ಮುಖಪುಟ >> ಟೆಂಡರ್ ಗಳು >> ಕಛೇರಿ ಟೆಂಡರ್ ಗಳು

2017-18

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-08
2018-19ನೇ ಸಾಲಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಲುವಾಗಿ ಟೆಂಡರ್ ದಸ್ತಾವೇಜು. 28-03-2018
TD-07
2018-19ನೇ ಸಾಲಿಗೆ ಬಾಲಕ ಮತ್ತು ಬಾಲಕಿಯರ ಬೈಸಿಕಲ್ ಟೆಂಡರ್ ಪ್ರಕಟಣೆ. 27-01-2018
TD-06
ಗಣಕ ಯಂತ್ರ ಮತ್ತು ಇತರೆ ಉಪಕರಣಗಳನ್ನು ಇ-ಟೆಂಡರ್ ಮೂಲಕ ಸರಬರಾಜು ಬಗ್ಗೆ ಟೆಂಡರ್ ಅಧಿಸೂಚನೆ ದಿನಾಂಕ:05-12-2017. 07-12-2017
TD-05
2017-18ನೇ ಸಾಲಿಗೆ ಬೆಂಗಳೂರು ಆಯುಕ್ತರ ಕಛೇರಿಗೆ ಸ್ಟೇಷನರಿ ಪದಾರ್ಥಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು. 19-10-2017
TD-04
ಬೆಂಗಳೂರಿನ ಆಯುಕ್ತರ ಕಛೇರಿಗೆ ಲೇಸರ್ ಪ್ರಿಂಟರ್ ಕಾಟ್ರಿಡ್ಜ್ ಅನ್ನು ಸರಬರಾಜು ಮಾಡುವ ಬಗ್ಗೆ. 31-08-2017
TD-03
ಬೆಂಗಳೂರಿನ ಆಯುಕ್ತರ ಕಛೇರಿಯಲ್ಲಿನ ರೆಕಾರ್ಡ್ ರೂಂ ಕಡತಗಳನ್ನು ವಿಲೇವಾರಿ ಮಾಡಲು ಕರೆಯಲಾದ ಟೆಂಡರ್ ಪ್ರಕಟಣೆ. 20-07-2017
TD-02
ದುರಸ್ತಿಯಾಗದ ವಸ್ತುಗಳ(ಪೀಠೋಪಕರಣಗಳು) ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ. 08-06-2017
ವಾಹನಗಳ ಬಹಿರಂಗ ಹರಾಜು ಪ್ರಕಟಣೆ. 25-04-2017

 

 

 

 

 

 

 

 

 

 

 

 

 

2016-17

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
2017-18ನೇ ಸಾಲಿನಲ್ಲಿ ಶಿಕ್ಷಣ ವಾರ್ತೆ ಮಾಸ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಕುರಿತಂತೆ ಟೆಂಡರ್ ಪ್ರಕಟಣೆ. 27-03-2017
ಆಯುಕ್ತರ ಕಛೇರಿಯಲ್ಲಿರುವ ಇ-ತ್ಯಾಜ್ಯದ ವಿಲೇವಾರಿ ಮಾಡಲು ಟೆಂಡರ್ ಕರೆದಿರುವ ಬಗ್ಗೆ. 14-03-2017
2017-18ನೇ ಸಾಲಿನಲ್ಲಿ ಬೈಸಿಕಲ್ ಖರೀದಿ ತಾಂತ್ರಿಕ ಬಿಡ್ ಸಭೆಯ ಸಭಾ ನಡಾವಳಿಗಳು. 27-02-2017
2017-18ನೇ ಸಾಲಿಗೆ ಬಾಲಕ ಮತ್ತು ಬಾಲಕಿಯರ ಬೈಸಿಕಲ್ ಟೆಂಡರ್ ಪ್ರಕಟಣೆ. 06-01-2017
ಮೈಸೂರು ವಿಭಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡುವ ಬಗ್ಗೆ ಮತ್ತು ಮೈಸೂರು, ಬೆಂಗಳೂರು, ಗುಲ್ಬರ್ಗಾ ಮತ್ತು ಬೆಳಗಾಂ ವಿಭಾಗಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ 8-10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಚೂಡಿದಾರ್ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 29-12-2016
ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿಗೆ ಕಂಪ್ಯೂಟರ್ ಮತ್ತು ಇತರೆ ಪರಿಕರಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 27-12-2016
ಆರ್.ಟಿ.ಇ. ಪ್ರವೇಶ ಪ್ರಕ್ರಿಯೆ ತಂತ್ರಾಂಶಕ್ಕೆ ಆಧಾರ್ ಸಂಖ್ಯೆ ಜೋಡಣೆ ಸಂಬಂಧ ತಂತ್ರಾಂಶವನ್ನು ಆಡಿಟ್ ಮಾಡಲು ಸೇವೆಯನ್ನು ಪಡೆಯುವ ಬಗ್ಗೆ ಕೊಟೇಷನ್. 22-12-2016
2016-17ನೇ ಸಾಲಿಗೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಧಿಸೂಚನೆ. 02-08-2016
ಆಯುಕ್ತರ ಕಛೇರಿಯಲ್ಲಿನ ಗಣಕ ಯಂತ್ರ, ಲ್ಯಾಪ್ ಟಾಪ್, ಪ್ರಿಂಟರ್, ಸ್ಕ್ಯಾನರ್, ಪ್ರೊಜೆಕ್ಟರ್, ನೆಟ್ ವರ್ಕಿಂಗ್ ಮತ್ತು ಇತರೆ ಎಲೆಕ್ಟ್ರಾನಿಕ್ ಯಂತ್ರಗಳನ್ನು ವಾರ್ಷಿಕ ನಿರ್ವಹಣೆ ಮಾಡುವ ಸಲುವಾಗಿ ಇ-ಟೆಂಡರ್ ಅಧಿಸೂಚನೆ. 30-05-2016
2016-17ನೇ ಸಾಲಿನ ಬಾಲಕ ಮತ್ತು ಬಾಲಕಿಯರ ಬೈಸಿಕಲ್ ಟೆಂಡರ್ ಪ್ರಕಟಣೆ | ದಿನಾಂಕ:12-01-2016ರ ತಿದ್ದುಪಡಿ-1 | ಪ್ರೀ ಬಿಡ್ ಸಭೆ ನಡಾವಳಿ ದಿ:25-01-2016 | ಪ್ರೀ ಬಿಡ್ ಸಭೆಯಲ್ಲಿನ ಸಂದೇಹಗಳಿಗೆ ಸ್ಪಷ್ಟೀಕರಣ ದಿ:25-01-2016 | ಪ್ರೀ ಬಿಡ್ ಸಭೆಯ ತೀರ್ಮಾನದಂತೆ ತಿದ್ದುಪಡಿ ದಿನಾಂಕ:18-02-2016 | ದಿನಾಂಕ:27-02-2016ರ 3ನೇ ತಿದ್ದುಪಡಿ ಆದೇಶ | ತಿದ್ದುಪಡಿ ಆದೇಶ ದಿನಾಂಕ:29-02-2016 | ದಿನಾಂಕ ವಿಸ್ತರಣೆ ಆದೇಶ ದಿನಾಂಕ:10-03-16. | ತಿದ್ದುಪಡಿ ಆದೇಶ-5.| ತಿದ್ದುಪಡಿ ಆದೇಶ-6 | ತಿದ್ದುಕಪಡಿ ಆದೇಶ-7 ದಿನಾಂಕ:06-05-2016 | ತಾಂತ್ರಿಕ ಬಿಡ್ ನಡಾವಳಿ ಮತ್ತು ಮೌಲ್ಯಮಾಪನ 21-05-2016. 23-05-2016
2016-17ನೇ ಸಾಲಿನ ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ ಮತ್ತು ಪ್ರೌಢಶಾಲಾ ಶೈಕ್ಷಣಿಕ ಮಾರ್ಗದರ್ಶಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಪ್ರಕಟಣೆ. 18-04-2016

