ಕ್ರ ಸಂ |
ವಿಷಯ |
ಅಳವಡಿಸಿದ ದಿನಾಂಕ |
975 |
2023-24ನೇ ಸಾಲಿನ ಅನುದಾನಿತ ಪ್ರಾಥಮಿಕ / ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಕುರಿತು |
24-03-2023 |
974 |
2022-23ನೇ ಸಾಲಿಗೆ ಖಾಸಗಿ ಶಾಲೆಗಳ ಮಾನ್ಯತೆ / ಮಾನ್ಯತೆ ನವೀಕರಣದ ಮಂಜೂರಿಸುವ ದಿನಾಂಕವನ್ನು ವಿಸ್ತರಿಸಿ ಅವಕಾಶ ಕಲ್ಪಿಸುವ ಕುರಿತು |
20-03-2023 |
973 |
ಸಮವಸ್ತ್ರ ಸರಬರಾಜು ಸುತ್ತೋಲೆ 2023-24 | ತಾಲ್ಲೂಕವಾರು ವಿದ್ಯಾರ್ಥಿಗಳ ವಿವರ ಪಟ್ಟಿ | |
18-03-2023 |
972 |
2022-23ನೇ ಸಾಲಿಗೆ ಖಾಸಗಿ ಶಾಲೆಗಳ ಮಾನ್ಯತೆ / ಮಾನ್ಯತೆ ನವೀಕರಣದ ಮಂಜೂರಿಸುವ ದಿನಾಂಕವನ್ನು ವಿಸ್ತರಿಸಿ ಅವಕಾಶ ಕಲ್ಪಿಸುವ ಕುರಿತು |
15-03-2023 |
971 |
NIC ವತಿಯಿಂದ ಸೈಬರ್ ಭದ್ರತಾ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತು |
10-03-2023 |
970 |
ಹೊಸ ತಂತ್ರಾಂಶದಲ್ಲಿ ರಾಜ್ಯಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದುವಬಗ್ಗೆ ನಿರಾಕ್ಷೇಪಣಾಪತ್ರ ನೀಡಲು ತಂತ್ರಾಂಶ ಬಿಡುಗಡೆ ಬಗ್ಗೆ | SATS ನಲ್ಲಿ ಮಾಹಿತಿ ಇಂದೀಕರಿಸುವ ಬಗ್ಗೆ | ನಿರಾಕ್ಷೇಪಣಾ ಪತ್ರ ಸುತ್ತೋಲೆ | ಹೊಸ ಶಾಲೆಗಳ ನೋಂದಣಿ ದಿನಾಂಕ ವಿಸ್ತರಣೆ(2023-24) | ನೋಂದಣಿ ಮಾನ್ಯತೆ, ನಿರಾಕ್ಷೇಪಣಾ ಪತ್ರ, ಲೆಕ್ಕಶೀರ್ಷಿಕೆ ಅಧಿಕೃತ ಜ್ಞಾಪನ | ನೋಂದಣಿ , ಮಾನ್ಯತೆ, ಮಾನ್ಯತೆ ನವೀಕರಣ ತಿದ್ದುಪಡಿ ಆದೇಶ |
03-03-2023 |
969 |
SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ ಸಂಖ್ಯೆಯನ್ನು ಪ್ರಮಾ ನಿಕರಿಸುವ ಕುರಿತು |
27-02-2023 |
968 |
"ಎರಡನೇ ಜೊತೆ ಸಮವಸ್ತ್ರ ಸರಬರಾಜಿನ ಸಾಗಾಣಿಕಾ ವೆಚ್ಚದ ಆದೇಶ" |
24-02-2023 |
967 |
ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ನಿಯಮಗಳ ಸರಳೀಕರಣದ ಸರ್ಕಾರಿ ಅದೇಶಗಳು | EP 41 PGC 2023 | EP 42 PGC 2023 | EP 43 PGC 2023 | EP 44 PGC 2023 | |
17-02-2023 |
966 |
ಖಾಸಗಿ ಅನುದಾನರಹಿತ ಹೊಸ ಶಾಲೆಗಳ ನೋಂದಣಿ ಮೇಲ್ಮನವಿ ಪ್ರಾಧಿಕಾರದ ಬಗ್ಗೆ |
16-02-2023 |
965 |
ಖಾಸಗಿ ಅನುದಾನರಹಿತ ಶಾಲೆಗಳ ಆನ್ ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ತಂತ್ರಾಂಶದ ಅನುಷ್ಟಾನದ ಪರಿಷ್ಕೃತ ಸುತ್ತೋಲೆ ಕುರಿತು |
13-02-2023 |
964 |
ದಿನಾಂಕ: 10-02-2023 ರಿಂದ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನವು ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು, ನೋಡಲ್ ಮತ್ತು ಉಪನೋಡಲ್ ಅಧಿಕಾರಿಗಳ ನೇಮಕ ಹಾಗೂ ಸುತ್ತೋಲೆ ಕುರಿತು |
08-02-2023 |
963 |
ಜನವರಿ 25, 2023 ರಂದು “ರಾಷ್ಟ್ರೀಯ ಮತದಾರರ ದಿನ” ವನ್ನುಆಚರಿಸುವ ಬಗ್ಗೆ |
23-01-2023 |
962 |
ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದ ದಿನಾಂಕವನ್ನು ವಿಸ್ತರಿಸುವ ಬಗ್ಗೆ |
17-01-2023 |
961 |
ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ ನಿರ್ಧರಿಸುವ ಬಗ್ಗೆ |
06-01-2023 |
960 |
ಗ್ರಾಮಪಂಚಾಯತಿವಾರು ಶಿಕ್ಷಣ ಇಲಾಖೆಯ ಅನುದಾನಗಳ ಮಾಹಿತಿ ಸಂಗ್ರಹಣೆ | ಅನುಬಂಧ-1 | ಅನುಬಂಧ-2 | |
29-12-2022 |
959 |
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನಿಯಮಬಾಹಿರ ನಿಯೋಜನೆ ರದ್ದುಪಡಿಸುವ ಬಗ್ಗೆ |
23-12-2022 |
958 |
ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದ ದಿನಾಂಕವನ್ನು ವಿಸ್ತರಿಸುವ ಬಗ್ಗೆ |
21-12-2022 |
957 |
2023-24ನೇ ಸಾಲಿನ ಹೊಸ ಖಾಸಗಿ ಶಾಲೆಗಳ ನೋಂದಣಿ ದಿನಾಂಕವನ್ನು ವಿಸ್ತರಿಸಿರುವ ಕುರಿತು |
16-12-2022 |
956 |
ದಿನಾಂಕ: 19-12-2022 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನವು ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು |
14-12-2022 |
955 |
2022-23 ನೇ ಸಾಲಿನ ರಾಜ್ಯದ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8 ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ/ ಮೌಲ್ಯಂಕನ ನಡೆಸುವ ಬಗ್ಗೆ |
13-12-2022 |
954 |
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೋಕ್ಸೋ ಆಕ್ಟ್ -2012ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ |
28-11-2022 |
953 |
9 ಮತ್ತು 10 ನೇ ತರಗತಿಯನ್ನು ಮುಂದುವರೆದ ಶಿಕ್ಷಣ ಎಂದು ನಿಯಮಕ್ಕೆ ತಿದ್ದುಪಡಿ ತಂದಿರುವ ಬಗ್ಗೆ |
22-11-2022 |
952 |
ನವೆಂಬರ್ 26ನೇ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ಕುರಿತು |
21-11-2022 |
951 |
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ |
|
950 |
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದಿನಾಂಕ: 14.11.2022 ರಿಂದ ದಿನಾಂಕ 21.01.2023 ರವರೆಗೆ ನಡೆಯಲಿರುವ “ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ಸಂಬಂಧ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳುವ ಬಗ್ಗೆ |
10-11-2022 |
949 |
2022-23ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮದ ದಿನಾಂಕಗಳನ್ನು ಮುಂದೂಡಿರುವ ಕುರಿತು. |
28-10-2022 |
948 |
ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಶಾಲೆಯ ಅಭಿವೃದ್ಧಿಗಾಗಿ ದಾನ/ದೇಣಿಗೆಗಳನ್ನು ಸ್ವೀಕರಿಸುವ ಬಗ್ಗೆ |
20-10-2022 |
947 |
ದಿನಾಂಕ: 28-10-2022 ರ ಶುಕ್ರವಾರದಂದು ಬೆಳಿಗ್ಗೆ 11.00 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮತ್ತು ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಆಯೋಜಿಸುವ ಬಗ್ಗೆ |
