ಮುಖಪುಟ >> ಪ್ರೌಢ ಶಿಕ್ಷಣ >> ಸಂಗೀತ, ನೃತ್ಯ ಮತ್ತು ನಾಟಕ ಶಿಕ್ಷಣ

ಪೀಠಿಕೆ

ಸಂಗೀತ ಶಿಕ್ಷಣ

  • ಸಂಗೀತ ಒಂದು ಆಕರ್ಷಕ ಕಲೆ.
  • ಇದು ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೇ ಸ್ವ ಉದ್ಯೋಗಕ್ಕೂ ಸಹಕಾರಿ.
  • ಇಲ್ಲಿ ವ್ಯವಸ್ಥಿತ ಕಲಿಕೆ ಬಹಳ ಮುಖ್ಯ.

ವಿಶೇಷ ಸಂಗೀತ/ನೃತ್ಯ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಿರ್ವಹಿಸಲಾಗುತ್ತಿದೆ.

ಗರಿಷ್ಟ ಅಂಕಗಳು: 100 - ತೇರ್ಗಡೆಗಾಗಿ ಅಂಕಗಳು: 40

  1. ಕಿರಿಯ ಶ್ರೇಣಿ ಪರೀಕ್ಷೆ
  2. ಹಿರಿಯ ಶ್ರೇಣಿ ಪರೀಕ್ಷೆ
  3. ವಿದ್ವತ್ ಅಥವಾ ವೃತ್ತಿಪರ(ಪ್ರೊಫೆಷಿಯನ್ಸಿ) ಶ್ರೇಣಿ ಪರೀಕ್ಷೆ

ನೃತ್ಯ ಶಿಕ್ಷಣ

ಎರಡು ವಿಧಗಳ ನೃತ್ಯ ಪ್ರಕಾರಗಳಿವೆ

ಭರತ ನಾಟ್ಯ

  • ಕಿರಿಯ
  • ಹಿರಿಯ
  • ವೃತ್ತಿಪರ(ಪ್ರೊಫಿಷಿಯನ್ಸಿ)

ಕಥಕ್ಕಳಿ

  • ಕಿರಿಯ
  • ಹಿರಿಯ
  • ವೃತ್ತಿಪರ(ಪ್ರೊಫಿಷಿಯನ್ಸಿ)

ಸುತ್ತೋಲೆಗಳು

ಕ್ರ ಸಂ ವಿವರ ಅಳವಡಿಸಿದ ದಿನಾಂಕ
01
ನೃತ್ಯ ನಾಟಕ ಮತ್ತು ಸಂಗೀತ ಶಾಲೆಗಳ ಭೇಟಿ ಮಾರ್ಗಸೂಚಿ.  

 

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |ಕಾಯ್ದೆಹಕ್ಕು