ಕ್ರ ಸಂ ವಿಷಯ ಅಳವಡಿಸಿದ ದಿನಾಂಕ
20
2017-18ನೇ ಸಾಲಿಗೆ KSTBF, KSSWF, NFTW "ಶಿಕ್ಷಕರ ದಿನಾಚರಣೆ ಬಾವುಟಗಳ" ಮಾರಾಟದ ವಂತಿಗೆ ಸಂಗ್ರಹ ಮತ್ತು ಪಾವತಿಸುವ ಬಗ್ಗೆ ಸುತ್ತೋಲೆ. 20-09-2017
19
2017-18ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನ ಸಹಾಯ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ. 16-09-2017
18
2017-18ನೇ ಸಾಲಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಶಿಕ್ಷಕರ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ 07-06-2017
17
2017-18ನೇ ಸಾಲಿನ ಕೆ.ಎಸ್.ಟಿ.ಬಿ.ಎಫ್. ಶಿಕ್ಷಕರ ಪ್ರಶಸ್ತಿಗಳ ಸುತ್ತೋಲೆ ಮತ್ತು ನಮೂನೆ. 15-03-2017
16
ಶಿಕ್ಷಕರ ಕಲ್ಯಾಣ ನಿಧಿ - ಶಿಕ್ಷಕರ ದಿನಾಚರಣೆ ಪ್ರಶಸ್ತಿಗಳು - 2016. 03-09-2016
15
ಕಾರ್ಯನಿರತ ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಎನ್.ಎಫ್.ಟಿ.ಡಬ್ಯೂ. ವತಿಯಿಂದ ನೀಡಲಾಗುವ ವಾರ್ಷಿಕ ಸಹಾಯ ಧನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಪತ್ರಿಕಾ ಪ್ರಕಟಣೆ ಮತ್ತು ನಮೂನೆ. 05-08-2016
14
2016-17ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಶಿಕ್ಷಕರ ಪ್ರಶಸ್ತಿ ನೀಡುವ ಬಗ್ಗೆ ಸುತ್ತೋಲೆ ಮತ್ತು ಅರ್ಜಿ ನಮೂನೆ. 12-02-2016
13
2015-16ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸುವ ಬಗ್ಗೆ. 26-11-2015
12
2015-16ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಕೆಗಳನ್ನು ಆಯೋಜಿಸುವ ಬಗ್ಗೆ. 1-10-2015
11
ಶಿಕ್ಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಅನುದಾನ ಬಿಡುಗಡೆಗಾಗಿ ಅರ್ಜಿ ಆಹ್ವಾನಿಸುವ ಬಗ್ಗೆ ಸುತ್ತೋಲೆ. 1-10-2015
10
ಶಿಕ್ಷಕರ ಮಕ್ಕಳಿಗೆ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ ಪತ್ರಿಕಾ ಪ್ರಕಟಣೆ. 1-10-2015
09
2014-15ನೇ ಸಾಲಿನ ಪ್ರಗತಿ ವರದಿ. 14-09-2015
08
2015-16ನೇ ಸಾಲಿಗೆ ನೀಡಲಾಗುವ "ಅತ್ಯುತ್ತಮ ಶಿಕ್ಷಕ" ಪ್ರಶಸ್ತಿಗಳ ಸಮಿತಿ ಸದಸ್ಯರ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ. 19-08-2015
07

ಕುಲಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯರವರ ಸುತ್ತೋಲೆ ದಿನಾಂಕ: 05/06/2015.

18-08-2015
06

ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:16/06/2015.

18-08-2015
05

ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:05/06/2015.

18-08-2015
04

ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:05/06/2015.

18-08-2015
03

ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆಯವರ ಸುತ್ತೋಲೆ ದಿನಾಂಕ:05/06/2015.

18-08-2015
02
ಐತಿಹಾಸಿಕ ಕೇಂದ್ರಗಳಲ್ಲಿ ನಿರ್ಮಿಸಲಾಗಿರುವ ಗುರುಭವನಗಳನ್ನು ವಸತಿ ವ್ಯವಸ್ಥೆಗೆ ಉಪಯೋಗಿಸಿಕೊಳ್ಳುವ ಬಗ್ಗೆ. 04-03-2015
01

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರಿ ಶಾಲಾ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಗಳ ವತಿಯಿಂದ ಮಂಜೂರು ಮಾಡಲಾಗುವ ಲ್ಯಾಪ್ ಟಾಪ್ /ಟ್ಯಾಬ್ಲೆಟ್ ಖರೀದಿ ಕುರಿತಂತೆ ನಿಬಂಧನೆಗಳನ್ನು ಹೊರಡಿಸುವ ಬಗ್ಗೆ ದಿನಾಂಕ:27-02-2015.

27-02-2015

 

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್