ್ರೇಣಿಯ ವಿಭಾಗೀಯ ಉಪನಿರ್ದೇಶಕರು(ದೈ.ಶಿ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. 19-01-2021
93
ಗ್ರೂಪ್-ಬಿ ಮುಖ್ಯ ಶಿಕ್ಷಕರ ವೃಂದದ ಹುದ್ಧೆಯಿಂದ ನಿಯಮ-32ರಲ್ಲಿ ಶಿಕ್ಷಣಾಧಿಕಾರಿಗಳ ವೃಂದಕ್ಕೆ ಬಡ್ತಿ ನೀಡುವ ಬಗ್ಗೆ ಕೌನ್ಸಿಲಿಂಗ್‌ ಸೂಚನಾ ಪತ್ರ. 05-11-2020
92
ದಿನಾಂಕ;01-10-2020ರಂದು ನಡೆಯಬೇಕಿದ್ಧ ಶಿಕ್ಷಣಾಧಿಕಾರಿಗಳ ವೃಂದದ ಹುದ್ಧೆಗಳಿಗೆ ಸ್ಥಳ ನಿಯುಕ್ತಿ ಕೌನ್ಸಲಿಂಗ್ ಮುಂದೂಡಿರುವ ಬಗ್ಗೆ. 30-09-2020
91
2021ನೇ ಸಾಲಿನಲ್ಲಿ 60 ವರ್ಷ ಪೂರೈಸಿ ಸೇವಾ ನಿವೃತ್ತರಾಗಲಿರುವ ಬೋಧಕ ವೃಂದದ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಅಧಿಕಾರಿಗಳ ಮಾಹಿತಿ ಕಳುಹಿಸಿಕೊಡುವ ಬಗ್ಗೆ. 30-09-2020
90
ಗ್ರೂಪ್-ಬಿ ಮುಖ್ಯ ಶಿಕ್ಷಕರ ವೃಂದದ ಹುದ್ಧೆಯಿಂದ ನಿಯಮ-32ರಲ್ಲಿ ಶಿಕ್ಷಣಾಧಿಕಾರಿಗಳ ವೃಂದಕ್ಕೆ ಬಡ್ತಿ ನೀಡುವ ಬಗ್ಗೆ ಕೌನ್ಸಿಲಿಂಗ್‌ ಸೂಚನಾ ಪತ್ರ. 26-09-2020
89
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್-ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. 01-09-2020
88
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್-ಬಿ ವಿಭಾಗೀಯ ಅಧೀಕ್ಷಕರು(ಸಂಗೀತ, ನೃತ್ಯ, ನಾಟಕ) ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. 01-09-2020
87
ದಿನಾಂಕ:01-01-2020ರಲ್ಲಿದ್ದಂತೆ ಗ್ರೂಪ್‌ ಬಿ ವೃಂದದ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. 01-09-2020
86
e-Par(SPARROW) ಮೂಲಕ 2018-19 ಹಾಗೂ 2019-20ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಬಗ್ಗೆ | ಬಳಕೆದಾರರ ಕೈಪಿಡಿ . 19-06-2020
85
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ ಹಾಗೂ ಬೋಧಕೇತರ ನೌಕರರ ಸೇವಾ ತಂತ್ರಾಂಶದಲ್ಲಿ ಅಳವಡಿಸಿರುವ ಸೇವಾ ಮಾಹಿತಿಯನ್ನು ಪರಿಶೀಲಿಸಿಕೊಂಡು ಇಂದೀಕರಿಸುವ ಬಗ್ಗೆ. 15-05-2020
84
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ(Officers data Software)ದಲ್ಲಿ ಅಳವಡಿಸಿರುವ ಇಲಾಖೆಯ ಅಧಿಕಾರಿಗಳ ಸೇವಾ ಮಾಹಿತಿಯನ್ನು ಪರಿಶೀಲಿಸಿಕೊಂಡು ಇಂದೀಕರಿಸುವ ಬಗ್ಗೆ ಸುತ್ತೋಲೆ. 27-01-2020
83
01-01-2020 ರಿಂದ 31-12-2020 ರವರೆಗೆ ವಯೋನಿವೃತ್ತಿ ಹೊಂದಲಿರುವ ಗ್ರೂಪ್‌-ಬಿ ಅಧಿಕಾರಿಗಳ ಪಟ್ಟಿ. 04-01-2020
82
e-Par(SPARROW) ಮೂಲಕ 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಬಗ್ಗೆ. 10-12-2019
81
e-Par(SPARROW) ಮೂಲಕ 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಬಗ್ಗೆ. 29-11-2019
80
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದದ(ಬೋಧಕ ವೃಂದದ) ಅಧಿಕಾರಿಗಳ ಖಾಲಿ ಹುದ್ಧೆಗಳ ಮಾಹಿತಿಯನ್ನ ದಿನಾಂಕ:31-12-2019ರಲ್ಲಿ ಇರುವಂತೆ ಆನ್‌ಲೈನ್‌ನಲ್ಲಿ ಅಪ್‌ ಲೋಡ್‌ ಮಾಡುವ ಬಗ್ಗೆ. 27-11-2019
79
ವಿತ್ತೀಯ ಕಾರ್ಯನೀತಿ ಸಂಸ್ಥೆ(Fiscal Policy Institute) ಬೆಂಗಳೂರು ರವರು "Khajane-II" ವಿಷಯದ ಬಗ್ಗೆ ನಡೆಸಲಿರುವ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 05-11-2019
78
e-Par(e-Performance Appraisal Report)(SPARROW) ತಂತ್ರಾಂಶದ ಬಳಕೆದಾರರ ಕೈಪಿಡಿ. 25-10-2019
77
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿ ಹಾಗೂ ಶಿಕ್ಷಕರಿಗ ಕಿರುಕುಳ ನೀಡುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:10-10-2019. 11-10-2019
76
ಗ್ರೂಪ್ ಬಿ ಮತ್ತು ತತ್ಸಮಾನ ಅಧಿಸೂಚಿತ ಹುದ್ದೆಗಳ ಸ್ಥಳ ನಿಯುಕ್ತಿ ಆದೇಶ ದಿನಾಂಕ:03-10-2019. 04-10-2019
75

