ಕ್ರ ಸಂ |
ವಿಷಯ |
ದಿನಾಂಕ |
279 |
ಅನುಕಂಪದ ಆಧಾರದ ಮೇಲೆ ಗ್ರೂಪ್ “ಡಿ” ಹುದ್ದೆಗೆ ನೇಮಕಾತಿ ಅನುಮೋದನೆ ನೀಡಿದ ಕುರಿತು ( ಹಾಸನ, ಕೊಡಗು ,ಚಿಕ್ಕಮಗಳೂರು ಮತ್ತು ಬೆಂಗಳೂರು ಜಿಲ್ಲೆ) |
08-09-2023 |
278 |
ಪತ್ರಾಂಕಿತ ಸಹಾಯಕರು / ಪತ್ರಾಂಕಿತ ವ್ಯವಸ್ಥಾಪಕರಿಗೆ ಆಡಳಿತಾತ್ಮಕ ತರಬೇತಿಗೆ ನಿಯೋಜನೆ ಬಗ್ಗೆ |
31-08-2023 |
277 |
ತಪ್ಪಾಗಿ ಹೆಚ್ಚುವರಿಯಾಗಿ ಪಾವತಿಸಲಾದ ವೇತನ ಮತ್ತು ಭತ್ಯೆಯನ್ನು ಮರುಪಾವತಿಸಿಕೊಳ್ಳುವ ಬಗ್ಗೆ |
14-08-2023 |
276 |
ಅನುಕಂಪದ ಆಧಾರದ ಮೇಲೆ ನೌಕರಿ ಕೋರಿ ಸಲ್ಲಿಸುತ್ತಿರುವ ಪ್ರಸ್ತಾವನೆಗಳ ಕುರಿತು |
26-07-2023 |
275 |
ಶಾಲಾ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು / ಸಹಾಯಕ ನಿರ್ದೇಶಕರು (ಬೋಧಕೇತರ) ವೃಂದದಿಂದ ಪತ್ರಾಂಕಿತ ಸಹಾಯಕರ ಹುದ್ದೆಗೆ ಪದೋನ್ನಡಿ ನೀಡಿರುವ ಕುರಿತು |
19-06-2023 |
274 |
ಅಧೀಕ್ಷಕರ ವೃಂದದ ಅಂತಿಮ ಜ್ಯೇಷ್ಟತಾ ಪಟ್ಟಿ ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
16-06-2023 |
273 |
ಪತ್ರಾಂಕಿತ ವ್ಯವಸ್ಥಾಪಕರು / ಸಹಾಯಕ ನಿರ್ದೇಶಕರು (ಆಡಳಿತ) ರವರಿಗೆ ಪತ್ರಾಂಕಿತ ಸಹಾಯಕರ ವೃಂದಕ್ಕೆ ಬಡ್ತಿ ನೀಡುವ ಕುರಿತು |
14-06-2023 |
272 |
ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯದ ಲೆಕ್ಕಾಧೀಕ್ಷಕರ ವೃಂದದ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
03-06-2023 |
271 |
ಪತ್ರಾಂಕಿತ ಸಹಾಯಕರ ವೃಂದಕ್ಕೆ ಬಡ್ತಿ ನೀಡಲು ಅಗತ್ಯವಿರುವ ಮಾಹಿತಿ ಸಲ್ಲಿಸುವ ಬಗ್ಗೆ |
25-05-2023 |
270 |
ರಾಜಣ್ಣ.ಕೆ ಪ್ರಥಮ ದರ್ಜೆ ಸಹಾಯಕರು ಇವರ ವಯೋನಿವೃತ್ತಿಯ ತಿದ್ದುಪಡಿ ಜ್ಞಾಪನ ಕುರಿತು |
18-05-2023 |
269 |
ದಿನಾಂಕ : 01.01.2023 ರಲ್ಲಿದ್ದಂತೆ ಶೀಘ್ರಲಿಪಿಗಾರರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
06-05-2023 |
268 |
ದಿನಾಂಕ : 01.01.2023 ರಲ್ಲಿದ್ದಂತೆ ಪತ್ರಾಂಕಿತ ಸಹಾಯಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ |
06-05-2023 |
267 |
ದಿನಾಂಕ : 01.01.2023 ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕರು / ಸಹಾಯಕ ನಿರ್ದೇಶಕರು ವೃಂದದ ಅಂತಿಮ ಜೇಷ್ಟತಾ ಪಟ್ಟಿ |
06-05-2023 |
266 |
ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಲೆಕ್ಕಾಧೀಕ್ಷಕರ ವೃಂದದ ತಾತ್ಕಾಲಿಕ ಜ್ಠೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
02-05-2023 |
265 |
ಅಧೀಕ್ಷಕರ ವೃಂದದ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
29-04-2023 |
264 |
ಹಿರಿಯ ಸಹಾಯಕ ನಿರ್ದೇಶಕರು (ಬೋಧಕೇತರ) ವೃಂದದ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
29-04-2023 |
263 |
ಹಿರಿಯ ಸಹಾಯಕ ನಿರ್ದೇಶಕರು(ವಾಣಿಜ್ಯ) ವೃಂದದ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
29-04-2023 |
262 |
ಉಪನಿರ್ದೇಶಕರು(ಬೋಧಕೇತರ) ವೃಂದದ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
29-04-2023 |
261 |
ಸಹಾಯಕ ನಿರ್ದೇಶಕರು(ವಾಣಿಜ್ಯ) ವೃಂದದ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಕುರಿತು |
29-04-2023 |
260 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ವಾಹನ ಚಾಲಕರು / ಹಿರಿಯ ವಾಹನ ಚಾಲಕರು ವೃಂದದ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
15-04-2023 |
259 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿ.ದ.ಸ ವೃಂದದ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
13-04-2023 |
258 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಕಚೇರಿಗಳ ಹಾಗೂ ಶಾಲೆಗಳ ಹಂತದಲ್ಲಿ ಪದನಾಮವನ್ನು ಬದಲಾಯಿಸಿರುವ ಕುರಿತು |
06-04-2023 |
257 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರ.ದ.ಸ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಲ್ಲಿ ಎಸ್.ಎ.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರ ಅಂತಿಮ/ ಸಿವಿಲ್ ಲಿಸ್ಟ್ ಪ್ರಕಟಿಸುವ ಬಗ್ಗೆ |
29-03-2023 |
256 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರ.ದ.ಸ ವೃಂದದ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
28-03-2023 |
255 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ 371 ಜೆ ರಾಜ್ಯಮಟ್ಟದ ಸ್ಥಳೀಯ ವೃಂದದ ಪ್ರ.ದ.ಸ ವೃಂದದ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
28-03-2023 |
254 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿ.ದ.ಸ ಸಹಿತ ಬೆರಳಚ್ಚುಗಾರರ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
13-03-2023 |
253 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಆಡಳಿತ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಾಂಕಿತ ವ್ಯವಸ್ಥಾಪಕರು / ಸಹಾಯಕ ನಿರ್ದೇಶಕರು(ಆಡಳಿತ) ರವರಿಗೆ ಪತ್ರಾಂಕಿತ ಸಹಾಯಕರ ವೃಂದದ ಹುದ್ದೆಗೆ ಬಡ್ತಿ ನೀಡುವ ಬಗ್ಗೆ |
13-03-2023 |
252 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-“ಎ” ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01/01/2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ | ಉಪನಿರ್ದೇಶಕರು(ಆಡಳಿತ) (ಬೋಧಕೇತರ) | ಹಿರಿಯ ಸಹಾಯಕ ನಿರ್ದೇಶಕರು (ಬೋಧಕೇತರ) | ಹಿರಿಯ ಸಹಾಯಕ ನಿರ್ದೇಶಕರು (ವಾಣಿಜ್ಯ) | |
06-03-2023 |
251 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಗ್ರೂಪ್ ಡಿ ನೌಕರರ ಅಂತಿಮ ಜೇಷ್ಟತಾಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
06-03-2023 |
250 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀಕ್ಷಕರುಗಳ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ |
06-03-2023 |