19-10-2022 |
946 |
2023-24ನೇ ಸಾಲಿನ ಅನುದಾನರಹಿತ ಹೊಸ ಶಾಲೆಗಳ ನೋಂದಣಿಗಾಗಿ, ಅರ್ಜಿಗಳನ್ನು ಆಹ್ವಾನಿಸಿದ್ದು, ದಿನಾಂಕವನ್ನು ನಿಗದಿಪಡಿಸಿರುವ ಬಗ್ಗೆ |
17-10-2022 |
945 |
ಖಾಸಗಿ ಶಾಲೆಗಳನ್ನು ತೆರೆಯಲು ಹಾಗೂ ಮಾನ್ಯತೆ ನವೀಕರಣ ಮಾಡಲು ಶಾಲಾ ಕಾಲೇಜುಗಳ ನಿವೇಶನ/ ಜಾಗವನ್ನು ಭೂಪರಿವರ್ತನೆ ಮಾಡುವ ಬಗ್ಗೆ |
15-10-2022 |
944 |
ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿ-2022 |
13-10-2022 |
943 |
2022-23ನೇ ಸಾಲಿನ ಅನುದಾನರಹಿತ ಹೊಸ ಶಾಲೆಗಳ ನೋಂದಣಿಗಾಗಿ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿರುವ ಬಗ್ಗೆ |
13-10-2022 |
942 |
ಸರ್ಕಾರಿ ಶಾಲೆಗಳ ಆಸ್ತಿಗಳ ಖಾತೆ ಕುರಿತಾದ ಮಾಹಿತಿ ಸಲ್ಲಿಸುವ ಬಗ್ಗೆ |
06-10-2022 |
941 |
ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದ ದಿನಾಂಕದ ವಿಸ್ತರಣೆ ಕುರಿತು |
27-09-2022 |
940 |
2022-23 ನೇ ಸಾಲಿನ ಸಮವಸ್ತ್ರ ಸಾಗಾಣಿಕೆ ವೆಚ್ಚದ ಕುರಿತು |
26-09-2022 |
939 |
ದೈನಂದಿನ ಬೆಳಗಿನ ಅವಧಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ಪ್ರೌಢ ಶಿಕ್ಷಣದವರೆಗೆ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ |
20-09-2022 |
938 |
ದಿನಾಂಕ: 12-09-2022 ರಿಂದ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನವು ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು | ಅರೆ ಸರ್ಕಾರಿ ಪತ್ರ | ನೋಡಲ್ ಅಧಿಕಾರಿಗಳು | ಉಪ ನೋಡಲ್ ಅಧಿಕಾರಿಗಳು | ಸುತ್ತೋಲೆ | |
12-09-2022 |
937 |
ಶಿಕ್ಷಕರ ಸೇವಾ ಸೌಲಭ್ಯಗಳನ್ನು ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಬಗ್ಗೆ |
09-09-2022 |
936 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕುರಿತಂತೆ ವಿವಿಧ ಮಾಧ್ಯಮಗಳಲ್ಲಿ ಮುದ್ರಣ/ಪ್ರಸಾರವಾಗುವ ಸುದ್ದಿಗಳಿಗೆ ಇಲಾಖೆಯಿಂದ ಸ್ಪಷ್ಟೀಕರಣ ವಿವರಣೆ ನೀಡುವ ಬಗ್ಗೆ |
09-09-2022 |
935 |
ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಶಿಕ್ಷಕರು ನಿಗದಿತ ಅವಧಿಗೆ ಕರ್ತವ್ಯಕ್ಕೆ ಹಾಜರಾಗುವ ಕುರಿತು |
06-09-2022 |
934 |
2022 ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಭಾರತ ಸರ್ಕಾರದ ಆದೇಶ | 2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಕರ್ನಾಟಕ ಸರ್ಕಾರದ ಅಧಿಸೂಚನೆ |
03-09-2022 |
933 |
ಶಿಕ್ಷಕರ ವರ್ಗಾವಣೆ -2022-23 ರ ಸಂಬಂಧ ಶಿಕ್ಷಕರ ನಿಖರ ಸೇವಾ ಮಾಹಿತಿ ಪರಿಶೀಲಿಸಿ, ಶಿಕ್ಷಕ ಮಿತ್ರ ಇಇಡಿಎಸ್ ಇಂಧೀಕರಿಸಿ ಅಂತಿಮಗೊಳಿಸುವ ಬಗ್ಗೆ |
25-08-2022 |
932 |
ಸರಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಮರುಹೊಂದಾಣಿಕೆ (Rationalization) ನಂತರ ಹುದ್ದೆಗಳನ್ನು ನಿಗದಿಪಡಿಸಿ ಮಂಜೂರು ಮಾಡಿರುವ ಬಗ್ಗೆ |
22-08-2022 |
931 |
ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲಿ ನಿರ್ವಹಿಸುವ ಕುರಿತು |
17-08-2022 |
930 |
ಖಾತೆಯಾಗದಿರುವ ರಾಜ್ಯದ ಸರ್ಕಾರಿ ಶಾಲೆಯ ಆಸ್ತಿಗಳನ್ನು ಆಯಾ ಶಾಲೆಯ ಹೆಸರಿನಲ್ಲಿ ಖಾತೆ ಮಾಡಿಸುವ ಬಗ್ಗೆ. |
03-08-2022 |
929 |
2022-23 ನೇ ಸಾಲಿನಲ್ಲಿ ಖಾಸಗಿ ಅನುದಾನಿತ / ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಕುರಿತು |
02-08-2022 |
928 |
ಖಾಸಗಿ ಅನುದಾನಿತ / ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸುವ ಬಗ್ಗೆ |
30-07-2022 |
927 |
2022-23 ನೇ ಸಾಲಿನ ಆರ್ದಶ ವಿದ್ಯಾಲಯ, ಕೆ.ಪಿ.ಎಸ್. ಶಾಲೆಗಳು ಮತ್ತು ಕೆ.ಕೆ.ಜಿ.ಬಿ.ವಿ ಗಳ ನಿರ್ವಹಣೆಗಾಗಿ ಪ್ರಥಮ ಮತ್ತು ದ್ವಿತೀಯ ತ್ರೈಮಾಸಿಕ ಅನುದಾನ ಬಿಡುಗಡೆ |
30-07-2022 |
926 |
2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳ ವಾರ್ಷಿಕ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ |
30-07-2022 |
925 |
2022-23 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಡಿಯಲ್ಲಿ ರಾಜ್ಯ ವಲಯದ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅನುಮೋದನೆ ನೀಡುವ ಬಗ್ಗೆ | 1ನೇ ತ್ರೈಮಾಸಿಕ | 2 ನೇ ತ್ರೈಮಾಸಿಕ | |
30-07-2022 |
924 |
2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಂಬಂಧಿಸಿದ ತಾಲ್ಲೂಕು ಜಿಲ್ಲಾ ಆಯ್ಕೆ ಸಮಿತಿ ಪ್ರಕ್ರಿಯೆಗಳ ಕುರಿತು |
30-07-2022 |
923 |
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಮರುಹೊಂದಾಣಿಕೆ ನಂತರ ಹುದ್ದೆಗಳ ವೃಂದ ಬಲವಾರು ನಿಗದಿಪಡಿಸಿದ ಕುರಿತು |
29-07-2022 |
922 |
ರಾಷ್ಟೀಯ ಶಿಕ್ಷಣ ನೀತಿ-2020 ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದಿನಾಂಕ : 29.07.2022 ರಂದು ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು |
28-07-2022 |
921 |
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಡೆಯುವ ಬಗ್ಗೆ |
28-07-2022 |
920 |
2022-23 ನೇ ಸಾಲಿನ “ ರಾಜಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಆನ್ ಲೈನ್ ಮೂಲಕ ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಬಿಟ್ಟು ಹೋಗಿರುವ / ಹೆಚ್ಚುವರಿ ಅಂಶಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ |
26-07-2022 |
919 |
2022-23 ನೇ ಸಾಲಿನಲ್ಲಿ ಅಧಿಕೃತ ಮತ್ತು ಅನಧಿಕೃತ ಶಾಲೆಗಳ ಮಾಹಿತಿಯನ್ನು ಪ್ರಕಟಿಸುವ ಬಗ್ಗೆ |
20-07-2022 |
918 |