ಗ್ರೂಪ್ ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಗ್ರೂಪ್ -ಎ ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದಲ್ಲಿ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ.

25-09-2019
74
01-01-2020 ರಿಂದ 31-12-2020ರವರೆಗೆ 60 ವರ್ಷ ಪೂರೈಸಿ ವಯೋನಿವೃತ್ತರಾಗಲಿರುವ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದದ ಅಧಿಕಾರಿಗಳ ಮಾಹಿತಿ ಕಳುಹಿಸಿಕೊಡುವ ಬಗ್ಗೆ. 20-09-2019
73
ಗ್ರೂಪ್ ಎ ವೃಂದದ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ಅಧಿಕಾರಿಗಳಿಗೆ ಸಹನಿರ್ದೇಶಕರು(ದೈಹಿಕ ಶಿಕ್ಷಣ) ಹಾಗೂ ತತ್ಸಮಾನ ವೃಂದಕ್ಕೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 16-09-2019
72
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್‌ ಬಿ ವೃಂದದ(ಅಧಿಸೂಚಿತ ಹುದ್ದೆಗಳು)[APCO, ADPI, SI & BRC] ನಿರ್ದಿಷ್ಟ ಹುದ್ದೆಗಳಿಗೆ ದಿನಾಂಕ:18-09-2019ರಂದು ಎರಡನೇ ಸುತ್ತಿನ ಕೌನ್ಸಿಲಿಂಗ್‌ ನಡೆಸುತ್ತಿರುವ ಬಗ್ಗೆ. 11-09-2019
71
ಗ್ರೂಪ್ ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ದೆಯಿಂದ ಗ್ರೂಪ್ ಎ ಕಿರಿಯ ಶ್ರೇಣಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 27-08-2019
70
ePar ಮೂಲಕ 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಭರ್ತಿ ಮಾಡಲು ಅಗತ್ಯ ಮಾಹಿತಿ ನೀಡುವ ಬಗ್ಗೆ. 20-08-2019
69
ಶಿಕ್ಷಣಾಧಿಕಾರಿಗಳ ವೃಂದದ ಹುದ್ದೆಯಿಂದ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 18-08-2019
68
ಉಪನಿರ್ದೇಶಕರ ಹುದ್ದೆಯಿಂದ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 16-08-2019
67
ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಹಾಗೂ ಬೋಧಕ/ಬೋಧಕೇತರ ವೃಂದದ ನೌಕರರ ಸೇವಾ ಸೌಲಭ್ಯಗಳನ್ನು ಆನ್ ಲೈನ್ ಮೂಲಕ ಒದಗಿಸುವ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:15-06-2019. 21-06-2019
66