2015-16

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
2016-17ನೇ ಸಾಲಿಗೆ ಗೋಡೆತೇರು ಮಾಸಿಕ ಗೋಡೆ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಪ್ರಕಟಣೆ. 30-03-2016
2016-17ನೇ ಸಾಲಿಗೆ ಶಿಕ್ಷಣ ವಾರ್ತೆ ಮಾಸ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಪ್ರಕಟಣೆ. 30-03-2016
2016-17ನೇ ಸಾಲಿನಲ್ಲಿ ಮೈಸೂರು ವಿಭಾಗ ಮತ್ತು ಬೆಳಗಾಂ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1-10 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ಸರಬರಾಜು ಟೆಂಡರ್ ಪ್ರೀ ಬಿಡ್ ನಡಾವಳಿ ದಿನಾಂಕ:09-02-2016. 18-02-2016
2016-17ನೇ ಸಾಲಿನಲ್ಲಿ ಮೈಸೂರು ವಿಭಾಗ ಮತ್ತು ಬೆಳಗಾಂ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1-10 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ಸರಬರಾಜು ಟೆಂಡರ್ ಅಧಿಸೂಚನೆ. 06-01-2016
2015-16ನೇ ಸಾಲಿನಲ್ಲಿ ಬೆಳಗಾಂ ವಿಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಢುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಟೆಂಡರ್ ಅಧಿಸೂಚನೆ. 07-05-2015
20-04-2015ರಂದು ನಡೆದ ಬೆಳಗಾಂ ವಿಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳ್ನು ಸರಬರಾಜು ಮಾಡುವ ಪ್ರೀ ಬಿಡ್ ಸಭೆಯ ನಡಾವಳಿ. 22-04-2015
2015-16ನೇ ಸಾಲಿಗೆ ಬೆಳಗಾಂ ವಿಭಾಗಕ್ಕೆ ಸಮವಸ್ತ್ರ ಸರಬರಾಜು ಟೆಂಡರ್ ಸಂಬಂಧ ಬಿಡ್ ಪೂರ್ವ ಸಭೆ ಸೂಚನಾ ಪತ್ರ. 17-04-2015
2015-16ನೇ ಸಾಲಿಗೆ ಬೆಳಗಾಂ ವಿಭಾಗಕ್ಕೆ ಸಮವಸ್ತ್ರ ಸರಬರಾಜು ಟೆಂಡರ್ ಪ್ರಕಟಣೆ. 11-04-2015