ICCW ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯ ಅರ್ಜಿಯನ್ನು ಆಹ್ವಾನಿಸಿರುವ ಬಗ್ಗೆ |
20-07-2022 |
917 |
ಪಿಂಚಣಿ ಪ್ರಸ್ತಾವನೆಗಳನ್ನು ನಿಗದಿತ ಕಾಲಾವಧಿಯೊಳಗೆ ಚುರುಕಾಗಿ ಮತ್ತು ತ್ವರಿತವಾಗಿ ಇತ್ಯರ್ಥಗೊಳಿಸುವ ಬಗ್ಗೆ |
20-07-2022 |
916 |
2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಜಿಲ್ಲಾ ಆಯ್ಕೆಸಮಿತಿಗೆ ಆನ್-ಲೈನ್ ಮೂಲಕ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ಆನ್-ಲೈನ್ ಮೂಲಕ ರಾಜ್ಯ ಆಯ್ಕೆ ಸಮಿತಿಗೆ ನಿಗದಿತ ಅವಧಿಯಲ್ಲಿ ಸಲ್ಲಿಸುವ ಬಗ್ಗೆ |
20-07-2022 |
915 |
2022-23ನೇ ಸಾಲಿಗೆ ಹೊಸ ಶಾಲೆಗಳ ನೋಂದಣಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿರುವ ಕುರಿತು |
19-07-2022 |
914 |
2022-23 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ : 25.07.2022 ರವರೆಗೆ ವಿಸ್ತರಿಸಿರುವ ಬಗ್ಗೆ | ನೋಡಲ್ ಅಧಿಕಾರಿ / ತಾಂತ್ರಿಕ ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ |
16-07-2022 |
913 |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಎಂದು ಕರೆಯಲ್ಪಡುವ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಎಂದು ಮರುನಾಮೀಕರಣ ಮಾಡುವ ಬಗ್ಗೆ |
15-07-2022 |
912 |
2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ:12.07.2022 ರವರೆಗೆ ವಿಸ್ತರಿಸಿರುವ ಬಗ್ಗೆ |
11-07-2022 |
911 |
ರಾಜ್ಯದಲ್ಲಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ |
11-07-2022 |
910 |
2022-23 ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವ ಬಗ್ಗೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಕುರಿತಾದ ಸುತ್ತೋಲೆ | ಬಳಕೆದಾರರ ಕೈಪಿಡಿ | ಅನುಬಂಧ 1 ರಿಂದ 4 | |
02-07-2022 |
909 |
2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ:10.07.2022 ರವರೆಗೆ ವಿಸ್ತರಿಸಿರುವ ಬಗ್ಗೆ |
01-07-2022 |
908 |
ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಆನ್ಲೈನ್ ಮೂಲಕ ನಿರ್ವಹಿಸುವ ಬಗ್ಗೆ |
30-06-2022 |
907 |
2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಜಿಲ್ಲಾ ಆಯ್ಕೆಸಮಿತಿಗೆ ಆನ್-ಲೈನ್ ಮೂಲಕ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ಆನ್-ಲೈನ್ ಮೂಲಕ ರಾಜ್ಯ ಆಯ್ಕೆ ಸಮಿತಿಗೆ ಸಲ್ಲಿಸುವ ಬಗ್ಗೆ | ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಅನುಬಂಧಗಳು |
29-06-2022 |
906 |
2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ:30.06.2022 ರವರೆಗೆ ವಿಸ್ತರಿಸಿರುವ ಬಗ್ಗೆ |
23-06-2022 |
905 |
2022-23ನೇ ಸಾಲಿಗೆ ಹೊಸ ಶಾಲೆಗಳ ನೋಂದಣಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿರುವ ಕುರಿತು |
21-06-2022 |
904 |
ದಿನಾಂಕ : 21.06.2022 ರಂದು 08 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವ ಬಗ್ಗೆ |
17-06-2022 |
903 |
ರಾಜ್ಯದ ಶಾಲೆಗಳಲ್ಲಿ ಕೋವಿಡ್-19 ಸೋಂಕು ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ. |
16-06-2022 |
902 |
ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳ ಕುರಿತು |
06-06-2022 |
901 |
2022ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿರುವ ಬಗ್ಗೆ | ಆನ್ ಲೈನ್ ಅರ್ಜಿಗಾಗಿ ಕ್ಲಿಕ್ ಮಾಡಿ |
31-05-2022 |
900 |
ಖಾಸಗಿ ಅನುದಾನರಹಿತ ಶಾಲೆಗಳ ನೋಂದಣಿ ಪ್ರಾಧಿಕಾರದ ಅಧಿಕಾರಿ ವಿಕೇಂದ್ರಿಕರಣದ ಕುರಿತು |
26-05-2022 |
899 |
ಖಾಸಗಿ ಅನುದಾನಿತ / ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಹಾಗೂ ಡೈಸ್ ಕೋಡ್ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲಿ ನಿರ್ವಹಿಸಲು ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ |
24-05-2022 |
898 |
2022-23 ನೇ ಸಾಲಿಗೆ ಹೊಸ ಶಾಲೆಗಳ ನೋಂದಣಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿದ ಬಗ್ಗೆ. |
24-05-2022 |
897 |
ಶೈಕ್ಷಣಿಕ ಮಾರ್ಗದರ್ಶಿ 2022-23 |
20-05-2022 |
896 |
ತೀವ್ರ ಮಳೆಯ ಸಂದರ್ಭದಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ್ ಮುನ್ನೆಚ್ಚರಿಕೆ ಕ್ರಮಗಳು |
20-05-2022 |
895 |
ಶಿಕ್ಷಕ/ ಅಧಿಕಾರಿ/ ಬೋಧಕೇತರ ಸಿಬ್ಬಂದಿ ವರ್ಗದವರ ಕಾರ್ಯಕ್ಷೇತ್ರದ ಆದ್ಯತಾ ವಲಯವನ್ನು ಪರಿಶೀಲಿಸಿ ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ(EEDS) ಇಂಧೀಕರಿಸುವ ಬಗ್ಗೆ. |
18-05-2022 |
894 |
2022-23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ | ಶೈಕ್ಷಣಿಕ ಮಾರ್ಗದರ್ಶಿ ಸುತ್ತೋಲೆ |
13-05-2022 |
893 |
2022-23 ನೇ ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳ ದಾಖಲೆಯನ್ನು SATS ನಲ್ಲಿ ನಿರ್ವಹಿಸುವ ಬಗ್ಗೆ |
10-05-2022 |
892 |
2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸುವ ಬಗ್ಗೆ. |
10-05-2022 |
891 |
2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗ ಆಡಳಿತದ ಕಾರ್ಯ ವಿಧಾನ ಹಾಗೂ ಕಚೇರಿ ಕೆಲಸ ಚುರುಕುಗೊಳಿಸಲು ತಪಾಸಣೆ, ಮೇಲುಸ್ತಾವಾರಿ ಮತ್ತು ಮಾರ್ಗದರ್ಶನವನ್ನು ಬಲಪಡಿಸುವ ಕುರಿತು |
10-05-2022 |
890 |
|
05-05-2022 |
889 |