371ಜೆ ಅಡಿಯಲ್ಲಿ "ಹರಪನಹಳ್ಳಿ ತಾಲ್ಲೂಕಿಗೆ" ಸೇರಲು ಇಚ್ಛಿಸುವ/ಇಚ್ಚಿಸದಿರುವ ಕುರಿತು ನೌಕರರಿಂದ ಅರ್ಜಿಯನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:19-06-2019.

20-06-2019
65
ಇಲಾಖಾ ವಿಚಾರಣೆಗಳನ್ನು ನಡೆಸಲು ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ವಿಚಾರಣಾಧಿಕಾರಿಗಳಿಗೆ ನೀಡುವ ಸಂಭಾವನೆ ಮೊತ್ತವನ್ನು ಪರಿಷ್ಕರಿಸಿರುವ ಬಗ್ಗೆ. 13-06-2019
64
ಅಧಿಸೂಚಿತ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿ ಆದೇಶಿರುವ ಗ್ರೂಪ್ ಬಿ ಅಧಿಕಾರಿಗಳನ್ನು ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ. 16-04-2019
63
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶಕ್ಕೆ ಸಂಬಂಧಿಸಿದಂತೆ - ಪರಿಶೀಲನೆ ಕೈಪಿಡಿ. 23-03-2019
62
ಸರ್ಕಾರಿ ಪ್ರೌಢಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಕಾರ್ಯ ನಿರ್ವಹಣಾ ವರದಿಗಳನ್ನು ಸಲ್ಲಿಸುವ ಬಗ್ಗೆ. 15-03-2019
61
ಗ್ರೂಪ್ ಬಿ ಅಧಿಸೂಚಿತ ಹುದ್ದೆಗಳಾದ ಬಿ.ಆರ್.ಸಿ., ವಿಷಯ ಪರಿವೀಕ್ಷಕರು, ಎ.ಡಿ.ಪಿ.ಐ & ಎ.ಪಿ.ಸಿ. ಹುದ್ದೆಗಳಿಗೆ ನಡೆದ ಕೌನ್ಸಿಲಿಂಗ್ ಸ್ಥಳ ಆಯ್ಕೆ ಆದೇಶ. 06-03-2019
60
ಸರ್ಕಾರ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಸೂಚಿತ ಹುದ್ದೆಗಳ[APCO, ADPI, SI & BRC] ಪರಿಷ್ಕೃತ ಅಂತಿಮ ಅರ್ಹತಾ ಪಟ್ಟಿ. 26-02-2019
59
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ[ಅಧಿಸೂಚಿತ ಹುದ್ದೆಗಳು][APCO, ADPI, SI & BRC] ಹುದ್ದೆಗಳ ಅಂತಿಮ ಅರ್ಹತಾ ಪಟ್ಟಿ ಪ್ರಕಟಿಸುವ ಬಗ್ಗೆ. 25-02-2019
58
ಇಲಾಖಾ ಶಿಸ್ತು ಪ್ರಕರಣಗಳನ್ನು ಆನ್-ಲೈನ್ ಮೂಲಕ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:14-02-2019. 18-02-2019
57
ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರು ಗೈರು ಹಾಜರಾಗುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:02-02-2019. 11-02-2019
56
ತಂಬಾಕು ನಿಯಂತ್ರಣ ಕಾರ್ಯಾಗಾರಕ್ಕೆ ಸಂಬಂಧಿಸಿದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 23-01-2019
55
ಅಧಿಸೂಚಿತ ಹುದ್ದೆಗಳಿಗೆ ಲಿಖಿತ ಪರಿಕ್ಷೆ ಬರೆಯಲು ಆನ್ ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಇಲಾಖಾಧಿಕಾರಿಗಳು ಅನುಮೋದನೆ ಮಾಡುವ ಬಗ್ಗೆ ಸುತ್ತೋಲೆ. 16-01-2019
54
2019ನೇ ಸಾಲಿನಲ್ಲಿ ವಯೋ ನಿವೃತ್ತರಾಗಲಿರುವ ಸಹ ನಿರ್ದೇಶಕರ ವೃಂದ ಮತ್ತು ಉಪನಿರ್ದೇಶಕರ ವೃಂದದ ಅಧಿಕಾರಿಗಳ ಪಟ್ಟಿ. 14-01-2019
53
2019ನೇ ಸಾಲಿನಲ್ಲಿ ವಯೋ ನಿವೃತ್ತರಾಗಲಿರುವ ಗ್ರೂಪ್ ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. 14-01-2019
52
2019ನೇ ಸಾಲಿನಲ್ಲಿ[01-01-2019 ರಿಂದ 31-12-2019ರವರೆಗೆ] ವಯೋನಿವೃತ್ತರಾಗಲಿರುವ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಅಧಿಕಾರಿಗಳ ಪಟ್ಟಿ. 10-01-2019
51
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಸೂಚಿತ ಹುದ್ಧೆಗಳಿಗೆ ಲಿಖಿತ ಪರೀಕ್ಷೆಯ ವೇಳಾ ಪಟ್ಟಿ ಪರಿಷ್ಕರಣೆಯ ತಿದ್ದುಪಡಿ ಜ್ಞಾಪನ | ಪರಿಷ್ಕೃತ ವೇಳಾಪಟ್ಟಿ. 08-01-2019
50