2014-15

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
2015-16ನೇ ಸಾಲಿನ ಬೈಸಿಕಲ್ ಟೆಂಡರ್ ನ ಆರ್ಥಿಕ ಬಿಡ್ ನ ಮೌಲ್ಯಮಾಪನ ಸಭೆಯ ಸಭಾ ನಡಾವಳಿ ಮತ್ತು ವರದಿ. 09-03-2015
2015-16ನೇ ಸಾಲಿಗೆ ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ ಮತ್ತು ಸೆಕೆಂಡರಿ ಶಾಲಾ ಶೈಕ್ಷಣಿಕ ಮಾರ್ಗದರ್ಶಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 06-03-2015
2015-16ನೇ ಸಾಲಿಗೆ ಶಿಕ್ಷಣ ವಾರ್ತೆ ಮಾಸಿಕ ಶೈಕ್ಷಣಿಕ ಪತ್ರಿಕೆಯ ಮುದ್ರಣ ಮತ್ತು ಸರಬರಾಜು ಕುರಿತ ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 04-03-2015
2015-16ನೇ ಸಾಲಿಗೆ ಗೋಡೆತೇರು ಮಾಸಿಕ ಗೋಡೆ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಕುರಿತು ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 04-03-2015
2015-16ನೇ ಸಾಲಿನ ಬೈಸಿಕಲ್ ಟೆಂಡರ್ ಪ್ರಕಟಣೆ. 02-01-2014
ಬೆಂಗಳೂರು ಉತ್ತರ/ದಕ್ಷಿಣ/ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕರ ವ್ಯಾಪ್ತಿಯಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಕೆ ಟೆಂಡರ್ ದಸ್ತಾವೇಜು. 09-12-2014
ಸಗಟು ಖರೀದಿಯಡಿ ಖರೀದಿಸಲಾದ ಪುಸ್ತಕಗಳನ್ನು ಸಾಗಾಣಿಕೆ ಮಾಢುವ ಕುರಿತ ಕಿರು ಟೆಂಡರ್ ಅಧಿಸೂಚನೆ. 06-12-2014
ಮೈಸೂರು ವಿಭಾಗದ 1 ರಿಂಧ 10ನೇ ತರಗತಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನ ಸಮವಸ್ತ್ರ ವಿತರಣೆ ಟೆಂಡರ್ ಪ್ರೀ ಬಿಡ್ ಸಭೆ ನಡಾವಳಿಗಳು. 21-11-2014
ಮೈಸೂರು ವಿಭಾಗದ 1 ರಿಂದ 10ನೇ ತರಗತಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನ ಸಮವಸ್ತ್ರ ವಿತರಣೆ ಟೆಂಡರ್. 10-10-2014
ಗಣಕ ಯಂತ್ರ, ಪ್ರಿಂಟರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ವಾರ್ಷಿಕ ನಿರ್ವಣೆಯ ಸಲುವಾಗಿ ಕರೆಯಲಾದ ಅಲ್ಪಾವಧಿ ಟೆಂಡರ್ ಅಧಿಸೂಚನೆ.
TD-02
ಟ್ಯಾಬ್ಲೆಟ್ / ಚಿಕ್ಕ ಲ್ಯಾಪ್ ಟಾಪ್ ಖರೀದಿ ಮಾಡಲು ಮರು ಅಲ್ಪಾವಧಿ ಇ-ಟೆಂಡರ್. 13-06-2014
TD-01
ಟ್ಯಾಬ್ಲೆಟ್ / ಚಿಕ್ಕ ಲ್ಯಾಪ್ ಟಾಪ್ ಖರೀದಿ ಮಾಡಲು ಅಲ್ಪಾವಧಿ ಇ-ಟೆಂಡರ್ ಕರೆಯುವ ಕುರಿತು. 12-05-2014