249 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ರಾಜ್ಯ ಮಟ್ಟದ ಸ್ಥಳೀಯ ವೃಂದದ ಪ್ರ.ದ.ಸಹಾಯಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
24-02-2023 |
248 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಬೆರಳಚ್ಚುಗಾರರ / ಹಿರಿಯ ಬೆರಳಚ್ಚುಗಾರರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
24-02-2023 |
247 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಗ್ರಂಥಪಾಲಕರ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
24-02-2023 |
246 |
ಪತ್ರಾಂಕಿತ ವ್ಯವಸ್ಥಾಪಕರ / ಸಹಾಯಕ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ : 01-01-2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
22-02-2023 |
245 |
ರಾಜ್ಯ ಮಟ್ಟದ ಪತ್ರಾಂಕಿತ ಸಹಾಯಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ : 01-01-2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
17-02-2023 |
244 |
ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯದ ಎಲ್ಲಾ “ಸಿ” ವೃಂದದ ಸಿಬ್ಬಂದಿಗಳಿಗೆ ವಿಷಯ ಪರಿಣಿತಿ ತರಬೇತಿಯನ್ನು ಡಯಟ್ ವತಿಯಿಂದ ಹಮ್ಮಿಕೊಳ್ಳುವ ಬಗ್ಗೆ |
15-02-2023 |
243 |
ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ವೃಂದದ 58 ಹುದ್ದೆಗಳಿಗೆ ಮಂಜೂರಾತಿ ಸಂಬಂಧ ಸರ್ಕಾರದ ಆದೇಶದಲ್ಲಿನ ಷರತ್ತಿನಂತೆ ಬೋಧಕೇತರ ವೃಂದದ 279 ವೃಂದದ ರದ್ದುಗೊಳಿಸುವ ಬಗ್ಗೆ |
15-02-2023 |
242 |
2023 ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದಲಿರುವ ಬೋಧಕೇತರ ನೌಕರರ ಪಟ್ಟಿ ಕುರಿತು(ತಿದ್ದುಪಡಿ ಜ್ಞಾಪನ) |
03-02-2023 |
241 |
ರಾಜ್ಯದ ಎಲ್ಲಾ “ಸಿ” ದರ್ಜೆಯ ನೌಕರರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಕುರಿತು | ಲಿಖಿತ ಪರೀಕ್ಷೆಯ ಆಧಾರದ ಮೇಲೆ ಖಾಯಂಪೂರ್ವ ಸೇವಾವಧಿ ತೃಪ್ತಿಕರವೆಂದು ಘೋಷಿಸುವ ಕುರಿತು | |
31-01-2023 |
240 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ “ಸಿ” ವೃಂದದ ಬೋಧಕೇತರ ನೌಕರರ ಕಾರ್ಯಕ್ಷಮತೆ ಪರೀಕ್ಷೆಯನ್ನು ರದ್ದುಪಡಿಸುವ ಕುರಿತು |
27-01-2023 |
239 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ನಗರ ವ್ಯಾಪ್ತಿಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ವೃಂದದ ಪ್ರ.ದ.ಸ, ದ್ವಿ.ದ.ಸ ಮತ್ತು ಸಿ.ಸಿ.ಟಿ ನೌಕರರ ವರ್ಗಾವಣೆ ಕೌನ್ಸಿಲಿಂಗ್ ಮುಂದೂಡಿದ ಕುರಿತು |
18-01-2023 |
238 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ನಗರ ವ್ಯಾಪ್ತಿಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ವೃಂದದ ಪ್ರ.ದ.ಸ, ದ್ವಿ.ದ.ಸ ಮತ್ತು ಸಿ.ಸಿ.ಟಿ ನೌಕರರ ವರ್ಗಾವಣೆ ಕೌನ್ಸಿಲಿಂಗ್ ಮುಂದೂಡಿದ ಕುರಿತು |
17-01-2023 |
237 |
ರಾಜ್ಯದ ಎಲ್ಲಾ ‘ಸಿ’ ದರ್ಜೆಯ ನೌಕರರುಗಲಿಗೆ ಹಮ್ಮಿಕೊಳ್ಳಲಾಗುತ್ತಿರುವ ವಿಷಯ ಪರಿಣಿತಿಯ ಪರೀಕ್ಷೆಯ ಗೌಪ್ಯತೆ ಹಾಗೂ ಪಾವಿತ್ರ್ಯತೆ ಕಾಪಾಡುವ ಬಗ್ಗೆ |
17-01-2023 |
236 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ನಗರ ವ್ಯಾಪ್ತಿಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ವೃಂದದ ಪ್ರ.ದ.ಸ, ದ್ವಿ.ದ.ಸ ಮತ್ತು ಸಿ.ಸಿ.ಟಿ ನೌಕರರ ವರ್ಗಾವಣಾ ಆದ್ಯತೆಯ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸುವ ಕುರಿತು (ಮುಂದುವರಿದ ಅಧಿಸೂಚನೆ) |
12-01-2023 |
235 |
ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ವಿಷಯ ಪರಿಣಿತಿಯನ್ನು ಹೊಂದಿರುವ ಬಗ್ಗೆ ಸಾಮಾನ್ಯ ಪರೀಕ್ಷೆಯನ್ನು ನಡೆಸುವ ಬಗ್ಗೆ | ಜ್ಞಾಪನ -1 | ಜ್ಞಾಪನ -2 | |
09-01-2023 |
234 |
ಎಸ್.ಎ.ಎಸ್ ಪರೀಕ್ಷೆ ತೇರ್ಗಡೆ ಹೊಂದಿರುವ ಪ್ರಥಮ ದರ್ಜೆ ಸಹಾಯಕರ ತಾತ್ಕಾಲಿಕ ಸಿವಿಲ್ ಪಟ್ಟಿ |
07-01-2023 |
233 |
ದ್ವಿತೀಯ ದರ್ಜೆ ಸಹಾಯಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
06-01-2023 |
232 |
ಸಹಾಯಕ ನಿರ್ದೇಶಕರು(ವಾಣಿಜ್ಯ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
231 |
ಪ್ರಥಮ ದರ್ಜೆ ಸಹಾಯಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
230 |
ದ್ವಿತೀಯ ದರ್ಜೆ ಸಹಿತ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
229 |
ಗ್ರಂಥಪಾಲಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
228 |
ಗ್ರೂಪ್ ‘ಡಿ’ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
227 |
ಹಿರಿಯ ಬೆರಳಚ್ಚುಗಾರರು / ಬೆರಳಚ್ಚುಗಾರರು ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
226 |
ವಾಹನ ಚಾಲಕರು/ ಹಿರಿಯ ವಾಹನ ಚಾಲಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
225 |
ಶೀಘ್ರಲಿಪಿಗಾರರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01.01.2023 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
05-01-2023 |
224 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ನಗರ ವ್ಯಾಪ್ತಿಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ವೃಂದದ ಪ್ರ.ದ.ಸ, ದ್ವಿ.ದ.ಸ ಮತ್ತು ಸಿ.ಸಿ.ಟಿ ನೌಕರರ ವರ್ಗಾವಣಾ ಆದ್ಯತೆಯ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸುವ ಕುರಿತು |
04-01-2023 |
223 |
2023 ನೇ ಸಾಲಿನಲ್ಲಿ 60 ವರ್ಷ ವಯೋಮಿತಿ ಪೂರೈಸಿ ನಿವೃತ್ತರಾಗಲಿರುವ ಅಧಿಕಾರಿ/ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ |
02-01-2023 |
222 |
371J ಮೀಸಲಾತಿ ಅಡಿಯಲ್ಲಿ ರಾಜ್ಯ ಮಟ್ಟದ ಕಛೇರಿಗಳಿಗೆ ಹುದ್ದೆಗಳನ್ನು ಮೀಸಲಿರಿಸಿ ಪರಿಷ್ಕರಿಸಿ ಅಧಿಸೂಚಿಸುವ ಕುರಿತು |
02-01-2023 |
221 |
ರಾಜ್ಯದ ಎಲ್ಲಾ ‘ಸಿ’ ದರ್ಜೆಯ ನೌಕರರುಗಳಿಗೆ ಖಾಯಂಪೂರ್ಣ ಸೇವಾವಧಿ ತೃಪ್ತಿಕರವೆಂದು ಘೋಷಿಸುವ ಪೂರ್ವದಲ್ಲಿ ಪರೀಕ್ಷೆ ಕುರಿತು |
29-12-2022 |
220 |
ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ವಿಷಯ ಪರಿಣಿತಿಯನ್ನು ಹೊಂದಿರುವ ಬಗ್ಗೆ ಸಾಮಾನ್ಯ ಪರೀಕ್ಷೆಯನ್ನು ನಡೆಸುವ ಬಗ್ಗೆ |
20-12-2022 |
219 |
ರಾಜ್ಯದ ಎಲ್ಲಾ “ಸಿ” ದರ್ಜೆಯ ನೌಕರರ ಕಾರ್ಯಕ್ಷಮತೆಯ ಹಾಗೂ ವಿಷಯ ಪರಿಣಿತಿಯ ಕುರಿತು ಲಿಖಿತ ಪರೀಕ್ಷೆಯ ಆಧಾರದ ಮೇಲೆ ಖಾಯಂಪೂರ್ವ ಸೇವಾವಧಿಯ ತೃಪ್ತಿಕರವೆಂದು ಘೋಷಿಸುವ ಬಗ್ಗೆ |
16-12-2022 |
218 |
371 ಜೆ ಮೀಸಲಾತಿಯಡಿಯಲ್ಲಿ ಹುದ್ದೆಗಳನ್ನು ಪರಿಶೀಲಿಸಿ ನಿಗದಿಪಡಿಸುವ ಬಗ್ಗೆ |
14-11-2022 |
217 |
ಇಲಾಖೆಯ ವಿವಿಧ ಕಛೇರಿಗಳಲ್ಲಿನ ಅಧೀಕ್ಷಕರುಗಳಿಗೆ ವಿಷಯ ಪರಿಣಿತಿಯ ಪರೀಕ್ಷೆಣೆಗೆ ತರಬೇತಿ ಮತ್ತು ಲಿಖಿತ ಪರೀಕ್ಷೆಯನ್ನು ಹಮ್ಮಿಕೊಳ್ಳುವ ಬಗ್ಗ |
10-11-2022 |
216 |
ಸಾರ್ವಜನಿಕ ಶಿಕ್ಷಣ ಇಲಾಖೆಯ “ಸಿ” ವೃಂದದ ಲಿಪಿಕ ನೌಕರರುಗಳ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿ ಹೊಂದಿರುವ ಕುರಿತು ಲಿಖಿತ ಪರೀಕ್ಷೆಯನ್ನು ಆಯಾ ಡಯಟ್ ಗಳ ಮುಖಾಂತರ ಹಮ್ಮಿಕೊಳ್ಳುವ ಬಗ್ |
10-11-2022 |
215 |
ಪ್ರ.ದ.ಸ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ SAS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರ ತಾತ್ಕಾಲಿಕ ಸಿವಿಲ್ ಲಿಸ್ಟ್ ಪ್ರಕಟಿಸುವ ಬಗ್ಗೆ |
19-10-2022 |
214 |
2023 ನೇ ಸಾಲಿನಲ್ಲಿ ದಿನಾಂಕ : 01.01.2023 ರಿಂದ 31.12.2023 ರ ಅವಧಿಯಲ್ಲಿ 60 ವರ್ಷವಯೋಮಿತಿ ಪೂರೈಸಿ ನಿವೃತ್ತಿರಾಗಲಿರುವ ಬೋಧಕೇತರ ವೃಂದದ ಅಧಿಕಾರಿ ಮತ್ತು ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ |
12-10-2022 |
213 |
ಪ್ರ.ದ.ಸ/ ದ್ವಿ.ದ.ಸ ನೌಕರರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಪರೀಕ್ಷಣೆಗೆ ಲಿಖಿತ ಪರೀಕ್ಷೆ ಕುರಿತು |
26-09-2022 |
212 |
ಪ್ರ.ದ.ಸ/ ದ್ವಿ.ದ.ಸ ನೌಕರರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಪರೀಕ್ಷಣೆಗೆ ಲಿಖಿತ ಪರೀಕ್ಷೆ ಕುರಿತು |
19-09-2022 |
211 |
ಮುಂಬಡ್ತಿ ಹೊಂದಿದ ಅಧೀಕ್ಷರುಗಳಿಗೆ ಬಡ್ತಿ ಹುದ್ದೆಯಲ್ಲಿ ವೇತನ ನಿಗಧಿಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ |
03-09-2022 |
210 |
ಕಛೇರಿಯಲ್ಲಿ ಕಡ್ಡಾಯವಾಗಿ ಕಾಲಿಕ ಮೇಜು ತಪಾಸಣೆ ನಡೆಸುವ ಬಗ್ಗೆ |
19-08-2022 |
209 |
ಪ್ರ.ದ.ಸ/ ದ್ವಿ.ದ.ಸ ನೌಕರರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಪರೀಕ್ಷಣೆಗೆ ಲಿಖಿತ ಪರೀಕ್ಷೆ ಕುರಿತು |
19-08-2022 |
208 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಎ ಶ್ರೇಣಿಯ ಉಪನಿರ್ದೇಶಕರು(ಆಡಳಿತ)(ಬೋಧಕೇತರ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
28-07-2022 |
207 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಎ ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
28-07-2022 |
206 |
ದ್ವಿತೀಯ ದರ್ಜೆ ಸಹಾಯಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
16-06-2022 |
205 |
ಹೊಸದಾಗಿ ನೇಮಕಗೊಂಡ ಅಥವಾ ವೃಂದಕ್ಕೆ ಇತ್ತಿಚಿಗೆ ಬಡ್ತಿ ಹೊಂದಿದ ನೌಕರರಿಗೆ ಅಗತ್ಯ ತರಬೇತಿಯನ್ನು ನೀಡಿ ವೃತ್ತಿ ಕ್ಷಮತೆಯನ್ನು ಹೆಚ್ಚಿಸುವ ಬಗ್ಗೆ |
16-06-2022 |
204 |
ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಡಿ ನೌಕರರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ. |
12-07-2022 |
203 |
ಗ್ರೂಪ್ ‘ಸಿ” ನೌಕರರ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿಯ ಲಿಖಿತ ಪರೀಕ್ಷೆಗೆ ಸಮಯ ಮಾಡುವ ಬಗ್ಗೆ |
08-07-2022 |
202 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ತಪ್ಪು ನಮೂದಾಗಿರುವ ನೌಕರ ವಿವರವನ್ನು ಪರಿಷ್ಕರಿಸಿ ಉಪಜೇಷ್ಟತೆಯನ್ನು ನಿಗಧಿಪಡಿಸಿರುವ ಬಗ್ಗೆ |
21-06-2022 |
201 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪ್ರಥಮ ದರ್ಜೆ ಸಹಾಯಕರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
09-05-2022 |
200 |
ಪತ್ರಾಂಕಿತ ಸಹಾಯಕರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ. ದಿ:01/01/2022 ರಲ್ಲಿದಂತೆ ಪ್ರಕಟಿಸುವ ಬಗ್ಗೆ |
28-04-2022 |
199 |
ಶೀಘ್ರಲಿಪಿಗಾರರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ. ದಿ:01/01/2022 ರಲ್ಲಿದಂತೆ ಪ್ರಕಟಿಸುವ ಬಗ್ಗೆ |
28-04-2022 |
198 |
ಸಹಾಯಕ ನಿರ್ದೇಶಕರು(ವಾಣಿಜ್ಯ) ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ. ದಿ:01/01/2022 ರಲ್ಲಿದಂತೆ ಪ್ರಕಟಿಸುವ ಬಗ್ಗೆ |
28-04-2022 |
197 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರ/ಸಹಾಯಕ ನಿರ್ದೇಶಕರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ. ದಿ:01/01/2022 ರಲ್ಲಿದಂತೆ ಪ್ರಕಟಿಸುವ ಬಗ್ಗೆ |
28-04-2022 |
196 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಅಧೀಕ್ಷಕರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ. ದಿ:01/01/2022 ರಲ್ಲಿದಂತೆ ಪ್ರಕಟಿಸುವ ಬಗ್ಗೆ |
28-04-2022 |
195 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತರ ಕಾರ್ಯವ್ಯಾಪ್ತಿಯಲ್ಲಿನ ಘಟಕ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್ ‘ಡಿ’ ನೌಕರರ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
28-04-2022 |
194 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಹಿರಿಯ ವಾಹನ ಚಾಲಕರು / ವಾಹನ ಚಾಲಕರು ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
27-04-2022 |
193 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಗ್ರಂಥಪಾಲಕರ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
22-04-2022 |
192 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಹಿರಿಯ ಬೆರಳಚ್ಚುಗಾರರ/ ಬೆರಳಚ್ಚುಗಾರರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
22-04-2022 |