2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು/ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ( Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿಮಾಡುವ ಸಂಬಂಧ ಪರಿಷೃತ ವೇಳಾಪಟ್ಟಿಯನ್ನು ಹೊರಡಿಸುವ ಬಗ್ಗೆ |
25-04-2022 |
888 |
ಹೊಸ ಗಣಕ ಯಂತ್ರ ಶಿಕ್ಷಣ ಶಾಲೆ ಪ್ರಾರಂಭಿಸಲು ಅರ್ಜಿ ಆಹ್ವಾನ |
21-04-2022 |
887 |
2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಶಿಕ್ಷಣ ಸಂಯೋಜಕರ ಹುದ್ದೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡುವ ಬಗ್ಗೆ |
21-04-2022 |
886 |
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ | 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿ | |
21-04-2022 |
885 |
2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು/ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ( Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿಮಾಡುವ ಸಂಬಂಧ ಪರಿಷೃತ ವೇಳಾಪಟ್ಟಿಯನ್ನು ಹೊರಡಿಸುವ ಬಗ್ಗೆ. |
19-04-2022 |
884 |
2021-22 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಾಜರಾತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸುವ ಕುರಿತು |
08-04-2022 |
883 |
ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನಿಯೋಜನೆಯನ್ನು ರದ್ದುಪಡಿಸುವ ಬಗ್ಗೆ |
08-04-2022 |
882 |
ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ : 14.04.2022 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸುವ ಕುರಿತು. |
08-04-2022 |
881 |
2020-21 ನೇ ಸಾಲಿನಿಂದ ವರ್ಗಾವಣೆಗೊಂಡಿರುವ ಶಿಕ್ಷಕರುಗಳನ್ನು ಕರ್ತವ್ಯದಿಂದ ಬಿಡುಗಡೆ ಮತ್ತು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವ ಬಗ್ಗೆ |
05-04-2022 |
880 |
ರಾಜ್ಯದ ಎಲ್ಲಾ ‘ಸಿ’ ದರ್ಜೆಯ ನೌಕಕರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಕುರಿತು ಲಿಖಿತ ಪರೀಕ್ಷೆಯ ಆಧಾರದ ಮೇಲೆ ಖಾಯಂ ಪೂರ್ವ ಸೇವಾವಧಿ ಘೋಷಿಸುವ ಕುರಿತು. |
04-04-2022 |
879 |
2022-23 ನೇ ಸಾಲಿಗೆ ಹೊಸ ಶಾಲೆಗಳ ನೋಂದಣಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡುವ ಬಗ್ಗೆ |
25-03-2022 |
878 |
ಖಾಸಗಿ ಶಾಲೆಗಳ ಮಾನ್ಯತೆಯನ್ನು ನವೀಕರಣವನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಬಗ್ಗೆ |
24-03-2022 |
877 |
ವಿಧಾನ ಸಭೆ – ವಿಧಾನ ಪರಿಷತ್ತಿನ ಕಾರ್ಯಕಲಾಪಗಳಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. |
21-03-2022 |
876 |
2022-23ನೇ ಶೈಕ್ಷಣಿಕ ವರ್ಷದಲ್ಲಿ “ಕಲಿಕಾ ಚೇತರಿಕೆ ಕಾರ್ಯಕ್ರಮ”ವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ. |
15-03-2022 |
875 |
2021-2022ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (specified post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸುವ ಬಗ್ಗೆ. |
05-03-2022 |
874 |
2021-2022ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (specified post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸುವ ಬಗ್ಗೆ. |
03-03-2022 |
873 |
ದಿನಾಂಕ: 04-03-2022 ರಿಂದ 30-03-2022 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಬರುವ ಪ್ರಶ್ನೆಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸುವ ಬಗ್ಗೆ |
02-03-2022 |
872 |
ರಾಜ್ಯದ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತು. |
24-02-2022 |
871 |
ಕರ್ನಾಟಕ ಶಿಕ್ಷಣ ಇಲಾಖೆ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ)(ವಿಶೇಷ) ನಿಯಮಗಳು 2022. |
23-02-2022 |
870 |
ರಾಜ್ಯದ ಎಲ್ಲಾ ಸಿ ದರ್ಜೆಯ ನೌಕರರ ಕಾರ್ಯ ಕ್ಷಮತೆ ಬಗ್ಗೆ ಪರೀಕ್ಷೆ ನಡೆಸಲು ಸಮಯ ಹಾಗೂ ಉತ್ತೀರ್ಣಗೊಳ್ಳಲು ಅಂಕ ನಿಗಧಿಪಡಿಸುವ ಬಗ್ಗೆ. |
21-02-2022 |
869 |
2022-23 ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಖಾಸಗಿ ಪೂರ್ವ ಪ್ರಾಥಮಿಕ/ ಪ್ರಾಥಮಿಕ/ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಯನ್ನು ಆಹ್ವಾನಿಸಲು ನಿಗದಿಪಡಿಸಿದ ಕಾಲಮಿತಿಯನ್ನು ದಿನಾಂಕ : 28.02.2022 ರವರೆಗರ ವಿಸ್ತರಣೆ ಮಾಡಿದ ಬಗ್ಗೆ. |
16-02-2022 |
868 |
ರಾಜ್ಯದ ಎಲ್ಲಾ “ಸಿ” ದರ್ಜೆಯ ನೌಕರರ ಕಾರ್ಯಕ್ಷಮತೆ ಬಗ್ಗೆ ಲಿಖಿತ ಪರೀಕ್ಷೆ ನಡೆಸಲು ಬೆಂಗಳೂರು ವಿಭಾಗದ ನೌಕರರಿಗೆ ಸಂಬಂಧಪಟ್ಟಂತೆ ಪರೀಕ್ಷಾ ಪ್ರಾಧಿಕಾರಿಯನ್ನು ನೇಮಿಸಲು ಬಗ್ಗೆ. |
16-02-2022 |
867 |
ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ದಿನಾಂಕವನ್ನು 28/02/2022 ರವರೆಗೆ ವಿಸ್ತರಣೆ ಮಾಡಿರುವ ಬಗ್ಗೆ. |
15-02-2022 |
866 |
ರಸಪ್ರಶ್ನೆ ಸ್ಪರ್ಧೆ-2021 “ಸರ್ಕಾರಿ ಶಾಲೆಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆ”. |
14-02-2022 |
865 |
ಖಾಯಂ ಪೂರ್ವ ಸೇವಾ ಅವಧಿ ಘೋಷಣೆ ಮಾಡುವ ಸಿ ದರ್ಜೆ ನೌಕರರಿಗೆ 100 ಅಂಕಗಳ ಲಿಖಿತ ಪರೀಕ್ಷೆಯನ್ನು ದಿನಾಂಕ: 28-02-2022ರೊಳಗಾಗಿ ನಡೆಸಿ ಈ ಕಛೇರಿಗೆ ವರದಿ ಸಲ್ಲಿಸುವ ಕುರಿತು. |
14-02-2022 |
864 |
ಒಂದೇ ಆಡಳಿತ ಮಂಡಳಿಯಿಂದ ಒಂದೇ ಆವರಣದಲ್ಲಿ ನಡೆಯುತ್ತಿರುವ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕೇಂದ್ರ ಪಠ್ಯಕ್ರಮ ಶಾಲೆಗಳಿಗೆ ಬೇರೆ ಬೇರೆ ಹೆಸರಿನ ಶಾಲೆಯಾಗಿ ನೋಂದಣಿ ಮಾಡಿದ್ದು, ಅವುಗಳನ್ನು ವಿಲೀನಗೊಳಿಸಿ ಒಂದೇ ಶಾಲೆಯ ಹೆಸರಿನಲ್ಲಿ ಪರಿಷ್ಕೃತ ನೋಂದಣಿ ಮಾಡಿ, ಒಂದೇ ಡೈಸ್ ಕೋಡ್ ನೀಡುವುದಕ್ಕೆ ಕ್ರಮವಹಿಸುವ ಬಗ್ಗೆ. |
