ಮುಖಪುಟ >> ಮಧ್ಯಾಹ್ನ ಉಪಹಾರ ಯೋಜನೆ >> ಎನ್.ಜಿ.ಓ.ಪಾಲ್ಗೊಳ್ಳುವಿಕೆ - ದಾನಿಗಳು

ಸ್ವಯಂ ಸೇವಾ ಸಂಸ್ಥೆಗಳು :


ರಾಜ್ಯಾದ್ಯಂತ ಒಟ್ಟು 92 ಸ್ವಯಂ ಸೇವಾ ಸಂಸ್ಥೆಗಳು ಒಟ್ಟು 5768 ಶಾಲೆಗಳ 10.66 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಕಂಡಂತಿವೆ.

ಕ್ರ. ಸಂ.

ಸ್ವಯಂ ಸೇವಾ ಸಂಸ್ಥೆಯ ಹೆಸರು

ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಗಳು

ಶಾಲೆಗಳ ಸಂಖ್ಯೆ

ಫಲಾನುಭವಿ ಮಕ್ಕಳ ಸಂಖ್ಯೆ

1

ಅಕ್ಷಯ ಪಾತ್ರ ಫೌಂಡೇಶನ್, ಬೆಂಗಳೂರು.

07

2478

439384

2

ಅದಮ್ಯ ಚೇತನ, ಬೆಂಗಳೂರು.

04

694

506280

3

ಅಖಿಲ ಕರ್ನಾಟಕ ಕನ್ನಡ ಕಸ್ತೂರಿ ಕಲಾ ಸಂಘ, ಬೆಂಗಳೂರು.

01

196

28462

 

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್