191 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿತೀಯ ದರ್ಜೆ ಸಹಾಯಕ ಸಹಿತ ಬೆರಳಚ್ಚುಗಾರರ ವೃಂದದ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗ |
22-04-2022 |
190 |
ಹಿರಿಯ ಸಹಾಯಕ ನಿರ್ದೇಶಕರು (ವಾಣಿಜ್ಯ) ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ : 01.01.2022 ರಲ್ಲಿದ್ದಂತೆ |
20-04-2022 |
189 |
ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ : 01.01.2022 ರಲ್ಲಿದ್ದಂತೆ |
20-04-2022 |
188 |
ಉಪ ನಿರ್ದೇಶಕರು (ಆಡಳಿತ )ಬೋಧಕೇತರ) ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ : 01.01.2022 ರಲ್ಲಿದ್ದಂತೆ |
20-04-2022 |
187 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಲೆಕ್ಕಾಧೀಕ್ಷಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2022 ರಲಿದಂತೆ ಪ್ರಕಟಿಸುವ ಬಗ್ಗೆ |
19-04-2022 |
186 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ದ್ವಿತೀಯ ದರ್ಜೆ ಸಹಾಯಕ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ: 01/01/2022ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
25-03-2022 |
185 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರಥಮ ದರ್ಜೆ ಸಹಾಯಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಕುರಿತಂತೆ ಜಿಲ್ಲಾ ಹಂತದಲ್ಲಿ ಪರೀಶಿಲಿಸಿ ವರದಿಯನ್ನು ಸಲ್ಲಿಸಲು ತಂಡವನ್ನು ರಚಿಸುವ ಕುರಿತು. |
17-03-2022 |
184 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪ್ರಥಮ ದರ್ಜೆ ಸಹಾಯಕ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ: 01/01/2022ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
16-03-2022 |
183 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಅಧೀಕ್ಷಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
10-03-2022 |
182 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರ/ಸಹಾಯಕ ನಿರ್ದೇಶಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
10-03-2022 |
181 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪತ್ರಾಂಕಿತ ಸಹಾಯಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ |
10-03-2022 |
180 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಶೀಘ್ರಲಿಪಿಗಾರರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ |
10-03-2022 |
179 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಸಹಾಯಕ ನಿರ್ದೇಶಕರು(ವಾಣಿಜ್ಯ) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
10-03-2022 |
178 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಗ್ರಂಥಪಾಲಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
09-03-2022 |
177 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
09-03-2022 |
176 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತರ ಕಾರ್ಯ ವ್ಯಾಪ್ತಿಯಲ್ಲಿನ ಘಟಕ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್ ಡಿ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ದಿನಾಂಕ 01-01-2022ರಲ್ಲಿದಂತೆ ಪ್ರಕಟಿಸುವ ಬಗ್ಗೆ. |
09-03-2022 |
175 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ವಾಹನ ಚಾಲಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
07-03-2022 |
174 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿತೀಯ ದರ್ಜೆ ಸಹಾಯಕ ಸಹಿತ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ |
07-03-2022 |
173 |
2022ನೇ ಸಾಲಿನಲ್ಲಿ ದಿ:01/01/2022 ರಿಂದ 31/12/2022 ರ ಅವಧಿಯಲ್ಲಿ 60 ವರ್ಷ ವಯೋಮಿತಿ ಪೂರೈಸಿ ನಿವೃತ್ತವಾಗಲಿರುವ ಸಾ.ಶಿ.ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ವೃಂದದ ನೌಕರರ ತಿದ್ದುಪಡಿ ಜ್ಞಾಪನ. |
20-01-2022 |
172 |
ಖಾಯಂ ಪೂರ್ವ ಸೇವಾವಧಿ ಘೋಷಣೆ ಮಾಡಲು ಕಾರ್ಯ ಕ್ಷಮತೆ ಬಗ್ಗೆ ಲಿಖಿತ ಪರೀಕ್ಷೆ ನಡೆಸುವ ಕುರಿತು. |
04-01-2022 |
171 |
2022ನೇ ಸಾಲಿನಲ್ಲಿ ದಿನಾಂಕ:01-01-2022 ರಿಂದ 31-12-2022ರ ಅವಧಿಯಲ್ಲಿ ನಿವೃತ್ತರಾಗಲಿರುವ ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋದಕೇತರ ವೃಂದದ ಅಧಿಕಾರಿಗಳು/ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. |
22-12-2021 |
170 |
ದಿನಾಂಕ:01-01-2022 ರಿಂದ 31-12-2022ರ ಅವಧಿಯಲ್ಲಿ ವಯೋನಿವೃತ್ತರಾಗಲಿರುವ ಬೋಧಕೇತರ ಅಧಿಕಾರಿಗಳು/ಸಿಬ್ಬಂದಿ ಮಾಹಿತಿ ನೀಡುವ ಕುರಿತು. |
11-10-2021 |
169 |
ಅಧಿಕಾರಿಗಳು ಮತ್ತು ಬೋಧಕೇತರ ನೌಕರರ ಸೇವಾ ಮಾಹಿತಿಯನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ |
20-09-2021 |
168 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಸೇವಾ ಸೌಲಭ್ಯಗಳ ಕುರಿತು ಸೆಪ್ಟೆಂಬರ್ 2021ರ ಮಾಹೆಯನ್ನು ಕಡತಗಳ ಕಡತ ಯಜ್ಞ ಮಾಹೆಯನ್ನಾಗಿ ಆಚರಿಸುವ ಬಗ್ಗೆ. |
04-09-2021 |
167 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪ್ರ.ದ.ಸ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಲ್ಲಿ ಎಸ್.ಎ.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೂಂದಿರುವವರ ಅಂತಿಮ ಸಿವಿಲ್ ಲಿಸ್ಟ್ ಪ್ರಕಟಿಸುವ ಬಗ್ಗೆ. |
23-08-2021 |
166 |
ಹೊಸ ತಾಲ್ಲೂಕುಗಳು ರಚನೆಯಾಗಿರುವ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳನ್ನು ಪ್ರಾರಂಭಿಸುವ ಬಗ್ಗೆ. |
16-08-2021 |
165 |
ನಿಯೋಜನೆಗಳನ್ನು ರದ್ದುಪಡಿಸುವ ಬಗ್ಗೆ. |
13-08-2021 |
164 |
ಪತ್ರಾಂಕಿತ ಸಹಾಯಕರ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಲುವಾಗಿ ಖಲಿ ಹುದ್ದೆಗಳ ಮಾಹಿತಿ ಪ್ರಕಟಿಸುವ ಬಗ್ಗೆ. |