14-02-2022 |
863 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಬಗ್ಗೆ. |
11-02-2022 |
862 |
ದಿನಾಂಕ:14/02/2022 ರಿಂದ 25/02/2022 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಬರುವ ಪ್ರಶ್ನೆಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸುವ ಬಗ್ಗೆ |
10-02-2022 |
861 |
ರಾಜ್ಯದ ಎಲ್ಲಾ ‘ಸಿ’ ದರ್ಜೆಯ ನೌಕಕರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಕುರಿತು ಲಿಖಿತ ಪರೀಕ್ಷೆಯ ಆಧಾರದ ಮೇಲೆ ಖಾಯಂ ಪೂರ್ವ ಸೇವಾವಧಿ ಘೋಷಿಸುವ ಕುರಿತು. |
08-02-2022 |
860 |
2020-21 ನೇ ಸಾಲಿನಲ್ಲಿ ವೈದ್ಯಕೀಯ/ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್ ಗೆ ಶಿಕ್ಷಕರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಡೆದ ಶೈಕ್ಷಣಿಕ ಸಾಲದ ಬಡ್ಡಿ ಮರು ಪಾವತಿಗಾಗಿ ಅರ್ಜಿ ಕುರಿತು |
01-02-2022 |
859 |
ಸಿ.ಬಿ.ಎಸ್.ಇ/ಐ.ಸಿ.ಎಸ್.ಇ/ಇತರೆ ಪಠ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ (ಕರಡು ನಿಯಮಗಳು) |
01-02-2022 |
858 |
ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ದಿನಾಂಕ 31/01/2022 ರಿಂದ ಪುನರಾರಂಭಿಸುವ ಬಗ್ಗೆ. |
31-01-2022 |
857 |
2022-23ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲು ದಿನಾಂಕ ವಿಸ್ತರಣೆಯ ಬಗ್ಗೆ. |
27-01-2022 |
856 |
2021-22ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ. |
27-01-2022 |
855 |
ಒಂದೇ ಆಡಳಿತ ಮಂಡಳಿಯಿಂದ ಒಂದೇ ಆವರಣದಲ್ಲಿರುವ ಖಾಸಗಿ ಶಾಲೆಗಳನ್ನು ವಿಲೀನಗೊಳಿಸುವ ಕುರಿತಂತೆ. |
25-01-2022 |
854 |
2021-22 ಸಾಲಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡಿರುವ ಅತಿಥಿ ಶಿಕ್ಷಕರ ಸಂಭಾವನೆ ಅನುದಾನ ಬಿಡುಗಡೆ ಆದೇಶ. |
21-01-2022 |
853 |
ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಆನ್ ಲೈನ್ ಮೂಲಕ ನಿರ್ವಹಿಸುವ ಬಗ್ಗೆ. |
17-01-2022 |
852 |
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಅನುಷ್ಟಾನದ ಪ್ರಗತಿಯನ್ನು ಪರಾಮರ್ಶಿಸಲು ಜಿಲ್ಲೆಗಳಿಗೆ ಭೇಟಿ ನೀಡಿ, ಕೂಲಕುಂಷ ವರದಿಯನ್ನು ನಿಗಧಿತ ನಮೂನೆಯಲ್ಲಿ ಸಲ್ಲಿಸುವ ಬಗ್ಗೆ. |
12-01-2022 |
851 |
ದಿನಾಂಕ:06.01.2022 ರಿಂದ 19.01.2022 ರವರೆಗೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಕೋಚಿಂಗ್ ಕೇಂದ್ರಗಳನ್ನು ಸ್ಥಗಿತಗೊಳಿಸುವ ಮತ್ತು ದಿನಾಂಕ:05.01.2022 ರಿಂದ 19.01.2022 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶನಿವಾರ ಶಾಲೆಯನ್ನು ನಡೆಸದಿರುವ ಕುರಿತಾದ ಸುತೋಲೆ. |
06-01-2022 |
850 |
ರಾಜ್ಯದ ಶಾಲೆಗಳಲ್ಲಿ ಕೋವಿಡ-19 ರೂಪಾಂತರಿ ವೈರಸ್ ‘ಓಮಿಕ್ರಾನ್’ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯದ ಸುರಕ್ಷತಾ ಕ್ರಮಗಳನ್ನು ಕೈಗೂಳ್ಳುವ ಕುರಿತು |
05-01-2022 |
849 |
ಸಮವಸ್ತ್ರ ಸಾಗಾಣಿಕಾ ವೆಚ್ಚ 2020-21 ಮತ್ತು 2021-22. |
04-01-2022 |
848 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ಅಂಕಿ-ಅಂಶಗಳನ್ನು Dt 31-12-2021 ರಲ್ಲಿದಂತೆ SATSನಲ್ಲಿ ಅಳವಡಿಸಿ ದೃಢೀಕರಿಸುವ ಬಗ್ಗೆ. |
30-12-2021 |
847 |
2021-22ನೇ ಸಾಲಿನಲ್ಲಿ ತಿರಸ್ಕೃತಗೂಂಡ ಹೂಸ ಖಾಸಗಿ ಶಾಲೆಗಳ ಅರ್ಜಿಗಳನ್ನು ಪುನರ್ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅರ್ಜಿಗಳನ್ನು ಪುನರ್ ಪರಿಶೀಲಿಸಲು ಅವಕಾಶ ನೀಡುವ ಬಗ್ಗೆ. |
29-12-2021 |
846 |
2021-22ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ. |
29-12-2021 |
845 |
2022-23ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲು ದಿನಾಂಕ ವಿಸ್ತರಣೆಯ ಬಗ್ಗೆ. |
23-12-2021 |
844 |
2021-22ನೇ ಸಾಲಿನಲ್ಲಿ ತಿರಸ್ಕೃತಗೂಂಡ ಹೂಸ ಖಾಸಗಿ ಶಾಲೆಗಳ ಅರ್ಜಿಗಳನ್ನು ಪುನರ್ ಸಲ್ಲಿಸಲು ಅವಕಾಶ ನೀಡಿರುವ ಬಗ್ಗೆ. |
23-12-2021 |
843 |
ದಿನಾಂಕ:07-12-2021ರಲ್ಲದಂತೆ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ 05ವರ್ಷ ಪೂರ್ಣಗೂಂಡ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರ ವಿವರ. |
22-12-2021 |
842 |
2020-21ನೇ ಸಾಲಿನಲ್ಲಿ ಬೆಂಗಳೂರು & ಮೈಸೂರು ವಿಭಾಗದ ಕಛೇರಿಗಳ ತಪಾಸಣೆ/ ಮಾರ್ಗದರ್ಶನ ಮಾಡುವ ಬಗ್ಗೆ. |
21-12-2021 |
841 |
2021-22ನೇ ಸಾಲಿನ ಅಧಿಕಾರಿಗಳ ಪ್ರವಾಸ ದಿನಚರಿಯನ್ನು ಆನ್ ಲೈನ್ ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ. |
21-12-2021 |
840 |
2021-2022ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (specified post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ | ತಿದ್ದುಪಡಿ ಜ್ಞಾಪನ | ತಿದ್ದುಪಡಿ ಜ್ಞಾಪನ 01 |
20-12-2021 |
839 |
2021-22ನೇ ಶೈಕ್ಷಣಿಕ ಸಾಲಿನ ಖಾಸಗಿ ಅನುದಾನ ರಹಿತ ಶಾಲೆಗಳ ಶುಲ್ಕ ಪ್ರಕಟಿಸುವ ಬಗ್ಗೆ. |
18-12-2021 |
838 |
ಅನುದಾನಿತ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿ ವೇತನ ಬಿಡುಗಡೆ ಕುರಿತಂತೆ. |
17-12-2021 |
837 |
ಖಾಸಗಿ ಅನುದಾನಿತ / ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣವನ್ನು ಕರ್ನಾಟಕ ಶಿಕ್ಷಣ ಕಾಯ್ದೆ-1983 ಮತ್ತು ಆರ.ಟಿ.ಇ ನಿಯಮ-2012ರ ಅಡಿಯಲ್ಲಿ ಆನ್ ಲೈನ್ನಲ್ಲಿ ಅನುಮೋದಿಸಲು ಸಹಾಯವಾಗುವಂತೆ ತಂತ್ರಾಂಶ ಬಿಡುಗಡೆ ಮಾಡಿದ ಬಗ್ಗೆ.