ಶಿಕ್ಷಣಾಧಿಕಾರಿಗಳ ಸೇವಾ ಮಾಹಿತಿಯನ್ನು "ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ"ದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ ದಿನಾಂಕ:05-01-2019 | ಬಳಕೆದಾರರ ಕೈಪಿಡಿ . 05-01-2019
49
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಸೂಚಿತ ಹುದ್ಧೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. 01-01-2019
48
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳು ಅಧಿಸೂಚಿತ ಹುದ್ದೆಗಳಲ್ಲಿ 5 ವರ್ಷಗಳ ಕರ್ತವ್ಯ ನಿರ್ವಹಿಸಿ ಅಧಿಸೂಚಿತ ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳ ಅಂತಿಮ ಪಟ್ಟಿ ಪ್ರಕಟಿಸುವ ಬಗ್ಗೆ. 28-12-2018
47
ವಯೋನಿವೃತ್ತಿ/ಸ್ವಯಂ ನಿವೃತ್ತಿ ಹೊಂದುವ ಗ್ರೂಪ್-ಎ/ಬಿ ಅಧಿಕಾರಿಗಳ ಪಿಂಚಿಣಿ ಪ್ರಸ್ತಾವನೆಯನ್ನು ಮಂಜೂರಾತಿ ಸಲ್ಲಿಸುವ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸುತ್ತೋಲೆ. 28-12-2018
46
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳು ಅಧಿಸೂಚಿತ ಹುದ್ದೆಗಳಲ್ಲಿ 5 ವರ್ಷಗಳ ಕರ್ತವ್ಯ ನಿರ್ವಹಿಸಿ ಅಧಿಸೂಚಿತ ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಬಗ್ಗೆ. 24-12-2018
45
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ಧೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಸ್ಥಳ ನಿಯುಕ್ತಿ ಮಾಡುವ ಬಗ್ಗೆ. 20-12-2018
44
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳ ಸೇವಾ ಮಾಹಿತಿಯನ್ನು"ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ"ದಲ್ಲಿ ಅಳವಡಿಸುವ ಬಗ್ಗೆ. 19-12-2018
43
"Teacher's Data Software" ತಂತ್ರಾಂಶದಲ್ಲಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳ ಮಾಹಿತಿ ಇಂದೀಕರಿಸುವ ಬಗ್ಗೆ ಸುತ್ತೊಲೆ ದಿನಾಂಕ:15-12-2018. 15-12-2018
42
ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರ ವತಿಯಿಂದ ನಡೆಸಲಿರುವ "ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ" ತರಬೇತಿಗೆ ಗ್ರೂಪ್ ಎ, ಬಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 06-12-2018
41
ವಿತ್ತೀಯ ನೀತಿ ಸಂಸ್ಥೆ(Fiscal Policy Institution) ವತಿಯಿಂದ ನಡೆಯಲಿರುವ ತರಬೇತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 20-11-2018
40
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದದ ಬಡ್ತಿ ಪ್ರಕ್ರಿಯೆಯನ್ನು ರದ್ಧುಪಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:05-11-2018. 16-11-2018
39
ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಲಿರುವ ತರಬೇತಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 14-11-2018
38
ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರು ನಡೆಸಲಿರುವ "Child protection issues & suggestive measures" ತರಬೇತಿಗೆ ಗ್ರೂಪ್ ಎ & ಬಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 13-11-2018
37
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ನಿಯಂತ್ರಣ) 2015ರ ನಿಯಮಗಳಿಗೆ ತಿದ್ದುಪಡಿ ಕರಡು ಅಧಿಸೂಚನೆ. 30-10-2018
36