30-07-2021 |
163 |
ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ 01-01-2021ರಲ್ಲಿದ್ದಂತೆ. |
27-07-2021 |
162 |
ದಿನಾಂಕ:01-01-2021ರಲ್ಲಿದ್ದಂತೆ ಅಧೀಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
14-06-2021 |
161 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-‘ಎ’ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ವಾಣಿಜ್ಯ) ವ್ರಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01/01/2021ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
20-04-2021 |
160 |
ಕಾರ್ಯ ನಿರ್ವಹಣಾ ವರದಿಗಳನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ. |
01-04-2021 |
159 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿದಸ ಸಹಿತ ಬೆರಳಚ್ಚುಗಾರರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:01-01-2021 ರಲ್ಲಿದಂತೆ ಪ್ರಕಟಿಸುವ ಬಗ್ಗೆ. |
22-03-2021 |
158 |
ದಿನಾಂಕ:01-01-2021ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಲೆಕ್ಕಾಧೀಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
12-03-2021 |
157 |
ಶೀಘ್ರಲಿಪಿಗಾರರ ಅಂತಿಮ ಜೇಷ್ಟತಾ ಪಟ್ಟಿ ದಿನಾಂಕ:01-01-2021ರಲ್ಲಿದ್ದಂತೆ. |
12-03-2021 |
156 |
ದಿನಾಂಕ:01-01-2021ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರ ಅಂತಿಮ ಜ್ಯೇಷ್ಟತಾ ಪಟ್ಟಿ. |
12-03-2021 |
155 |
371 J ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ ದಿ 01-01-2021 ರಲ್ಲಿದಂತೆ |
10-03-2021 |
154 |
371 J ದ್ವಿತಿಯ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ ದಿ 01-01-2021 ರಲ್ಲಿದಂತೆ |
10-03-2021 |
153 |
ಬೆಂಗಳೂರು ಆಯುಕ್ತಾಲಯ ವ್ಯಪ್ತಿಯಲ್ಲಿ ಎಸ್.ಎ.ಎಸ್ ಪರಿಕ್ಷೆ ಉತ್ತೀರ್ಣ ರಾದ ಪ್ರಥಮ ದರ್ಜೆ ಸಹಾಯಕರ ತಾತ್ಕಾಲಿಕ ಸಿವಿಲ್ ಲಿಸ್ಟ್ ಪ್ರಕಟಿಸುವ ಬಗ್ಗೆ |
10-03-2021 |
152 |
ಭೋಧಕೇತರ ವೃಂದಕ್ಕೆ ಮಂಜೂರಾದ ಮತ್ತು ಖಾಲಿ ಹುದ್ದೆಗಳ ಹಾಗು ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮಾಹಿತಿ ನೀಡುವ ಬಗ್ಗೆ |
08-03-2021 |
151 |
ದ್ವಿತೀಯ ದರ್ಜೆ ಸಹಾಯಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ:01-01-2021ರಲ್ಲಿದಂತೆ. |
01-03-2021 |
150 |
ದಿನಾಂಕ 01-01-2021ರಲ್ಲಿದಂತೆ ಅಧೀಕ್ಷಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ. |
01-03-2021 |
149 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಘಟಕ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್ ಡಿ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ದಿನಾಂಕ 01-01-2021ರಲ್ಲಿದಂತೆ ಪ್ರಕಟಿಸುವ ಬಗ್ಗೆ. |
22-02-2021 |
148 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆ ಪರಿಶೀಲನೆ ಬಗ್ಗೆ. |
04-02-2021 |
147 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿದಸ/ ದ್ವಿದಸ ಸಹಿತ ಬೆರಳಚ್ಚುಗಾರರಿಗೆ ಪ್ರದಸ ಹುದ್ದೆಗೆ ಪದೋನ್ನತಿ ನೀಡುವ ಕುರಿತು. |
03-02-2021 |
146 |
ಸಾ.ಶಿ.ಇ ಶೀಘ್ರಲಿಪಿಗಾರರ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ:01-01-2021 ರಲ್ಲಿದಂತೆ ಪ್ರಕಟಿಸುವ ಬಗ್ಗೆ . |
29-01-2021 |
145 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿದಸ ಸಹಿತ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01-01-2021 ರಲ್ಲಿದಂತೆ ಪ್ರಕಟಿಸುವ ಬಗ್ಗೆ. |
29-01-2021 |
144 |
ದ್ವಿದಸ / ದ್ವಿದಸ ಸಹಿತ ಬೆರಳಚ್ಚುಗಾರರಿಗೆ ಪ್ರದಸ ಬಡ್ತಿ ನೀಡಿದ ದಿನಾಂಕ 21/01/2021 ರಂದು ನಡೆಯುವ ಸ್ಥಳ ಆಯ್ಕೆ ಕೌನ್ಸೆಲಿಂಗ್ ಬಗ್ಗೆ ಮಾಹಿತಿ. |
20-01-2021 |
143 |
ಪತ್ರಾಂಕಿತ ಸಹಾಯಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ.01/01/2021 ರಲ್ಲಿದಂತೆ. |
18-01-2021 |
142 |
ಸಹಾಯಕ ನಿರ್ದೇಶಕರು (ವಾಣಿಜ್ಯ)ರವರ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ.01/01/2021 ರಲ್ಲಿದಂತೆ. |
18-01-2021 |
141 |
ಸಹಾಯಕ ನಿರ್ದೇಶಕರು/ ಪತ್ರಾಂಕಿತ ಸಹಾಯಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ. 01/01/2021 ರಲ್ಲಿದಂತೆ. |
18-01-2021 |
140 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ವಾಹನ ಚಾಲಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
16-01-2021 |
139 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ಕಾರ್ಯವ್ಯಾಪ್ತಿಯಲ್ಲಿನ ಗ್ರಂಥಪಾಲಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
16-01-2021 |
138 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಬೆರಳಚ್ಚುಗಾರರ/ ಹಿರಿಯ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
16-01-2021 |
137 |
ಹೈದರಾಬಾದ್-ಕರ್ನಾಟಕ ಪ್ರದೇಶದ ರಾಜ್ಯ ಮಟ್ಟದ ಸ್ಥಳಿಯ ವೃಂದದ ಪ್ರಥಮ ದರ್ಜೆ ಸಹಾಯಕರ ವೃಂದದ ನೌಕರರ ಜ್ಯೇಷ್ಠತಾ ಪಟ್ಟಿ ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
16-01-2021 |
136 |
ಹೈದರಾಬಾದ್-ಕರ್ನಾಟಕ ಪ್ರದೇಶದ ರಾಜ್ಯ ಮಟ್ಟದ ಸ್ಥಳಿಯ ವೃಂದದ ದ್ವಿತೀಯ ದರ್ಜೆ ಸಹಾಯಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ದಿ:01/01/2021 ರಲಿದಂತೆ ಪ್ರಕಟಿಸುವ ಬಗ್ಗೆ. |
16-01-2021 |
135 |
ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಲೆಕ್ಕಾಧೀಕ್ಷಕರ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. |
16-01-2021 |
134 |
ಸಾ.ಶಿ.ಇ. ಬೆಂಗಳೂರು ಆಯುಕ್ತಾಲಯ ಘಟಕ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ. ದರ್ಜೆ ನೌಕರರಿಗೆ ದ್ವಿದಸ ಹುದ್ದೆಗೆ ಬಡ್ತಿ ನೀಡುವ ಬಗ್ಗೆ |
