ಇತ್ತೀಚಿನ ವಿಷಯ

ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ  ಮತ್ತು  ನಿರ್ವಹಣೆ ಸಂಸ್ಥೆ :

ನಮ್ಮ ಸಂವಿಧಾನದ ಹಾಗೂ ಜಾಗತಿಕ ಚಿಂತನಗಳಿಗೆ ಅನುಗುಣವಾಗಿ ಶಾಲಾ ಮಟ್ಟದಲ್ಲಿ ಸ್ವಾಯತ್ಯತೆ ಹಾಗೂ ಸ್ವಯಂ ಆಡಳಿತವನ್ನು ತರಲು ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಎಲ್ಲಾ ಮಟ್ಟದ ಅಧಿಕಾರಿಗಳ ಮನೋಭಾವ, ದೃಷ್ಟಕೋನ ಹಾಗೂ ಆಚರಣೆಗಳಲ್ಲಿ ಬದಲಾವಣೆ ತರಲು ಬೇಕಾದ ಸೂಕ್ತ ಸಾಮರ್ಥ್ಯಾಭಿವೃದ್ದಿ ಮಾಡುವುದು ಹಾಗೂ ಸಂಶೋಧನೆ ಆಧಾರಿತ ತಂತ್ರಗಾರಿಕೆಗಳನ್ನು ಸೃಷ್ಠಿಸಿ ಜಾರಿಗೆ ತರುವುದು.


ವಿನ್ಯಾಸ ಮತ್ತು ನಿರ್ಮಾಣ ಕಾರ್ಯವನ್ನು ಇ-ಆಡಳಿತ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