ಹಣಕಾಸು :

ಕರ್ನಾಟಕ ರಾಜ್ಯ ಸರ್ಕಾರವು 2010-11ನೇ ಸಾಲಿಗೆ ರೂ.25.00 ಲಕ್ಷ ಅನುದಾನವನ್ನು ಸಿಸ್ಲೆಪ್ ಸಂಸ್ಥೆಯ ಸ್ಥಾಪನೆಗಾಗಿ, 2011-12ನೇ ಸಾಲಿಗೆ ರೂ.125.00ಲಕ್ಷ, 2012-13ನೇ ಸಾಲಿಗೆ ರೂ.200.00 ಲಕ್ಷ ಹಾಗೂ 2013-14 ನೇ ಸಾಲಿಗೆ ರೂ.300.00 ಲಕ್ಷ ಪ್ರಸಕ್ತ ಸಾಲಿನ 2014-15ನೇ ಸಾಲಿಗೆ ರೂ.200.00 ಲಕ್ಷಗಳನ್ನು ಸಿಸ್ಲೆಪ್ ನ ಕಾರ್ಯಚಟುವಟಿಕೆಗಳಿಗಾಗಿ ಮಂಜೂರಾತಿ ನೀಡಿರುತ್ತದೆ.

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್