13-01-2021 |
133 |
ಪ್ರಥಮ ದರ್ಜೆ ಸಹಾಯಕರ ಖಾಲಿ ಹುದ್ದೆ ಪರಿಶೀಲನೆ ಬಗ್ಗೆ. |
13-01-2021 |
132 |
ಸಾರ್ವಜನಿಕ ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಸಹಿತ ಬೆರಳಚ್ಚುಗಾರರ ವೃಂದದ ದಿನಾಂಕ:01/01/2020 ರಲ್ಲಿದಂತೆ ಪ್ರಕಟಿಸಿದ ಅಂತಿಮ ಜೇಷ್ಠತಾ ಪಟ್ಟಿಯ ಪರಿಷ್ಕರಣೆ ಕುರಿತು. |
07-01-2021 |
131 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿತೀಯ ದರ್ಜೆ ಸಹಾಯಕರ ವೃಂದದ ದಿನಾಂಕ: 01/01/2020 ರಲ್ಲಿದಂತೆ ಪ್ರಕಟಿಸಿದ ಅಂತಿಮ ಜೇಷ್ಠತಾ ಪಟ್ಟಿಯ ಪರಿಷ್ಕರಣೆ ಕುರಿತು. |
07-01-2021 |
130 |
ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರು/ ಪತ್ರಾಂಕಿತ ಸಹಾಯಕರ ಖಾಲಿ ಹುದ್ದೆಗಳನ್ನು ಪರಿಶೀಲಿಸಿ ವರದಿ ಮಾಡುವ ಬಗ್ಗೆ. |
05-01-2021 |
129 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರಥಮ ದರ್ಜೆ ಸಹಾಯಕರು/ ಶೀಘ್ರಲಿಪಿಗಾರರಿಗೆ ಅಧೀಕ್ಷಕರ ಹುದ್ಧೆಗೆ ಪದೋನ್ನತಿ ನೀಡುವ ಕುರಿತು. |
05-01-2021 |
128 |
ದ್ವಿದಸ/ಸಿಸಿಟಿ ವೃಂದದಿಂದ ಪ್ರದಸ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ. |
22-12-2020 |
127 |
ದ್ವಿದಸ/ಸಿಸಿಟಿ ವೃಂದದಿಂದ ಪ್ರದಸ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ. |
04-12-2020 |
126 |
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿತೀಯ ದರ್ಜೆ ಸಹಾಯಕರ ಸಹಿತ ಬೆರೆಳಚ್ಚುಗಾರರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ ದಿನಾಂಕ:01/01/2020ರಲ್ಲಿದಂತೆ. |
02-12-2020 |
125 |
ಬೆರಳಚ್ಚುಗಾರರ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಿರಿಯ ಬೆರಳಚ್ಚುಗಾರರ ವೃಂದಕ್ಕೆ ಮೇಲ್ದರ್ಜೆಗೇರಿಸುವ ಬಗ್ಗೆ |
27-11-2020 |
124 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
21-11-2020 |
123 |
ದಿನಾಂಕ: 01/01/2020 ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ದ್ವಿತೀಯ ದರ್ಜೆ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ |
10-11-2020 |
122 |
ದಿನಾಂಕ:01-01-2020ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರ ಅಂತಿಮ ಜ್ಯೇಷ್ಟತಾ ಪಟ್ಟಿ. |
27-10-2020 |
121 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿನ ದ್ವಿತೀಯ ದರ್ಜೆ ಸಹಾಯಕರ ವೃಂದದ ಜೇಷ್ಟತಾ ಪಟ್ಟಿ. |
14-10-2020 |
120 |
ದಿನಾಂಕ:01-01-2020ರಲ್ಲಿದ್ದಂತೆ ಶೀಘ್ರಲಿಪಿಗಾರರ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
06-10-2020 |
119 |
ಅಧೀಕ್ಷಕರ ಹುದ್ಧೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ದಿನಾಂಕ ಪರಿಷ್ಕರಿಸಿರುವ ಬಗ್ಗೆ. |
26-09-2020 |
118 |
ದಿನಾಂಕ:01-01-2020ರಲ್ಲಿದ್ದಂತೆ ರಾಜ್ಯ ಮಟ್ಟದ ಸಹಾಯಕ ನಿರ್ದೇಶಕರು(ವಾಣಿಜ್ಯ ಶಿಕ್ಷಣ) ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
24-09-2020 |
117 |
ದಿನಾಂಕ:01-01-2020ರಲ್ಲಿದ್ದಂತೆ ರಾಜ್ಯ ಮಟ್ಟದ ಪತ್ರಾಂಕಿತ ಸಹಾಯಕರು(ಬೋಧಕೇತರ) ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
24-09-2020 |
116 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಅಧೀಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
24-09-2020 |
115 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರಥಮ ದರ್ಜೆ ಸಹಾಯಕರು/ಶೀಘ್ರಲಿಪಿಗಾರರಿಗೆ ಅಧೀಕ್ಷಕರ ಹುದ್ಧೆಗೆ ಪದೋನ್ನತಿ ಕೌನ್ಸಿಲಿಂಗ್ ಬಗ್ಗೆ. |
23-09-2020 |
114 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಕಛೇರಿಗಳಲ್ಲಿ ಖಾಲಿ ಇರುವ ಅಧೀಕ್ಷಕರ ಹುದ್ಧೆಗಳ ಪಟ್ಟಿ. |
10-09-2020 |
113 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರಥಮ ದರ್ಜೆ ಸಹಾಯಕರು/ಶೀಘ್ರಲಿಪಿಗಾರರಿಗೆ ಅಧೀಕ್ಷಕರ ಹುದ್ಧೆಗೆ ಬಡ್ತಿ ನೀಡಿರುವ ಬಗ್ಗೆ ಅಧಿಸೂಚನೆ. |
07-09-2020 |
112 |
ಲೆಕ್ಕಾಧೀಕ್ಷಕರ ಹುದ್ಧೆಗೆ ಬಡ್ತಿ ಹೊಂದಿದವರಿಗೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಮಾಡುವ ಬಗ್ಗೆ ದಿನಾಂಕ:31-08-2020. |
02-09-2020 |
111 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ವಾಹನ ಚಾಲಕರ ಅಂತಿಮ ಜೇಷ್ಟತಾ ಪಟ್ಟಿ. |
24-08-2020 |
110 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರಥಮ ದರ್ಜೆ ಸಹಾಯಕರಿಗೆ ಲೆಕ್ಕಾಧೀಕ್ಷಕರ ಹುದ್ಧೆಗೆ ಪದೋನ್ನತಿ ನೀಡುವ ಕುರಿತು. |
13-08-2020 |
109 |
ದಿನಾಂಕ:01-01-2019ರಲ್ಲಿದ್ದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಜ್ಯ ಮಟ್ಟದ ಸ್ಥಳೀಯ ವೃಂದದ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
05-08-2020 |
108 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಶೀಘ್ರಲಿಪಿಗಾರರ ಅಂತಿಮ ಜೇಷ್ಟತಾ ಪಟ್ಟಿ. |
05-08-2020 |
107 |
ದಿನಾಂಕ:01-01-2020ರಲ್ಲಿದ್ದಂತೆ ಅಧೀಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
05-08-2020 |
106 |
ದಿನಾಂಕ:01-01-2020ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ತಾಪಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
05-08-2020 |
105 |
ದಿನಾಂಕ:01-01-2020ರಲ್ಲಿದ್ದಂತೆ ಪತ್ರಾಂಕಿತ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
05-08-2020 |
104 |
ದಿನಾಂಕ: 01-01-2020ರಲ್ಲಿದ್ದಂತೆ ಸಹಾಯಕ ನಿರ್ದೇಶಕರು(ವಾಣಿಜ್ಯ ಶಿಕ್ಷಣ) ವೃಂದದ ರಾಜ್ಯ ಮಟ್ಟದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
04-08-2020 |
103 |
ಬೆಂಗಳೂರು ಆಯುಕ್ತರ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರು/ಶೀಘ್ರಲಿಪಿಗಾರರಿಗೆ ಅಧೀಕ್ಷಕರ ಹುದ್ಧೆಗೆ ಮುಂಬಡ್ತಿ ನೀಡುವ ಸಂಬಂಧ ಸೇವಾ ವಿವರಗಳನ್ನು ಸಲ್ಲಿಸುವ ಬಗ್ಗೆ. |
04-08-2020 |
102 |