01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗುವ ಬೋಧಕ ವರ್ಗದ ಗ್ರೂಪ್ ಎ & ಗ್ರೂಪ್ ಬಿ ವೃಂದದ ಅಧಿಕಾರಿಗಳ ಮಾಹಿತಿ ನೀಡುವ ಬಗ್ಗೆ. 11-10-2018
35
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳಿಗೆ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿಯನ್ನು ಮಂಜೂರ ಮಾಡುವ ಬಗ್ಗೆ ಸುತ್ತೊಲೆ ದಿನಾಂಕ:30-08-2018. 14-09-2018
34
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಮಾಹಿತಿಯನ್ನು ಟಿ.ಡಿ.ಎಸ್. ತಂತ್ರಾಂಶದಲ್ಲಿ ನಮೂದಿಸಲು ಕಾಲಾವಕಾಶ ವಿಸ್ತರಿಸುವ ಬಗ್ಗೆ. 07-09-2018
33
ದಿನಾಂಕ:04-09-2018ರಂದು ನಡೆದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಸೂಚಿತ ಖಾಲಿ ಹುದ್ದೆಗಳ ಕೌನ್ಸಿಲಿಂಗ್ ನಲ್ಲಿ ಸ್ಥಳ ಆಯ್ಕೆಗೊಂಡವರ ವಿವರ. 05-09-2018
32
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಸೂಚಿತ ಹುದ್ದೆಗಳಿಗೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವವರಿಂದ ಖಾಲಿ ಇರುವ ಹುದ್ದೆಗಳಿಗೆ ಕೌನ್ಸಿಲಿಂಗ್ ನಡೆಸುವ ಬಗ್ಗೆ. 28-08-2018
31
ಭಾರತ್ ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ. 13-08-2018
30
ಅಂತರ್ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಗೆ ಹಾಜರಾದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳಿಗೆ ಸ್ಥಳನಿಯುಕ್ತಿ ಆದೇಶ ನೀಡುವ ಬಗ್ಗೆ. 08-08-2018
29
ಪರೀಕ್ಷೆ ಬರೆದು ಆಯ್ಕೆಯಾದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳು ಕೌನ್ಸಿಲಿಂಗ್ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗದೇ ಇರುವವರಿಗೆ ಅಂತರ್ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ. 02-08-2018
28
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳನ್ನು ಕೌನ್ಸಿಲಿಂಗ ಮೂಲಕ ಸ್ಥಳನಿಯುಕ್ತಿಗೊಳಿಸುವ ಬಗ್ಗೆ. 30-07-2018
27
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳು ದಿ: 26-07-2018ರಂದು ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ. 25-07-2018
26
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳ ಕೌನ್ಸಿಲಿಂಗ್ ಜ್ಞಾಪನ ಹಾಗೂ ಒಳಬರುವ, ಹೊರ ಹೋಗುವ, ಅದೇ ಸ್ಥಳದಲ್ಲಿ ಉಳಿಯುವ ಅಧಿಕಾರಿಗಳ ಅಂತಿಮ ಪಟ್ಟಿ. 17-07-2018
25
ಬೆಂಗಳೂರು ಮೈಸೂರು ವಿಭಾಗದ ಗ್ರೂಪ್ ಎ/ಬಿ ಅಧಿಕಾರಿಗಳ ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ ಸುತ್ತೋಲೆ. 17-07-2018
24
ಉಪನಿರ್ದೇಶಕರ ವೃಂದದಿಂದ ಸಹನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 16-07-2018
23
ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ - ಹೆಚ್ಚುವರಿ ಪಟ್ಟಿ. 16-07-2018
22
ಬಿ.ಆರ್.ಸಿ./ಎ.ಪಿ.ಪಿ.ಓ/ಎಡಿಪಿಐ(ಎಂಎಂಎಸ್)/ವಿಷಯ ಪರಿವೀಕ್ಷಕರ ಕೌನ್ಸಿಲಿಂಗ್ - ಕೌನ್ಸಿಲಿಂಗ್ ವೇಳಾಪಟ್ಟಿ | ತಾತ್ಕಾಲಿಕ ಅರ್ಹತಾ ಪಟ್ಟಿ. 10-07-2018
21
ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 05-07-2018
20
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ಸ್ಥಳ ಆಯ್ಕೆ ಪ್ರಕ್ರಿಯೆ ಕೌನ್ಸಿಲಿಂಗ್ ಮುಂದೂಡಿರುವ ಬಗ್ಗೆ. 03-07-2018
19