2013-14

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-14
2013-14ನೇ ಸಾಲಿನ ನೋಟ್ ಬುಕ್ ಟೆಂಡರ್ -ತಾಂತ್ರಿಕ ಸಲಹೆ ಕೋರಿ ದಿನಾಂಕ:23-12-2013. 09-01-2014
TD-13
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ತಿದ್ದುಪಡಿ ದಿನಾಂಕ:06-01-2014. 09-01-2014
TD-12
2014-15ನೇ ಸಾಲಿನಲ್ಲಿ ಬಾಲಕರ ಮತ್ತು ಬಾಲಕಿಯರಿಗೆ ಬೈಸಿಕಲ್ ಗಳನ್ನು ಸರಬರಾಜು ಮಾಡುವ ಕುರಿತ ಟೆಂಡರ್ ಅಧಿಸೂಚನೆ ಮತ್ತು ಟೆಂಡರ್ ನಮೂನೆ. 26-12-2013
TD-12
05-12-2013
TD-11
ಜೆರಾಕ್ಸ್ ಪೇಪರ್ ಸಪ್ಲೈ ಟ್ರೇ ಯನ್ನು ದುರಸ್ತಿಗೊಳಿಸಲು ಕೊಟೇಷನ್ ಆಹ್ವಾನ. 11-07-2013
TD-10
ಹೆಚ್.ಪಿ.ಲೇಸರ್ ಪ್ರಿಂಟರ್ 3005 ಡಿ.ಎನ್. ದುರಸ್ತಿಗಾಗಿ ಕೊಟೇಷನ್ ಆಹ್ವಾನ. 10-07-2013
TD-09
ಆಯುಕ್ತರ ಕಛೇರಿಯಲ್ಲಿ ಅಳವಡಿಸಲಾದ 6 ಫ್ಯಾಕ್ಸ್ ಯಂತ್ರಗಳನ್ನು ವಾರ್ಷಿಕ ನಿರ್ವಹಣೆಗಾಗಿ ಕೊಟೇಷನ್ ಆಹ್ವಾನ. 17-06-2013
TD-08
ಆಯುಕ್ತರ ಕಛೇರಿಯಲ್ಲಿನ ಇ.ಪಿ.ಎ.ಬಿ.ಎಕ್ಸ್ ವಾರ್ಷಿಕ ನಿರ್ವಹಣೆಗಾಗಿ ಕೊಟೇಷನ್. 15-06-2013
TD-07
ಗಣಕ ಯಂತ್ರಗಳು ಮತ್ತು ಇತರೆ ಉಪಕರಣಗಳ ವಾರ್ಷಿಕ ನಿರ್ವಹಣೆಗಾಗಿ ಕರೆದ ಕೊಟೇಷನ್ ಅವಧಿಯನ್ನು ವಿಸ್ತರಿಸುವ ಬಗ್ಗೆ. 03-06-2013
TD-06
ಆಯುಕ್ತರ ಕಛೇರಿಯ ಹೌಸ್ ಕೀಪಿಂಗ್, ಸೆಕ್ಯುರಿಟಿ ಮತ್ತು ಎಲೆಕ್ಟ್ರೀಷಿಯನ್ ಸೇವೆಗಳನ್ನು ನಿರ್ವಹಿಸಲು ಕರೆಯಲಾದ ಟೆಂಡರ್ ಪ್ರೀ ಬಿಡ್ ಸಭೆಯ ನಡಾವಳಿ. 27-05-2013
TD-05
2013-14ನೇ ಸಾಲಿಗೆ ಟಿಪ್ಪಣಿ ಹಾಳೆಗಳನ್ನು(ನೋಟ್ ಷೀಟ್ಸ್) ಸರಬರಾಜು ಮಾಡಲು ಕೊಟೇಷನ್. 16-05-2013
TD-04
ಆಯುಕ್ತರ ಕಛೇರಿಗೆ ಹೌಸ್ ಕೀಪಿಂಗ್, ಸೆಕ್ಯೂರಿಟಿ ಮತ್ತು ಎಲೆಕ್ಟ್ರೀಷಿಯನ್ ಸೇವೆಗಳನ್ನು ಒದಗಿಸಲು ಕರೆಯಲಾದ ಟೆಂಡರ್. 16-05-2013
TD-03
ಕಂಪ್ಯೂಟರ್ ಮತ್ತು ಇತರೆ ಉಪಕರಣಗಳನ್ನು ವಾರ್ಷಿಕ ನಿರ್ವಹಣೆಗೆ ನೀಡುವ ಸಲುವಾಗಿ ದರಪಟ್ಟಿ ಕರೆಯುವ ಬಗ್ಗೆ. 10-05-2013
TD-02
ಆಯುಕ್ತರ ಕಛೇರಿಯಲ್ಲಿ ಸಿ.ಸಿ.ಟಿ.ವಿಗಳನ್ನು ಒದಗಿಸಲು ದರಪಟ್ಟಿ ಕರೆಯುವ ಕುರಿತು. 18-04-2013
TD-01
ಆಯುಕ್ತರ ಕಛೇರಿಯಲ್ಲಿ ಇಂಟರ್ ಕಾಂ ವ್ಯವಸ್ಥೆ ಕಲ್ಪಿಸಲು ದರಪಟ್ಟಿ ಆಹ್ವಾನಿಸುವ ಬಗ್ಗೆ. 03-04-2013

