ಮುಖಪುಟ >> ಸಿಸ್ ಲಿಪ್ >>ಕಾರ್ಯ ಚಟುವಟಿಕೆಗಳು

ಕಾರ್ಯ ಚಟುವಟಿಕೆಗಳು :

2014-15ನೇ ಸಾಲಿನ ಯೋಜಿತ ಕಾರ್ಯಚಟುವಟಿಕೆಗಳು :

 1. ಕಡ್ಡಾಯ ಶಿಕ್ಷಣ ಹಕ್ಕಿನ ಅನುಸರಣೆಗಾಗಿ ಬ್ಲಾಕ್ ಹಂತದ ಶೈಕ್ಷಣಿಕ ನಾಯಕತ್ವ ಅಭಿವೃದ್ದಿ.
 2. ಶಾಲಾ ನಾಯಕತ್ವದ ಉತ್ತಮ ಅಭ್ಯಾಸಗಳ ದಾಖಲೀಕರಣ;
 3. ಶೈಕ್ಷಣಿಕ ಯೋಜನೆ ಮತ್ತು ಪರಿವೀಕ್ಷಣೆ ಮೂಲಕ ಜಿಲ್ಲಾ ಮಟ್ಟದ ಮುಖ್ಯ ಸಂಪನ್ಮೂಲ ವ್ಯಕ್ತಿಗಳ ಸಾಮರ್ಥ್ಯಾಭಿವೃದ್ದಿ.
 4. ಶಾಲಾ ಬೆಂಬಲ ವ್ಯವಸ್ಥೆಯನ್ನು ಸುಧಾರಿಸಲು ಪಂಚಾಯತ್ ರಾಜ್ಯ ಪ್ರತಿನಿದಿಗಳಿಗೆ ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮ.
 5. ಸಿಸ್ಲೆಪ್ ಸಂಸ್ಥೆಯ ಫ್ಯಾಕಲ್ಟಿಗಳಿಗೆ ಸಾಮರ್ಥ್ಯವರ್ಧನೆ.
 6. ನಮ್ಮ ಶಾಲಾ ಪ್ಲಸ್ ಕಾರ್ಯಕ್ರಮ(ಮುಂದುವರಿಕೆ).
 7. ಶೈಕ್ಷಣಿಕ ನಾಯಕತ್ವ ಅಭಿವೃದ್ದಿ ಕಾರ್ಯಕ್ರಮ(ಮುಂದುವರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ.
 8. ಶಾಲಾ ನಾಯಕತ್ವ ಅಭಿವೃದ್ದಿ-NCSL,NUEPA ದಿಂದ ರಚಿತವಾದ ಮಾಡ್ಯೂಲ್ ನ ನೆಲೆಗಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಶಾಲಾ ನಾಯಕತ್ವ ಅಭಿವೃದ್ದಿ ತರಬೇತಿಯ ಪ್ರಾಯೋಗಿಕ ಪ್ರಯತ್ನ.

2013-14ನೇ ಸಾಲಿನ ಕಾರ್ಯಚಟುವಟಿಕೆಗಳು :