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದಕ್ಕೆ ಬಡ್ತಿ ಹೊಂದಿದ ಶಿಕ್ಷಕರಿಗೆ  ದಿನಾಂಕ 05-07-2018 ರಂದು ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ. 30-06-2018
18
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ಮಾಹಿತಿ ಸಲ್ಲಿಸುವ ಬಗ್ಗೆ. 05-06-2018
17
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಮಾಹಿತಿ ಪಡೆಯುವ ಬಗ್ಗೆ. 28-04-2018
16
ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣಾಧಿಕಾರಿಗಳು & ತತ್ಸಮಾನ ವೃಂದದ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ. 23-04-2018
15
ಸಿ.ಆರ್.ಪಿ/ಬಿ.ಆರ್.ಪಿ./ಇಸಿಓ/ಎಸ್.ಐ/ಎಪಿಸಿಓ/ಸಹಾಯಕ ನಿರ್ದೇಶಕರು/ಬಿ.ಆರ್.ಸಿ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಫಲಿತಾಂಶ. 05-04-2018
14
ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಸುತ್ತೋಲೆ. 07-03-2018
13
ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ಹುದ್ದೆಯಿಂದ ಶಿಕ್ಷಣಾಧಿಕಾರಿಗಳು ಸಮಾನಾಂತರ ಗ್ರೂಪ್ ಎ ವೃಂದದ ಕಿರಿಯ ಶ್ರೇಣಿಯ ಅಧಿಕಾರಿಗಳ ಹುದ್ದೆಗೆ ಬಡ್ತಿ ಹೊಂದಿದ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿರುವ ಬಗ್ಗೆ ಜ್ಞಾಪನ. 06-03-2018
12
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದಕ್ಕೆ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಮಾಹಿತಿ ಒದಗಿಸುವ ಬಗ್ಗೆ. 26-02-2018
11
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆಗೆ ನಡೆಸಲು ಆನ್ ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ. 24-02-2018
10
ಕೆ.ಸಿ.ಎಸ್.ನಿಯಮ-68ರಡಿ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಸುತ್ತೋಲೆ. 22-02-2018
09
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಬಗ್ಗೆ | ಗ್ರೂಪ್ ಬಿ ವೃಂದದ ಹುದ್ದೆಗಳಿಂದ ಹೊರಹೋಗಬೇಕಾಗಿರುವವರ ಜಿಲ್ಲಾವಾರು ಪಟ್ಟಿ. 15-02-2018
08
ದಿನಾಂಕ:31-12-2017ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ವಿವರಗಳ ಬಗ್ಗೆ. 07-02-2018
07
ಸಿ.ಆರ.ಪಿ., ಬಿ.ಆರ್.ಪಿ. & ಬಿ.ಆರ್.ಸಿ. ಹುದ್ಧೆಗಳನ್ನು ಆಯ್ಕೆ ಪರೀಕ್ಷೆ ಮೂಲಕ ಭರ್ತಿ ಮಾಡುವ ಬಗ್ಗೆ ಸರ್ಕಾರದ ಅಧಿಸೂಚನೆ ದಿನಾಂಕ:18-12-2017. 19-01-2018
06
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿ ಬರೆಯುವ ಮತ್ತು ಅಭಿರಕ್ಷಣೆಯಲ್ಲಿಡುವ ಪ್ರಾಧಿಕಾರವನ್ನು ನಿಗದಿಪಡಿಸುವ ಬಗ್ಗೆ ಸರ್ಕಾರಿ ಅಧಿಸೂಚನೆ. 17-01-2018
05
ಅಪರ ಆಯುಕ್ತರು, ಧಾರವಾಡ - 1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಬಿ ಕಿರಿಯ ಶ್ರೇಣಿಯ ಅಧಿಕಾರಿಗಳ ಪಟ್ಟಿ. 11-01-2018
04
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಸಹನಿರ್ದೇಶಕರು ಮತ್ತು ಉಪನಿರ್ದೇಶಕರು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. 04-01-2018
03
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳ ಪಟ್ಟಿ . 04-01-2018
02
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಬಿ ವೃಂದದ ಅಧಿಕಾರಿಗಳ ಪಟ್ಟಿ. 15-12-2017
01
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2017. 30-11-2017