|
14-12-2021 |
836 |
ಖಾಸಗಿ ಅನುದಾನಿತ / ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣವನ್ನು ಕರ್ನಾಟಕ ಶಿಕ್ಷಣ ಕಾಯ್ದೆ-1983 ಮತ್ತು ಆರ.ಟಿ.ಇ ನಿಯಮ-2012ರ ಅಡಿಯಲ್ಲಿ ಆನ್ ಲೈನ್ನಲ್ಲಿ ಅನುಮೋದಿಸಲು ಸಹಾಯವಾಗುವಂತೆ ತಂತ್ರಾಂಶ ಬಿಡುಗಡೆ ಮಾಡಿದ ಬಗ್ಗೆ. |
14-12-2021 |
835 |
2022-23ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲು ದಿನಾಂಕ ವಿಸ್ತರಣೆಯ ಬಗ್ಗೆ. |
13-12-2021 |
834 |
2021-22ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ. |
13-12-2021 |
833 |
ನಮ್ಮ ಶಾಲೆ ನನ್ನ ಕೊಡುಗೆ ಸೊಸೈಟಿಗೆ ಸಮಾಲೋಚಕರನ್ನು ಆಹ್ವಾನಿಸುವ ಕುರಿತು. |
09-12-2021 |
832 |
ಅನುದಾನಿತ ಪ್ರಾಥಮಿಕ ಶಾಲಾ ಸಿಬ್ಬಂದಿಯವರು ರಜಾ ಅವಧಿಯಲ್ಲಿ ಕೋವಿಡ-19ರ ಕಾರ್ಯದಲ್ಲಿ ಸಮೀಕ್ಷೆ ನಿರ್ವಹಣೆ ಮಾಡಿರುವುದರಿಂದ ಗಳಿಕೆ ರಜೆ ನೀಡುವ ಕುರಿತು. |
07-12-2021 |
831 |
ದಿನಾಂಕ: 13-12-2021 ರಿಂದ ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು. |
07-12-2021 |
830 |
2021-22ನೇ ಸಾಲಿನಲ್ಲಿ ತಿರಸ್ಕೃತಗೂಂಡ ಹೂಸ ಖಾಸಗಿ ಶಾಲೆಗಳ ಅರ್ಜಿಗಳನ್ನು ಪುನರ್ ಸಲ್ಲಿಸಲು ಅವಕಾಶ ನೀಡಿರುವ ಬಗ್ಗೆ. |
04-12-2021 |
829 |
2020-21ನೇ ಸಾಲಿಗೆ ನೋದಾಯಿಸಲ್ಪಟ್ಟ ಖಾಸಗಿ ಪ್ರೌಢ ಶಾಲೆಗಳ 9ನೇ ಮತ್ತು 10ನೇ ತರಗತಿಗಳಿಗೆ ಸಂಬಂದಿಸಿದಂತೆ ಪ್ರಥಮ ಮಾನ್ಯತೆ ಮತ್ತು ಶಾಲಾ ಸಂಕೇತವನ್ನು ನೀಡುವ ಬಗ್ಗೆ. |
03-12-2021 |
828 |
2022-23ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ಸುತ್ತೋಲೆ. |
29-11-2021 |
827 |
ರಾಜ್ಯದ ಎಲ್ಲಾ ಶಾಲೆಗಳಲ್ಲಿನ 2021-22ನೇ ಶೈಕ್ಷಣಿಕ ಸಾಲಿನ ಮಕ್ಕಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ. |
29-11-2021 |
826 |
ಶಾಲೆಗಳಲ್ಲಿ ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ಸಕಾಲದಲ್ಲಿ ವಿಸ್ತರಿಸುವ ಕುರಿತಂತೆ.