 1. 2012ರಲ್ಲಿ ನೇಮಕವಾದ ಪ್ರೊಬೇಷನರಿ ಮುಖ್ಯ ಶಿಕ್ಷಕರಿಗೆ ಬುನಾದಿ ತರಬೇತಿ.
 2. ಡಯಟ್ ನ ಫ್ಯಾಕಲ್ಟಿಗಳ ಅಭಿವೃದ್ದಿ ಅಗತ್ಯತೆಗಳ ದತ್ತಾಂಶ ಸಂಗ್ರಹಣಾ ಮತ್ತು ವಿಶ್ಲೇಷಣೆ ಕಾರ್ಯಾಗಾರ.
 3. ಇಲಾಖಾ ವಿಚಾರಣೆ ಮತ್ತು ಶಿಸ್ತು ಪ್ರಕರಣ ನಿರ್ವಹಣೆ-ರಾಜ್ಯದ ಸಹನಿರ್ದೇಶಕರಿಗೆ ಮತ್ತು ಉಪನಿರ್ದೇಶಕರುಗಳಿಗೆ.
 4. ಸಿಸ್ಲೆಪ್ ಸಂಸ್ಥೆಗೆ ವಿಶನ್ ಮತ್ತು ಮಿಷನ್ ಅಭಿವೃದ್ದಿ.
 5. ಡಯಟ್ ಅಭಿವೃದ್ದಿ ಅಗತ್ಯತೆಗಳ ಕುರಿತು, ರಾಜ್ಯದ ಡಯಟ್ ಹಾಗೂ ಸಿ.ಟಿ.ಇ. ಪ್ರಾಂಶುಪಾಲರುಗಳೊಂದಿಗೆ ಸಮಾಲೋಚನಾ ಕಾರ್ಯಾಗಾರ
 6. ಸಹಯೋಜಿತ ಜಿಲ್ಲಾ ಶೈಕ್ಷಣಿಕ ನಾಯಕತ್ವ ಅಭಿವೃದ್ದಿ ಕಾರ್ಯಕ್ರಮದ(ಸಿ.ಡಿ.ಇ.ಎಲ್.ಡಿ.ಪಿ) ಪ್ರಗತಿ ಪರಿಶೀಲನಾ ಸಭೆ.
 7. ಸಿ.ಡಿ.ಇ.ಎಲ್.ಡಿ.ಪಿ. ಅಡಿಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಕೈಗೊಂಡ ಶಾಲಾಭಿವೃದ್ದಿ ಉಪಕ್ರಮದ ಮಂಡನೆ ಕಾರ್ಯಕ್ರಮ.
 8. ನಮ್ಮ ಶಾಲೆ ಪ್ಲಸ್ ಪ್ರಗತಿ ಪರಿಶೀಲನಾ ಸಭೆ- ಕರ್ನಾಟಕದ ಈಶಾನ್ಯವಲಯದ ಆಯ್ದ ಮುರು ಜಿಲ್ಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಹಕ್ಕಿನ ರಕ್ಷಣೆಗಾಗಿ ಶಾಲೆ ಮತ್ತು ಸಮುದಾಯವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸಲು ಕೈಗೊಂಡ ಕಾರ್ಯಕ್ರಮ.
 9. ನಮ್ಮ ಶಾಲೆ ಪ್ಲಸ್ ಕಾರ್ಯಕ್ರಮದಡಿಯಲ್ಲಿ ಪ್ರಮುಖ ಭಾಗಿದಾರರಿಗೆ ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮ-756 ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ, 180 ಅಂಗನವಾಡಿ ಕಾರ್ಯಕರ್ತೆಯರು, ಪಿ.ಡಿ.ಓ.ಗಳಿಗೆ.

2012-13 ನೇ ಸಾಲಿನ ಕಾರ್ಯಚಟುವಟಿಕೆಗಳು :

 1. ಆಡಳಿತಾತ್ಮಕ ಬಲವರ್ಧನೆ ತರಬೇತಿ- ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕರು.
 2. ಡಯಟ್ ಪಿ & ಎಂ ವಿಭಾಗದ ಸಿಬ್ಬಂದಿಗೆ ‘ಸುಗಮಗಾರಿಕೆ’ 4 ದಿನಗಳ ತರಬೇತಿ(ಮಂಗಳೂರಿನ CHLRD ಸಹಯೋಗ)

2011-12ನೇ ಸಾಲಿನ ಕಾರ್ಯಚಟುವಟಿಕೆಗಳು :

 1. ಆಡಳಿತಾತ್ಮಕ ಬಲವರ್ಧನೆ ತರಬೇತಿ- ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕರು.
 2. ಡಯಟ್ ಪಿ & ಎಂ ವಿಭಾಗದ ಸಿಬ್ಬಂಧಿಗೆ ‘ಸುಗಮಗಾರಿಕೆ’ 4 ದಿನಗಳ ತರಬೇತಿ(ಮಂಗಳೂರಿನ CHLRD ಸಹಯೋಗ)

2011-12ನೇ ಸಾಲಿನ ಕಾರ್ಯಚಟುವಟಿಕೆಗಳು :

 1. ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೆ ಸಾಮರ್ಥ್ಯ ಬಲವರ್ಧನೆ.

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್