 

ವೃಂದ ಮತ್ತು ನೇಮಕಾತಿ

ಕ್ರ ಸಂ ವಿಷಯ ದಿನಾಂಕ
01 ವೃಂದ ಮತ್ತು ನೇಮಕಾತಿ ನಿಯಮಗಳು 1967.  

 

ಪ್ರೊಬೇಷನರಿ ಘೋಷಣೆ

ಕ್ರ ಸಂ ವಿಷಯ ದಿನಾಂಕ

ಕಾಲಮಿತಿ ಬಡ್ತಿ

ಕ್ರ ಸಂ 10 ಮತ್ತು 15 ವರ್ಷಗಳ ಕಾಲಮಿತಿ ಬಡ್ತಿ ದಿನಾಂಕ
7
ಗ್ರೂಪ್-ಬಿ ವೃಂದದ ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಅಧಿಕಾರಿಗಳ 10 ವರ್ಷದ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ. 30-03-2021
6
ಗ್ರೂಪ್-ಬಿ ವೃಂದದ ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಅಧಿಕಾರಿಗಳ 10 ವರ್ಷದ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ ಚಿಕ್ಕಬಳ್ಳಾಪುರ | ಶಿವಮೊಗ್ಗ. 10-03-2021
5
ಶ್ರೀಮತಿ ಅನುಸೂಯ.ಪಿ.ಅರ್. ಉಪನ್ಯಾಸಕರು ಡೈಯಟ್ ಹಾಸನ ಜಿಲ್ಲೆ ಇವರಿಗೆ 10 ವರ್ಷಗಳ ಕಾಲಮಿತಿ ವೇತನ ಬಡ್ತಿ ಮಂಜೂರಾತಿ ನೀಡುವ ಬಗ್ಗೆ. 04-03-2021
4

ಗ್ರೂಪ್-ಬಿ ವೃಂದದ ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಅಧಿಕಾರಿಗಳ 10 ವರ್ಷದ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ | ಮೈಸೂರು ವಿಭಾಗ.

01-03-2021
3
ಗ್ರೂಪ್ ಬಿ ವೃಂದದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ಅಧಿಕಾರಿಗಳಿಗೆ 10 ವರ್ಷಗಳ ಕಾಲಮಿತಿ ವೇತನ ಬಡ್ತಿ ಮಂಜೂರಾತಿ ಬಗ್ಗೆ. 23-02-2021
2
ಗ್ರೂಪ್ - ಬಿ ಅಧಿಕಾರಿಗಳ 10 ವರ್ಷದ ಕಾಲಮಿತಿ ವೇತನ ಬಡ್ತಿ ಮಂಜೂರಾತಿ 2020-21. 06-02-2021
1
2010ನೇ ಬ್ಯಾಚ್ ನ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ಗ್ರೂಪ್ –ಬಿ ವೃಂದದ ಅಧಿಕಾರಿಗಳಿಗೆ 10 ವರ್ಷಗಳ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ. 01-01-2021

 

>> 2017ರ ಹಿಂದಿನ ದಾಖಲೆಗಳು

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್