2012-13

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-56
ರೈಸೋಗ್ರಾಫ್ ಯಂತ್ರದ ದುರಸ್ತಿಗಾಗಿ ದರಪಟ್ಟಿ ಆಹ್ವಾನ. 28-03-2013
TD-55
2013-14ನೇ ಸಾಲಿನಲ್ಲಿ 4ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಸರಬರಾಜು ಬಗ್ಗೆ ಕಿರು ಅವಧಿಯ ಮರು ಟೆಂಡರ್ ಅಧಿಸೂಚನೆ. 27-03-2013
TD-54
ಪ್ರೀ ಬಿಡ್ ಸಭೆಯ ನಡಾವಳಿಮತ್ತು2013-14ನೇ ಸಾಲಿಗೆ ಬೈಸಿಕಲ್ ಸರಬರಾಜು ಮಾಡುವ ಬಗ್ಗೆ ಟೆಂಡರ್ ತಿದ್ದುಪಡಿ ಆದೇಶ. 16-03-2013
TD-53
2013-14ನೇ ಸಾಲಿಗೆ ಸಮವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ತಾಂತ್ರಿಕ ಪ್ರೀಬಿಡ್ ಸಭೆಯ ಸಭಾ ನಡಾವಳಿ. 10-03-2013
TD-52
ಆಯಕ್ತರ ಕಛೇರಿಯಲ್ಲಿ 500 ಲೀ ನೀರಿನ ತೊಟ್ಟಿಗೆ ಸ್ಟ್ಯಾಂಡ್ ಅನ್ನು ಅಳವಡಿಸುವ ಬಗ್ಗೆ ದರಪಟ್ಟಿ ಆಹ್ವಾನ. 07-03-2013
TD-51
ಆಯುಕ್ತರ ಕಛೇರಿಗೆ ಕುರ್ಚಿಗಳನ್ನು ಖರೀದಿಸಲು ದರಪಟ್ಟಿ ಆಹ್ವಾನ. 04-03-2013
TD-50
2013-14ನೇ ಸಾಲಿನ ನೋಟ್ ಪುಸ್ತಕ ಟೆಂಡರ್ ಪ್ರಕಟಣೆ. 22-02-2013
TD-49
2013-14ನೇ ಸಾಲಿನ ಬೈಸಿಕಲ್ ಟೆಂಡರ್ ನಮೂನೆ. 15-02-2013
TD-48
2013-14ನೇ ಸಾಲಿನ ಬೈಸಿಕಲ್ ಟೆಂಡರ್ ಅಧಿಸೂಚನೆ. 15-02-2013
TD-47
2013ನೇ ಸಾಲಿನಲ್ಲಿ ಮೈಸೂರು ವಿಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಟೆಂಡರ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮುಂದೂಸಿರುವ ಬಗ್ಗೆ. 27-01-2013
TD-46
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ಪ್ರೀ ಬಿಡ್ ಸಭಾ ನಡಾವಳಿ. 24-01-2013
TD-45
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ಪ್ರಕಟಣೆ - ಮೈಸೂರು ವಿಭಾಗ. 26-12-2012
TD-44
2012-13ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 4 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ. & ಎಸ್.ಟಿ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಸರಬರಾಜು ಮಾಡಲು ಟೆಂಡರ್ ದಸ್ತಾವೇಜು. 02-04-2012
TD-43
2012-13ನೇ ಸಾಲಿನ ಬೈಸಿಕಲ್ ಪ್ರೀ ಬಿಡ್ ಸಭೆಯ ಸಭಾ ನಡಾವಳಿ. 01-03-2012
TD-43
ಬೈಸಿಕಲ್ ಟೆಂಡರ್ ಟೆಂಡರ್ ಅಧಿಸೂಚನೆ ತಿದ್ಧುಪಡಿ ಆದೇಶ ದಿನಾಂಕ:10-01-2012. 01-03-2012
TD-43
2012-13ನೇ ಸಾಲಿನ ಬೈಸಿಕಲ್ ಟೆಂಡರ್ ದಸ್ತಾವೇಜು. 12-01-2012
TD-42
2012-13ನೇ ಸಾಲಿನ ಬೈಸಿಕಲ್ ಟೆಂಡರ್ ಅಧಿಸೂಚನೆ. 12-01-2012
TD-41
ಮಧ್ಯಾಹ್ನ ಉಪಹಾರ ಯೋಜನೆಯ ಕಿರು ಇ-ಟೆಂಡರ್ ಅಧಿಸೂಚನೆಗೆ ತಿದ್ದುಪಡಿ ಆದೇಶ ದಿನಾಂಕ:29-11-2011.  
TD-40
ದಿನಾಂಕ:07-12-2011ರ ಸಮವಸ್ತ್ರ ಬಟ್ಟೆಗಳ ಯೋಜನೆ ಮೌಲ್ಯಮಾಪನ ಟೆಂಡರ್ ಪ್ರೀಬಿಡ್ ಸಭೆಯ ಸ್ಪಷ್ಟೀಕರಣ.  
TD-39
ದಿನಾಂಕ:07-12-2011ರ ಸಮವಸ್ತ್ರ ಬಟ್ಟೆಗಳ ಯೋಜನೆ ಮೌಲ್ಯಮಾಪನ ಟೆಂಡರ್ ಪ್ರೀಬಿಡ್ ಸಭೆಯ ಸ್ಪಷ್ಟೀಕರಣ.  
TD-38
ಬೈಸಿಕಲ್ ಯೋಜನೆಯ ಮೌಲ್ಯಮಾಪನ ಟೆಂಡರ್ ತಿದ್ದುಪಡಿ ಆದೇಶ ದಿನಾಂಕ:29-11-2011.  
TD-37
ಕರ್ನಾಟಕ ಮಧ್ಯಾಹ್ನ ಉಪಹಾರ ಯೋಜನೆಯ ಮೌಲ್ಯಮಾಪನ ಟೆಂಡರ್ ದಸ್ತಾವೇಜು.  
TD-36
2012-13ನೇ ಸಾಲಿನಲ್ಲಿ ಮೈಸೂರು ವಿಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು ಕಿರು ಅವಧಿಯ ಟೆಂಡರ್ ಅಧಿಸೂಚನೆ.  
TD-35
ಉಚಿತ ಸಮವಸ್ತ್ರ ಸರಬರಾಜು ಯೋಜನೆ ಮೌಲ್ಯಮಾಪನದ ಕಿರು ಅವಧಿಯ ಇ-ಟೆಂಡರ್ ಅಧಿಸೂಚನೆ.  
TD-34
2011-12ನೇ ಸಾಲಿನ ಉಚಿತ ಸಮವಸ್ತ್ರ ಸರಬರಾಜು ಯೋಜನೆಯ ಮೌಲ್ಯಮಾಪನ ಟೆಂಡರ್ ದಸ್ತಾವೇಜು.  
TD-33
ಉಚಿತ ಬೈಸಿಕಲ್ ಸರಬರಾಜು ಯೋಜನೆಯ ಮೌಲ್ಯಮಾಪನ ಕಿರು ಅವಧಿಯ ಟೆಂಡರ್ ಅಧಿಸೂಚನೆ.  
TD-32
ಉಚಿತ ಬೈಸಿಕಲ್ ಸರಬರಾಜು ಯೋಜನೆ ಮೌಲ್ಯಮಾಪನ ಟೆಂಡರ್ ದಸ್ತಾವೇಜು.  
TD-31
2012-13ನೇ ಸಾಲಿನ ಪಠ್ಯಪುಸ್ತಕ ಟೆಂಡರ್ ನ ಪರಿಷ್ಕೃತ ಟೆಂಡರ್ ಅಧಿಸೂಚನೆ ದಿನಾಂಕ:26-10-2011.  
TD-30
2012-13ನೇ ಸಾಲಿನ ಶಾಲಾ ಪಠ್ಯಪುಸ್ತಕಗಳ ಮುದ್ರಣ ಟೆಂಡರ್ ಅಧಿಸೂಚನೆ ಸಂಬಂಧ 3ನೇ ತಿದ್ದುಪಡಿ ಆದೇಶ ದಿನಾಂಕ:15-10-2011.  
TD-29
2012-13ನೇ ಸಾಲಿನ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಟೆಂಡರ್ ಅಧಿಸೂಚನೆಗೆ ಹೆಚ್ಚುವರಿ ತಿದ್ದುಪಡಿಗಳು ದಿನಾಂಕ:07-10-2011.  
TD-28
ಜಿಲ್ಲಾ ಉಪನಿರ್ದೇಶಕರು & ಡಿ.ಪಿ.ಓ, ಎಸ್.ಎಸ್.ಎ, ಬೆಂಗಳೂರು ದಕ್ಷಿಣ, ಕಲಾಸಿಪಾಳ್ಯ, ಬೆಂಗಳೂರು ಈ ಕಛೇರಿಗೆ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸಲು ದರಪಟ್ಟಿ ಆಹ್ವಾನ.  
TD-27
2011-12ನೇ ಸಾಲಿಗೆ ಕ್ರೀಡಾ ವಸ್ತ್ರ ಮತ್ತು ಕ್ರೀಡಾ ಸಮವಸ್ತ್ರಗಳನ್ನು ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ.  
TD-26