ದಿನಾಂಕ:01-01-2020ರಲ್ಲಿದ್ದಂತೆ ಹೈದ್ರಾಬಾದ್ ಕರ್ನಾಟಕ ರಾಜ್ಯ ಮಟ್ಟದ ಸ್ಥಳೀಯ ವೃಂದದ ದ್ವಿತೀಯ ದರ್ಜೆ ಸಹಾಯಕರ ವೃಂದದ ನೌಕರರ ಅಂತಿಮ ಜೇಷ್ಟತಾ ಪಟ್ಟಿ. |
23-07-2020 |
101 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಗೆ ಸಂಬಂಧಿಸಿದ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
17-07-2020 |
100 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ಲೆಕ್ಕಾಧೀಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
06-07-2020 |
99 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಗ್ರಂಥಪಾಲಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
29-06-2020 |
98 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ನಿವೃತ್ತ ನೌಕರರಿಗೆ ಕೆ.ಸಿ.ಎಸ್. ನಿಯಮ-247-ಎ ರಡಿ ಹೆಚ್ಚುವರಿ ಅರ್ಹತಾದಾಯಕ ಸೇವೆ ಮಂಜೂರು ಮಾಡುವ ಬಗ್ಗೆ. |
25-06-2020 |
97 |
ದಿನಾಂಕ:01-01-2020ರಲ್ಲಿದ್ದಂತೆ ದ್ವಿತೀಯ ದರ್ಜೆ ಸಹಾಯಕರ ಸಹಿತ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
17-06-2020 |
96 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯೊಂದಿಗೆ ದ್ವಿತಿಯ ದರ್ಜೆ ಸಹಾಯಕರು ಸಹಿತ ಬೆರಳಚ್ಚುಗಾರರ ಹುದ್ಧೆಗಳನ್ನು ವಿಲೀನಗೊಳಿಸುವ ಬಗ್ಗೆ ಸುತ್ತೋಲೆ. |
16-06-2020 |
95 |
ಎಸ್.ಎ.ಎಸ್. ಪರೀಕ್ಷೆ ಉತ್ತೀರ್ಣರಾದ ಪ್ರಥಮ ದರ್ಜೆ ಸಹಾಯಕರಿಗೆ ಲೆಕ್ಕಾಧೀಕ್ಷಕರ ಹುದ್ಧೆಗೆ ಬಡ್ತಿ ನೀಡುವ ಬಗ್ಗೆ. |
10-06-2020 |
94 |
ದಿನಾಂಕ:01-01-2020ರಲ್ಲಿದ್ದಂತೆ ವಾಹನ ಚಾಲಕರು/ಹಿರಿಯ ವಾಹನ ಚಾಲಕರ ವೃಂದದ ತಾತ್ಕಾಲಿಕ ಜೇ್ಷ್ಟತಾ ಪಟ್ಟಿ. |
10-06-2020 |
93 |
ದಿನಾಂಕ:01-01-2020ರಲ್ಲಿದ್ದಂತೆ ದ್ವಿತೀಯ ದರ್ಜೆ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
10-06-2020 |
92 |
ದಿನಾಂಕ:01-01-2020ರಲ್ಲಿದ್ದಂತೆ ಎಸ್.ಎ.ಎಸ್. ಪರೀಕ್ಷೆ ತೇರ್ಗಡೆ ಹೊಂದಿದ ಪ್ರಥಮ ದರ್ಜೆ ಸಹಾಯಕರ ಅಂತಿಮ ಸಿವಿಲ್ ಲಿಸ್ಟ್. |
04-06-2020 |
91 |
ದಿನಾಂಕ:01-01-2020ರಲ್ಲಿದ್ದಂತೆ ಹೈದ್ರಾಬಾದ್-ಕರ್ನಾಟಕ 371Jರಡಿ ದ್ವಿತೀಯ ದರ್ಜೆ ಸಹಾಯಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
04-06-2020 |
90 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಗ್ರಂಥಪಾಲಕರ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
28-05-2020 |
89 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಬೆರಳಚ್ಚುಗಾರರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
27-05-2020 |
88 |
ದಿನಾಂಕ:01-01-2020ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ಲೆಕ್ಕಾಧೀಕ್ಷರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
19-05-2020 |
87 |
ಆಯುಕ್ತರ ಕಛೇರಿಯ ವ್ಯಾಪ್ತಿಯಲ್ಲಿ ಘಟಕ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ . |
17-03-2020 |
86 |
ಎಸ್.ಎ.ಎಸ್. ಪರೀಕ್ಷೆ ತೇರ್ಗಡೆ ಹೊಂದಿದ ಪ್ರಥಮ ದರ್ಜೆ ಸಹಾಯಕರ ತಾತ್ಕಾಲಿಕ ಸಿವಿಲ್ ಲಿಸ್ಟ್ . |
29-02-2020 |
85 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಶೀಘ್ರಲಿಪಿಗಾರರ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
26-02-2020 |
84 |
ದಿನಾಂಕ:01-01-2019ರಲ್ಲಿದ್ದಂತೆ ದ್ವಿತೀಯ ದರ್ಜೆ ಸಹಾಯಕರ ಸಹಿತ ಬೆರಳಚ್ಚುಗಾರರ ವೃಂದದ ಅಂತಿಮ ಜ್ಯೇಷ್ಟತಾ ಪಟ್ಟಿ ಪ್ರಕಟಿಸುವ ಬಗ್ಗೆ. |
30-01-2020 |
83 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಹಿರಿಯ ಬೆರಳಚ್ಚುಗಾರರು ಹಾಗೂ ಬೆರಳಚ್ಚುಗಾರರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
27-01-2020 |
82 |
ಬೋಧಕೇತರ ಸಿಬ್ಬಂದಿ ಸೇವಾ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿರುವ ಮಾಹಿತಿಯನ್ನು ಸೇವಾ ಪುಸ್ತಕದೊಂದಿಗೆ ಪರಿಶೀಲಿಸಿಕೊಂಡು ಇಂದೀಕರಿಸುವ ಬಗ್ಗೆ ಸುತ್ತೋಲೆ. |
27-01-2020 |
81 |
ದಿನಾಂಕ:01-01-2019ರಲ್ಲಿದ್ದಂತೆ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
22-01-2020 |
80 |
ಪ್ರಥಮ ದರ್ಜೆ ಸಹಾಯಕ(371-ಜೆ) ತಾತ್ಕಾಲಿಕ ಜೇಷ್ಟತಾ ಪಟ್ಟಿ. |
21-01-2020 |
79 |
ಲೆಕ್ಕಾಧೀಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸರ್ಕಾರಿ ಆದೇಶ ಮತ್ತು ಸುತ್ತೋಲೆ. |
13-01-2020 |
78 |
2019-20ನೇ ಸಾಲಿನ ಬೆಂಗಳೂರು ನಗರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಬಗ್ಗೆ. |
01-01-2020 |
77 |
ಅನುಕಂಪದ ಆಧಾರದ ಮೇರೆಗೆ ಪ್ರಥಮ/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ನೀಡಲು ಕೌನ್ಸಿಲಿಂಗಗೆ ಹಾಜರಾಗುವ ಬಗ್ಗೆ. |
31-12-2019 |
76 |
2020ನೇ ಸಾಲಿನಲ್ಲಿ 01-01-2020 ರಿಂದ 31-12-2020ರವರೆಗೆ 60 ವರ್ಷ ಪೂರೈಸಿ ವಯೋನಿವೃತ್ತಿಯಾಗಲಿರುವ ಬೆಂಗಳೂರು ಆಯುಕ್ತಾಲಯದ ಬೋಧಕೇತರ ವೃಂದದ ಅಧಿಕಾರಿಗಳು/ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. |
23-12-2019 |
75 |
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಆದೇಶ | ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಆದೇಶ. |
21-12-2019 |
74 |
ಸಾರ್ವಜನಿಕ ಶಿಕ್ಷಣ ಇಲಾಖೆಯ ನೌಕರರ ಹೆಸರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಬಗ್ಗೆ ಸುತ್ತೋಲೆ. |
30-11-2019 |
73 |
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೆಚ್ಚುವರಿಯಾಗಿರುವ ಬೋಧಕೇತರ ಹುದ್ಧೆಗಳನ್ನು ಅಗತ್ಯವಿರುವ ಶಾಲೆಗಳಿಗೆ ಸ್ಥಳಾಂತರಿಸುವ ಬಗ್ಗೆ. |
30-11-2019 |
72 |
ದಿನಾಂಕ:01-01-2019ರಲ್ಲಿದ್ದಂತೆ ರಾಜ್ಯ ಮಟ್ಟದ ಹಾಗೂ ಆಯುಕ್ತಾಲಯ ವ್ಯಾಪ್ತಿಯ ದ್ವಿತೀಯ ದರ್ಜೆ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
20-11-2019 |
71 |
ದಿನಾಂಕ:01-01-2019ರಲ್ಲಿದ್ದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