|
29-11-2021 |
825 |
ಅಜೀವ ಸದಸ್ಯತ್ವ ಶುಲ್ಕ ಪರಿಷ್ಕರಿಸುವ ಬಗ್ಗೆ ಸುತ್ತೋಲೆ. |
29-11-2021 |
824 |
ಶಾಲಾ ಕಾಲೇಜುಗಳಿಗೆ ದಾನಿಗಳ ಹೆಸರು ನಾಮಕರಣ ಮಾಡುವ ಬಗ್ಗೆ ಸರ್ಕಾರದ ಆದೇಶ. |
29-11-2021 |
823 |
ನವೆಂಬರ್ 26ನೇ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ಕುರಿತು. |
23-11-2021 |
822 |
2020-21ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಶಾಲಾ ಶುಲ್ಕಗಳನ್ನು ವಿದ್ಯಾರ್ಥಿಗಳ ಪೋಷಕರಿಂದ ಪಡೆಯುವ ಬಗ್ಗೆ. |
19-11-2021 |
821 |
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಕುರಿತು ಮಾರ್ಗದರ್ಶಿ-(ಸರ್ಕಾರದ ಆದೇಶ). |
15-11-2021 |
820 |
ಹೂಸ ಕೆ.ಪಿ.ಎಸ್ ಶಾಲೆಗಳನ್ನು ಪ್ರಾರಂಭಿಸಲು ಆಸಕ್ತಿ ಇರುವ ಎನ್.ಜಿ.ಒ ಗಳು, ಕಾರ್ಪೋರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಆಸಕ್ತ ದಾನಿಗಳು ಶಾಲೆಗಳನ್ನು ಪ್ರಾರಂಭಿಸಲು ಶಾಲೆಗಳ ಆಯ್ಕೆಗೆ ಮಾನದಂಡಗಳು. |
15-11-2021 |
819 |
ಸರ್ಕಾರಿ ನೌಕರರ ವಿರುದ್ದ ಶಿಸ್ತು ಕ್ರಮ ಜರುಗಿಸುವಲ್ಲಿ ಗರಿಷ್ಠ ಕಾಲಮಿತಿ ನಿಗದಿ ಪಡಿಸಿರುವ ಬಗ್ಗೆ. |
09-11-2021 |
818 |
2021-22ನೇ ಸಾಲಿನಲ್ಲಿ ದಿನಾಂಕ:08-11-2021 ರಿಂದ ಎಲ್.ಕೆ.ಜಿ & ಯು.ಕೆ.ಜಿ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ. |
04-11-2021 |
817 |
2021-22ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಎಲ್ಲಾ ಶಾಲ-ಕಾಲೇಜುಗಳಲ್ಲಿ ಆಯೋಜಿಸುವ ಬಗ್ಗೆ. |
30-10-2021 |
816 |
2021-22ನೇ ಸಾಲಿನ ಮೂದಲನೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಮುಂದೂಡಿರುವ ಬಗ್ಗೆ. |
29-10-2021 |
815 |
ರಾಜ್ಯದ ಎಲ್ಲಾ ಶಾಲೆಗಳಲ್ಲಿನ 2021-22ನೇ ಶೈಕ್ಷಣಿಕ ಸಾಲಿನ ಮಕ್ಕಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ. |
25-10-2021 |
814 |
ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭ ಮಾಡುವ ಬಗ್ಗೆ. |
21-10-2021 |
813 |
2022-23ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ಸುತ್ತೋಲೆ. |
16-10-2021 |
812 |
ಶಾಲೆ ಮತ್ತು ಕಾಲೇಜು ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಬಗ್ಗೆ. |
01-10-2021 |
811 |
2021-22ನೇ ಸಾಲಿನ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕುರಿತಾದ ಸರ್ಕಾರದ ಆದೇಶ. |
23-09-2021 |
810 |
ನೋಡಲ್ ಅಧಿಕಾರಿಗಳು ದಿನಾಂಕ 27-09-2021 & 28-09-2021ರಂದು ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವ ಬಗ್ಗೆ ಮತ್ತು ದಿನಾಂಕ 27-09-2021ರಂದು ಮತ್ತು 28-09-2021 ರಂದು ಜಿಲ್ಲೆಗಳಿಗೆ ಭೇಟಿ ನೀಡುವ ನೋಡಲ್ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸುವ ಬಗ್ಗೆ. |
21-09-2021 |
809 |
ಮುಕ್ತಾಯಗೂಂಡ ಕಡತಗಳ ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ. |
14-09-2021 |
808 |
ದಿನಾಂಕ 13-09-2021 ರಿಂದ ಬೆಂಗಳೂರಿನಲ್ಲಿ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು. |
13-09-2021 |
807 |
2021-22ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರ ಕುರಿತಾದ ಸರ್ಕಾರದ ಆದೇಶ. |
03-09-2021 |
806 |
ರಾಜ್ಯದ ಎಲ್ಲಾ ಶಾಲೆಗಳಲ್ಲಿನ 2021-22ನೇ ಶೈಕ್ಷಣಿಕ ಸಾಲಿನ ಮಕ್ಕಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ. |
02-09-2021 |
805 |
ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ. |
01-09-2021 |
804 |
ವಿದ್ಯಾರ್ಥಿಗಳ ಶಾಲಾ ದಾಖಾಲಾತಿಗಳಲ್ಲಿ ವಿದ್ಯಾರ್ಥಿ ಹೆಸರು / ಪೋಷಕರ ಹೆಸರು, ಜನ್ಮ ದಿನಾಂಕ, ಜಾತಿ ಇತ್ಯಾದಿ ತಿದ್ದುಪಡಿ ಸಂಬಂಧ ಸುತ್ತೋಲೆ. |
01-09-2021 |
803 |
ಜಿಲ್ಲಾ ತಾಲ್ಲೂಕು ಮತ್ತು ಶಾಲಾ ಮಟ್ಟದಲ್ಲಿ ಶಿಕ್ಷಕರ ದಿನಾಚರಣೆ ಆಯೋಜಿಸುವ ಕುರಿತಾದ ಮಾರ್ಗಸೂಚಿಗಳು. |
26-08-2021 |
802 |
ಶಿಕ್ಷಕರ ರಾಜ್ಯ ಪ್ರಶಸ್ತಿ-2021 ತಾಲ್ಲುಕು ಮತ್ತು ಜಿಲ್ಲಾ ಆಯ್ಕೆ ಸಮಿತಿಗಳ ಕಾಲವಕಾಶ ವಿಸ್ತರಿಸುವ ಬಗ್ಗೆ. |
19-08-2021 |
801 |
ಮಕ್ಕಳ ಸಹಾಯವಾಣಿ-1098 ಕುರಿತು ಗೋಡೆ ಬರಹ ಬರೆಸುವ ಬಗ್ಗೆ ಸುತ್ತೋಲೆ. |
17-08-2021 |
800 |
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ(SOP) ಕುರಿತು ಸುತ್ತೋಲೆ |
17-08-2021 |
799 |
2020-21ನೇ ಸಾಲಿನಿಂದ ರಾಜ್ಯದ 400 ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಹೆಚ್ಚುವರಿಯಾದ ಆಂಗ್ಲ ಮಾಧ್ಯಮ ವಿಭಾಗಗಳನ್ನು ದ್ವಿಭಾಷಾ (ಉರ್ದು ಮತ್ತು ಆಂಗ್ಲ) ಪ್ರಾರಂಭಿಸುವ ಬಗ್ಗೆ ಸರ್ಕಾರಿ ಆದೇಶ | ಸುತ್ತೋಲೆ 22.03.2021 | 400 ಶಾಲೆಗಳ ಪಟ್ಟಿ |
17-08-2021 |
798 |
2021-22ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಪೂರ್ವ ಪ್ರಾಥಮಿಕ /ಪ್ರಾಥಮಿಕ/ ಫ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಣಿ ನೀಡುವ ಕುರಿತು ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ. |
13-08-2021 |
797 |
ಕೋವಿಡ-19 ಸಾಂಕ್ರಾಂಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಲಸಿಕೆ ಪಡೆದಿರುವ ಬಗ್ಗೆ ಅಂಕಿ ಅಂಶ ಮಾಹಿತಿ ಸಲ್ಲಿಸುವ ಬಗ್ಗೆ. |
10-08-2021 |
796 |
ಶಿಕ್ಷಕರ ರಾಜ್ಯ ಪ್ರಶಸ್ತಿ-2021ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸುವ ಬಗ್ಗೆ | ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು(ಆಡಳಿತ)ರವರಿಗೆ ಸೂಚನೆಗಳು | ಉಪನಿರ್ದೇಶಕರ ಬಳಕೆದಾರರ ಕೈಪಿಡಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಕೆದಾರರ ಕೈಪಿಡಿ
|
10-08-2021 |
795 |
ಖಾಸಗಿ ಅನುದಾನಿತ /ಅನುದಾನರಹಿತ ಶಲೆಗಳ ಮಾನ್ಯತೆಯ ಕುರಿತು ಸುತ್ತೋಲೆ |
05-08-2021 |
794 |
ಕನ್ನಡ ಭಾಷಾ ಹೆಚ್ಚುವರಿ ವೇತನ ಬಡ್ತಿಯನ್ನು ಅನುದಾನಿತ ಶಾಲೆಗಳಲ್ಲಿ ಅನುದಾನಕ್ಕೆ ಒಳಪಟ್ಟ ಶಿಕ್ಷಕರುಗಳಿಗೆ ವಿಸ್ತರಿಸುವ ಬಗ್ಗೆ. |
04-08-2021 |
793 |
ಸರ್ಕಾರಿ ಶಾಲಾ-ಆಸ್ತಿ ಸರ್ಕಾರಿ ಶಾಲಾ-ಕಾಲೇಜುಗಳ ಸ್ಥಿರಾಸ್ತಿಯನ್ನು ಆಯಾ ಶಾಲೆ ಹೆಸರಿಗೆ ಖಾತೆ ಮಾಡಿಸಿ ಆರ್.ಟಿ.ಸಿ ಯಲ್ಲಿ ನಮೂಸದಿಸಿರುವ ಬಗ್ಗೆ.