2012-13ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕ ಮುದ್ರಣ ಟೆಂಡರ್ ಅಧಿಸೂಚನೆಗೆ ತಿದ್ದುಪಡಿಗಳು ದಿನಾಂಕ:04-10-2011.  
TD-25
2011-12ನೇ ಸಾಲಿನ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಧಿಕಾರಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ಒದಗಿಸಲು ದರಪಟ್ಟಿ ಆಹ್ವಾನ.  
TD-24
ಕರ್ನಾಟಕ ರಾಜ್ಯದ 1 ರಿಂದ 10ನೇ ತರಗತಿಯ ಎಲ್ಲಾ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು, ಮರಾಠಿ, ಸಂಸ್ಕೃತ, ಕೊಂಕಣಿ, ತುಳು ಭಾಷಾ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ ಮತ್ತು ದಸ್ತಾವೇಜು.  
TD-23
ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು-1 ಈ ಕಛೇರಿಗೆ ಕ್ರೀಡಾಸಾಮಗ್ರಿಗಳು ಮತ್ತು ಕ್ರೀಡಾ ಉಡುಗೆಗಳನ್ನು ಸರಬರಾಜು ಮಾಡಲು ಟೆಂಡರ್ ದಸ್ತಾವೇಜು/a>.  
TD-22
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸದನ, ಬೆಂಗಳೂರು-560 002 ಈ ಕಛೇರಿಗೆ ಹೌಸ್ ಕೀಪಿಂಗ್ ಮತ್ತು ಭದ್ರತಾ ಸೇವೆಗಳನ್ನು ಒದಗಿಸಲು ಕರೆದ ಟೆಂಡರ್ ದಸ್ತಾವೇಜು.  
TD-21
ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್.ಎಸ್.ಎ ಡಿಡಿಪಿಐ/ಡಿಪಿಓ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್, ವಾಚ್ ಮೆನ್, ಗ್ರೂಪ್ ಡಿ ಸೇವೆಗಳನ್ನು ಒದಗಿಸುವ ಸಲುವಾಗಿ ದರಪಟ್ಟಿ ಸಲ್ಲಿಸುವ ಬಗ್ಗೆ.  
TD-20
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ರಾಜ್ಯ ಕ್ರೀಡಾ ನಿಧಿ ಆಡಿಟ್ ಮಾಡಲು ಕೊಟೇಷನ್ ಸಲ್ಲಿಸುವ ಬಗ್ಗೆ.  
TD-19
2011-12ನೇ ಶೈಕ್ಷಣಿಕ ಸಾಲಿಗೆ ಪಠ್ಯ ಪುಸ್ತಕಗಳ ಪ್ರೀ ಪ್ರೆಸ್ ಸಾಮಗ್ರಗಳನ್ನು ತಯಾರಿಸುವ ಕಾರ್ಯಕ್ಕೆ ಟೆಂಡರ್ ಅಧಿಸೂಚನೆ.  
TD-18
2011-12ನೇ ಸಾಲಿನ ಪಿ.ಯು.ಟೆಂಡರ್ ನ ತಿದ್ದುಪಡಿ ಆದೇಶ.  
TD-17
2011-12ನೇ ಸಾಲಿನ ಪಠ್ಯ ಪುಸ್ತಕ ಡಿ.ಟಿ.ಪಿ. ಟೆಂಡರ್ ವಿಸ್ತರಣೆ - ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕ:04-03-2011.  
TD-16
2011-12ನೇ ಸಾಲಿನ ಶಿಕಷಕರ ದಿನಾಚರಣೆ ಬಾವುಟಗಳ, ಗೋಡೆ ಪೋಸ್ಟರ್ ಗಳು ಮತ್ತು ವಿವಿಧ ರೀತಿಯ ನಮೂನೆಗಳ ಮುದ್ರಣ ಮತ್ತು ಸರಬರಾಜು ಟೆಂಡರ್.  
TD-15
2010-11, 2011-12ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರಿಗೆ ಬೈಸಿಕಲ್ ಸರಬರಾಜು ಟೆಂಡರ್ ದಸ್ತಾವೇಜು.  
TD-14
ಬಾಲಕ ಮತ್ತು ಬಾಲಕಿಯರಿಗೆ ಬೈಸಿಕಲ್ ಖರೀದಿ ಸರಬರಾಜು ಕಿರು ಅವಧಿ ಟೆಂಡರ್ ಅಧಿಸೂಚನೆ.  
TD-13
ಕರ್ನಾಟಕ ರಾಜ್ಯದಲ್ಲಿನ ಪದವಿ ಪೂರ್ವ ಕಾಲೇಜುಗಳಿಗೆ ಪಿ.ಯು.ಸಿ. ಭಾಷಾ ಪಠ್ಯ ಪುಸ್ತಕಗಳನ್ನು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು, ಮರಾಠಿ, ಮಲೆಯಾಳಂ, ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಮುದ್ರಿಸಲು ಟೆಂಡರ್ ದಸ್ತಾವೇಜು.  
TD-12
2011-12ನೇ ಸಾಲಿಗೆ ಪಿ.ಯು.ಸಿ. ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ- ಇಂಗ್ಲೀಷ್ |ಕನ್ನಡ.  
TD-11
2011-12ನೇ ಸಾಲಿಗೆ ಮೈಸೂರು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಯನ್ನು ಒದಗಿಸಲು ಬಿಡ್ಡರ್ ಗಳ ಪಟ್ಟಿ.  
TD-10
2011-12ನೇ ಸಾಲಿನ ಪಠ್ಯ ಪುಸ್ತಕಗಳ ಸಪ್ಲಿಮೆಂಟರಿ ಟೆಂಡರ್ ಅಧಿಸೂಚನೆಯ ತಿದ್ದುಪಡಿ ಆದೇಶ.  
TD-09
ಕರ್ನಾಟಕದಲ್ಲಿ ಪಠ್ಯ ಪುಸ್ತಕಗಳನ್ನು ಬರೆಯುವ ಕಾರ್ಯ ನಿರ್ವಹಣೆಗೆ ತಯಾಯಿರುವ ಕುರಿತು.  
TD-08
2011-12ನೇ ಸಾಲಿನ ಪಠ್ಯ ಪುಸ್ತಕಗಳ ಸಪ್ಲಿಮೆಂಟರಿ ಪಠ್ಯ ಪುಸ್ತಕ ಟೆಂಡರ್ ದಸ್ತಾವೇಜು.  
TD-07
Price quotes quoted by the bidders in response to the KTBS Tender notification dated 30/10/2010 for the year 2011-12.  
TD-06
Tender document for supply of Uniform cloth material to the students studying in Government schools of Mysore Division from 1st to 10th Standard during 2011-12.  
TD-05
Additional amendment to textbook tender document of 2011-12 after pre-bid meeting.  
TD-04
Amendment to Text book Tender document of 2011-12 after pre-bid meeting.  
TD-03
Short Term Tender Notification for supply of Uniform Cloth materials to the students studying in Govt. schools of Mysore Division from 1 to 10th Standard during 2011-12.  
TD-02
Amendment to Tender for printing and supply of school Textbooks for 2011-12.

TD-01

Tender document for printing and supply of Textbooks in Kannada, English, Hindi, Urdu, Tamil, Telugu, Marathi, Konkani and Tulu languages for 1st to 10th Standards in schools located within the State of Karnataka for the year 2011-12.

 

2010-12

ಕ್ರ.ಸಂ ವಿಷಯ
TD-19
Bicycle pre-bid meeting proceedings for the year 2010-11.
TD-18
Tender document for purchase of Girls Bicycle during 2010-11.
TD-17
Tender document for purchase of Boys Bicycle during 2010-11.
TD-16
Tender notification for supply of Bicycles for Boys & Girls.
TD-15
Modification to the tender document for supply of portable fire extinguisher.
TD-14
Tender notification for printing and supply of “Teachers’ Day” Flags, Wall Posters and different types of forms for the year 2010-2011.
TD-13
Tender for supply of Portable fire extinguisher.
TD-12
Proceedings of the Pre bid meeting dated:18-01-2010 for the supply and installation of UPS for ED Offices.
TD-11
Clarification Regarding the Last Date for Submission of Tender form for Procuring Heavy Duty Laser Printers.
TD-10
Clarification Regarding the Last Date for Submission of Tender form for Procuring Heavy Duty Laser Printers.
TD-09
Proceedings of the Pre bid meeting dated:15-01-2010 for the supply and installation of Scanners for ED Offices.
TD-08
Proceedings of the Pre bid meeting dated:12-01-2010 for the supply and installation of Desktops and Servers for ED Offices.
TD-07
Tender Notification Regarding Request for Proposal for the Supply and Installation of UPS for ED Offices located across the State of Karnataka.
TD-06
Tender Notification Regarding Request for Proposal for the Supply and Installation of Scanners for ED Offices located across the State of Karnataka.
TD-05
Tender Notification Regarding Request for Proposal for the supply and installation of Laser Printers for ED Offices located across the State of Karnataka.
TD-04
Tender Notification Regarding Request for proposal for Supply and Installation of Desktops and Servers for ED Offices located across the State of Karnataka.
TD-03
Tender Notification/document for printing and supply of OMR/ICR, Database and Report Generation for baseline study of 9th Std. students under RMSA by KSQAO.
TD-02
Revised details pertaining to package 70 & 71  Extract of  |Annexure1 | Annexure2 | Annexure-3 of comparative statement of the rates quoted by various printers for printing and supply of text books for Class 1 to 10 for the year 2010-11.
TD-01
Comparative statement of the rates quoted by various printers for printing and supply of text books  in Kannada, English, Hindi, Urdu, Tamil, Telugu and Marathi  languages for 1st Std. to 10th Standards in Schools located within the state of Karnataka for the year 2010-11 | Annexure-1 | Annexure-2 | Annexure-3.