|
03-08-2021 |
792 |
ಸರ್ಕಾರಿ ಶಾಲಾ ಆಸ್ತಿ ಸರ್ಕಾರಿ ಶಾಲೆಗಳ ಜಾಗಗಳನ್ನು ಬೇರೆಯವರಿಗೆ ನೀಡುವುದನ್ನು ನಿರ್ಬಂಧಿಸಿರುವ ಬಗ್ಗೆ.
|
03-08-2021 |
791 |
ಸರ್ಕಾರಿ ಶಾಲಾ ಜಾಗಗಳನ್ನು ಸಂರಕ್ಷಿಸುವ ಕುರಿತು ಸುತ್ತೋಲೆ.
|
03-08-2021 |
790 |
ಸರ್ಕಾರಿ ಶಾಲೆಗಳ ಜಾಗಗಳನ್ನು ಸಂರಕ್ಷಿಸಲು ಎಸ್ಟೇಟ್ ಅಧಿಕಾರಿಗಳಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿರುವ ಬಗ್ಗೆ. |
03-08-2021 |
789 |
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆ ಹೆಚ್ಚುವರಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸುವ ಬಗ್ಗೆ. |
03-08-2021 |
788 |
2021-22ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ. |
31-07-2021 |
787 |
2021-22ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಬಗ್ಗೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಬಗ್ಗೆ. |
28-07-2021 |
786 |
2021-22ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಪೂರ್ವ ಪ್ರಾಥಮಿಕ /ಪ್ರಾಥಮಿಕ/ ಫ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಣಿ ನೀಡುವ ಕುರಿತು ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ.
|
26-07-2021 |
785 |
ದಿನಾಂಕ:01.01.2021ರಲ್ಲಿ ಇದ್ದಂತೆ ಬೆಂಗಳೂರು ವಿಭಾಗ ಮತ್ತು ಮೈಸೂರು ವಿಭಾಗಗಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ದೃಢೀಕರಿಸುವ ಬಗ್ಗೆ. |
17-07-2021 |
784 |
2021-2022ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗ ಆಡಳಿತದ ಕಾರ್ಯ ವಿಧಾನ ಹಾಗೂ ಕಛೇರಿ ಕೆಲಸ ಚುರುಕುಗೂಳಿಸಲು ತಪಾಸಣೆ, ಮೇಲುಸ್ತುವಾರಿ ಮತ್ತು ಮರ್ಗದರ್ಶನವನ್ನು ಬಲಪಡಿಸುವ ಕುರಿತು. |
14-07-2021 |
783 |
ರಾಜ್ಯದ ಶಿಕ್ಷಕರು ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಕುರಿತಾದ ಮಾಹಿತಿ |
09-07-2021 |
782 |
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಿಕ್ಷಕರ ಪ್ರಶಸ್ತಿ ಪಡೆದಿರುವ ನಿವೃತ್ತ ಶಿಕ್ಷಕರುಗಳ ಪ್ರಯಾಣ ಭತ್ಯೆಯನ್ನು ಮರುಪಾವತಿಸುವ ಕುರಿತು |
09-07-2021 |
781 |
ಕರ್ನಾಟಕ ರಾಜ್ಯ ಶಿಕ್ಷಕರ/ವಿದ್ಯಾರ್ಥಿಗಳ ನಿಧಿ ಕಛೇರಿಯಿಂದ ನೋಂದಣಿ ಸಂಕೇತ ಪಡೆಯಲು ನೀಡಿರುವ ಸುತ್ತೋಲೆ |
07-07-2021 |
780 |
2021ನೇ ಸಾಲಿನ "ರಾಷ್ಟ್ರ ಮಟ್ಟದ" ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ. |
01-07-2021 |
779 |
2021-22ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಪೂರ್ವ ಪ್ರಾಥಮಿಕ /ಪ್ರಾಥಮಿಕ/ ಫ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ. |
30-06-2021 |
778 |
ಖಾಸಗಿ ಶಾಲೆಗಳು ಒಂದೇ ಆವರಣದಲ್ಲಿ ನಡೆಸುವ ಶಾಲೆಗಳ ಡೈಸ್ ಕೋಡ್ ಗಳನ್ನು ವಿಲೀನಗೊಳಿಸಿ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ. |
30-06-2021 |
777 |
ಕಾನೂನು ಬಾಹಿರ ನಿಯೋಜನೆಗಳನ್ನು ರದ್ದುಪಡಿಸುವ ಕುರಿತು. |
24-06-2021 |
776 |
ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಲ್ಲಿ 2021-2022ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಮಾರ್ಗಸೂಚಿ ಕುರಿತು |
11-06-2021 |
775 |
ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕ ಮಿತ್ರ (EEDS) ತಂತ್ರಾಶದಲ್ಲಿ ಇಂದೀಕರಿಸುವ ಬಗ್ಗೆ. |
09-06-2021 |
774 |
2021ನೇ ಸಾಲಿನ "ರಾಷ್ಟ್ರ ಮಟ್ಟದ" ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ | ಆನ್ ಲೈನ್ ಅರ್ಜಿ ಲಿಂಕ್ | ದಿನಾಂಕ ವಿಸ್ತರಿಸುವ ಬಗ್ಗೆ | ಜಿಲ್ಲಾ ಆಯ್ಕೆ ಸಮಿತಿಗೆ ಸೂಚನೆಗಳು |
04-06-2021 |
773 |
2021-2022ನೇ ಸಾಲಿನಲ್ಲಿ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ದಾಖಲಾತಿ ಹಾಗೂ ಶುಲ್ಕಗಳನ್ನು ಪಡೆಯುವ ಬಗ್ಗೆ ಆದೇಶ
|
04-06-2021 |
772 |
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಗಳಿಗೆ 2021-2022ನೇ ಸಾಲಿನ ಶೈಕ್ಷಣಿಕ ವರ್ಷ ನಿಗದಿಪಡಿಸುವ ಬಗ್ಗೆ
|
04-06-2021 |
771 |
ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:4818/2021, 3896/2021 ರ ಮದ್ಯಂತರ ಆದೇಶ ಪಾಲನೆ ಮಾಡುವ ಬಗ್ಗೆ. |
21-04-2021 |
770 |
2018-19 ಮತ್ತು 2019-20ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಛೇರಿ/ಶಾಲೆಗಳ ವಾರ್ಷಿಕ ತಪಾಸಣೆಯನ್ನು ನಡೆಸಿರುವ ಹಾಗೂ ತಪಾಸಣೆಯ ವರದಿಗಳನ್ನು ಸಲ್ಲಿಸಿರುವ ಬಗ್ಗೆ. |
16-04-2021 |
769 |
|
12-04-2021 |
768 |
ಏಪ್ರಿಲ್ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು ಶಾಲೆಗಳಲ್ಲಿ ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ. |
01-04-2021 |