2009-10

ಕ್ರ ಸಂ ವಿಷಯದ ವಿವರ
TD-18
Request for proposal for printing and supply of textbooks in Kannada, English, Hindi, Urdu, Tamil, Telugu ,Marathi, Malayalam and Arabic  languages for first and second Pre university classes in Colleges  located within the state of Karnataka.
TD-17
Clarification for the bidders queries for the Tender Notification of proposal for printing & supply of TextBooks dated:09/10/2009.
TD-16
ಪಠ್ಯ ಪುಸ್ತಕ ಮುದ್ರಣ ಟೆಂಡರ್ ಅಧಿಸೂಚನೆಗೆ ತಿದ್ದು ದಿನಾಂಕ 09/10/2009
TD-15
ಕರ್ನಾಟಕದೊಳಗಿನ 1 ರಿಂ 10ನೇ ತರಗತಿಯ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು & ಮರಾಠಿ ಭಾಷೆಗಳ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಆಸಕ್ತಿ ಅಭಿವ್ಯಕ್ತಿಗೊಳಿಸುವ ಬಗ್ಗೆ..
TD-14
2009-10ನೇ ಸಾಲಿನಲ್ಲಿ ಬೈಸಿಕಲ್ ಖರೀದಿ ಟೆಂಡರ್ ತಾಂತ್ರಿಕ ಬಿಡ್ ನ ಅರ್ಹ ಬಿಡ್ ದಾರರು.
TD-13
ಉಚಿತ ಬೈಸಿಕಲ್ ಖರೀದಿ ಪ್ರೀಬಿಡ್ ಸಭೆಯ ಸಭಾ ನಡಾವಳಿ ದಿನಾಂಕ:25-06-2009.
TD-12

ಬೈಸಿಕಲ್ ಟೆಂಡರ್ ಅಧಿಸೂಚನೆಯ ತಿದ್ದುಪಡಿ ದಿನಾಂಕ:05-06-2009 - ಬಾಲಕರ ಬೈಸಿಕಲ್ | ಬಾಲಕಿಯರ ಬೈಸಿಕಲ್.

TD-11
2010-11ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಸರಬರಾಜು ಮಾಡುವ ಬಗ್ಗೆ ಪ್ರೀ ಬಿಡ್ ಸಭೆ ದಿನಾಂಕ:22-6-2009ರ ಸಭಾ ನಡಾವಳಿ.
TD-10
2010-11ನೇ ಸಾಲಿಗೆ ಸಾಲಿಗೆ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಪೂರೈಕೆ ಮಾಡುವ ಬಗ್ಗೆ ಟೆಂಡರ್ ದಸ್ತಾವೇಜಿನಲ್ಲಿ ಮಾಡಲಾದ ತಿದ್ದುಪಡಿಗಳು.
TD-09
2009-10ನೇ ಸಾಲಿಗೆ ಬೈಸಿಕಲ್ ಟೆಂಡರ್ ಪ್ರಕಟಣೆ | ಬಾಲಕರ ಬೈಸಿಕಲ್ ಟೆಂಡರ್ ದಸ್ತಾವೇಜು | ಬಾಲಕಿಯರ ಟೆಂಡರ್ ದಸ್ತಾವೇಜು.
TD-08
2010-11ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ.
TD-07
2008-09ನೇ ಸಾಲಿಗೆ ಡೆಸ್ಕ್ ಟಾಪ್ & ನೋಟ್ ಬುಕ್ ಕಂಪ್ಯೂಟರ್ ಗಳ ಸರಬರಾಜು ಮತ್ತು ಅನುಸ್ಥಾಪಿಸುವ ಟೆಂಡರ್ ಪ್ರೀ ಬಿಡ್ ಸಭೆ ನಡಾವಳಿ ದಿನಾಂಕ:03-03-2009.
TD-06
2008-09ನೇ ಸಾಲಿಗೆ ಡೆಸ್ಕ್ ಟಾಪ್ & ನೋಟ್ ಬುಕ್ ಕಂಪ್ಯೂಟರ್ ಗಳ ಸರಬರಾಜು ಮತ್ತು ಅನುಸ್ಥಾಪಿಸುವ ಟೆಂಡರ್ ಪ್ರಕಟಣೆ.
TD-05
ಸಗಟು ಖರೀದಿ ಯೋಜನೆಯಡಿ 2008-09ನೇ ಸಾಲಿಗೆ ಲೈಬ್ರರಿ ಪುಸ್ತಕಗಳನ್ನು ಖರೀದಿಸುವ ಬಗ್ಗೆ ಅಧಿಸೂಚನೆ.
TD-04

2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಟೆಂಡರ್ 2ನೇ ತಿದ್ದು ಪಡಿ ಆದೇಶ.

TD-03
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಟೆಂಡರ್ ಪ್ರೀ ಬಿಡ್ ಸಭೆಯ ಸಭಾ ನಡಾವಳಿ.
TD-02
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಟೆಂಡರ್ ಗೆ ತಿದ್ದುಪಡಿಗಳು.
TD-01
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ.

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್