20-11-2019 |
70 |
ದಿನಾಂಕ:01-01-2019ರಲ್ಲಿದ್ದಂತೆ ದ್ವಿತೀಯ ದರ್ಜೆ ಸಹಾಯಕರ ಸಹಿತ ಬೆರಳಚ್ಚುಗಾರರ ವೃಂದದ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿ. |
19-11-2019 |
69 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ನಿವೃತ್ತ ನೌಕರರಿಗೆ ಕೆ.ಸಿ.ಎಸ್. ನಿಯಮ 247-ಎ ರಡಿ ಹೆಚ್ಚುವರಿ ಅರ್ಹದಾಯಕ ಸೇವೆ ಮಂಜೂರು ಮಾಡುವ ಬಗ್ಗೆ ಜ್ಞಾಪನ ದಿನಾಂಕ:07-11-2019 |
16-11-2019 |
68 |
ದಿನಾಂಕ:01-01-2019ರಲ್ಲಿದ್ದಂತೆ ಲೆಕ್ಕಾಧೀಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
07-11-2019 |
67 |
ಅಧೀಕ್ಷಕರ ಹುದ್ಧೆಯಿಂದ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಗೆ ಪದೋನ್ನತಿ ನೀಡಿದ್ದು, ಸ್ಥಳ ನಿಯುಕ್ತಿಗೊಳಿಸುವ ಸಂಬಂಧ ಕೌನ್ಸಿಲಿಂಗ್ ನಡೆಸುವ ಬಗ್ಗೆ ಜ್ಞಾಪನ | ಪತ್ರಾಂಕಿತ ವ್ಯವಸ್ಥಾಪಕರ ಖಾಲಿ ಹುದ್ಧೆಗಳ ವಿವರ . |
06-11-2019 |
66 |
"Non Teaching Staff Data Software" ನಲ್ಲಿ ಅಳವಡಿಸಿರುವ ಇಲಾಖೆಯ ಬೋಧಕೇತರ ಸಿಬ್ಬಂದಿ ಅಧಿಕಾರಿಗಳ ಸೇವಾ ಮಾಹಿತಿಯನ್ನು ಸೇವಾಪುಸ್ತಕದೊಂದಿಗೆ ಪರಿಶೀಲಿಸಿ ಇಂದೀಕರಿಸುವ ಬಗ್ಗೆ | ಬಳಕೆದಾರರ ಕೈಪಿಡಿ . |
06-11-2019 |
65 |
ದಿನಾಂಕ:01-01-2019ರಲ್ಲಿದ್ದಂತೆ ಹಿರಿಯ ಬೆರಳಚ್ಚುಗಾರರು/ಬೆರಳಚ್ಚುಗಾರರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
06-11-2019 |
64 |
ದಿನಾಂಕ:01-01-2019ರಲ್ಲಿದ್ದಂತೆ ಪ್ರಥಮ ದರ್ಜೆ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
04-11-2019 |
63 |
ಅಧೀಕ್ಷಕರ ಹುದ್ಧೆಯಿಂದ ಪತ್ರಾಂಕಿತ ವ್ಯವಸ್ತಾಪಕರ ಹುದ್ಧೆಗೆ ಪದೋನ್ನತಿ ನೀಡುವ ಬಗ್ಗೆ ಅಧಿಸೂಚನೆ ದಿನಾಂಕ:04-11-2019. |
04-11-2019 |
62 |
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಬೋಧಕೇತರ ಹುದ್ಧೆಗಳನ್ನು ಅಗತ್ಯವಿರುವ ಶಾಲೆಗಳಿಗೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಜ್ಞಾಪನ ದಿನಾಂಕ:04-11-2019. |
04-11-2019 |
61 |
ಅಧೀಕ್ಷಕರ ಹುದ್ಧೆಯಿಂದ ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರು(ಬೋಧಕೇತರ) ಹುದ್ಧೆಗೆ ಪದೋನ್ನತಿ ನೀಡುವ ಬಗ್ಗೆ ಅಧಿಸೂಚನೆ. |
02-11-2019 |
60 |
ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರು(ಬೋಧಕೇತರ) ಹುದ್ದೆಯಿಂದ ಪತ್ರಾಂಕಿತ ಸಹಾಯಕರ ಹುದ್ಧೆಗೆ ಬಡ್ತಿ ಕೌನ್ಸಿಲಿಂಗ್ ನಡೆಸುವ ಬಗ್ಗೆ ಜ್ಞಾಪನ ದಿನಾಂಕ:02-11-2019. |
02-11-2019 |
59 |
01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕರ ಅಂತಿಮ ಜೇಷ್ಟತಾ ಪಟ್ಟಿ. |
21-10-2019 |
58 |
ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರು(ಬೋಧಕೇತರ) ಮತ್ತು ಪತ್ರಾಂಕಿತ ಸಹಾಯಕರ ಖಾಲಿ ಹುದ್ದೆಗಳನ್ನು ಪರಿಶೀಲಿಸಿ ವರದಿ ಮಾಡುವ ಬಗ್ಗೆ. |
17-10-2019 |
57 |
ಅಧೀಕ್ಷಕರ ಹುದ್ಧೆಯಿಂದ ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರು(ಬೋಧಕೇತರ) ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ ಅಧಿಸೂಚನೆ. |
16-10-2019 |
56 |
ಪತ್ರಾಂಕಿತ ವ್ಯವಸ್ಥಾಪಕರು/ಸಹಾಯಕ ನಿರ್ದೇಶಕರು(ಬೋಧಕೇತರ) ಹುದ್ಧೆಯಿಂದ ಪತ್ರಾಂಕಿತ ಸಹಾಯಕರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ ಅಧಿಸೂಚನೆ. |
16-10-2019 |
55 |
ದಿನಾಂ:ಕ01-01-2019ರಲ್ಲಿದ್ದಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ರಾಜ್ಯ ಮಟ್ಟದ ಸ್ಥಳೀಯ ವೃಂದದ ದ್ವಿತೀಯ ದರ್ಜೆ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
11-10-2019 |
54 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯ ವಾಹನ ಚಾಲಕರ ಅಂತಿಮ ಜೇಷ್ಟತಾ ಪಟ್ಟಿ. |
09-10-2019 |
53 |
01-01-2020 ರಿಂದ 31-12-2020ರವರೆಗೆ ವಯೋನಿವೃತ್ತರಾಗಲಿರುವ ಬೋಧಕೇತರ ಅಧಿಕಾರಿ/ಸಿಬ್ಬಂದಿ ವರ್ಗದವರ ಪಟ್ಟಿ ಪ್ರಕಟಿಸುವ ಬಗ್ಗೆ. |
04-10-2019 |
52 |
ದಿನಾಂಕ:01-01-2019ರಲ್ಲಿದ್ದಂತೆ ಲೆಕ್ಕಾಧೀಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
13-09-2019 |
51 |
ದಿನಾಂಕ:01-01-2019ರಲ್ಲಿದ್ದಂತೆ ಗ್ರೂಪ್ ಡಿ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
09-09-2019 |
50 |
ದಿನಾಂಕ:01-01-2019ರಲ್ಲಿದ್ದಂತೆ ಗ್ರಂಥಪಾಲಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
07-09-2019 |
49 |
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಹುದ್ಧೆಗೆ ನೇಮಕಾತಿ ನೀಡುವ ಬಗ್ಗೆ ಅಧಿಸೂಚನೆ ದಿನಾಂಕ:04-09-2019. |
06-09-2019 |
48 |
ಮೀಸಲಾದ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರ ನೌಕರರಿಗೆ ತತ್ಪರಿಣಾಮವಾದ ಜೇಷ್ಟತೆಯನ್ನು ವಿಸ್ತರಿಸುವ ಅಧಿನಿಯಮ, 2017ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ. |
22-08-2019 |
47 |
ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಯಿಂದ ಪತ್ರಾಂಕಿತ ಸಹಾಯಕರ ಹುದ್ಧೆಗೆ ಬಡ್ತಿ ಪ್ರಸ್ತಾವನೆ ಕರೆದಿರುವ ಬಗ್ಗೆ. |
22-08-2019 |
46 |
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ನಿವೃತ್ತ ನೌಕರರಿಗೆ ಕೆ.ಸಿ.ಎಸ್. ನಿಯಮ 247-ಎ ರಡಿ ಹೆಚ್ಚುವರಿ ಅರ್ಹದಾಯಕ ಸೇವೆ ಮಂಜೂರು ಮಾಡುವ ಬಗ್ಗೆ. |
22-08-2019 |
45 |
ಅಧಿಕ್ಷಕರ ಹುದ್ದೆಯಿಂದ ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಗೆ ಬಡ್ತಿ ಸಂಬಂಧ ಕಾರ್ಯನಿರ್ವಹಣಾ ವರದಿಗಳನ್ನು ಸಲಿಸುವ ಬಗ್ಗೆ. |
21-08-2019 |
44 |
ದಿನಾಂಕ:01-01-2019ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
20-08-2019 |
43 |
ದಿನಾಂಕ:01-01-2019ರಲ್ಲಿದ್ದಂತೆ ಅಧೀಕ್ಷಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
17-08-2019 |
42 |
ದಿನಾಂಕ:24-05-2019ರಲ್ಲಿದ್ದಂತೆ ಉಪನಿರ್ದೇಶಕರು(ಆಡಳಿತ)(ಬೋಧಕೇತರ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. |
23-07-2019 |
41 |
ದಿನಾಂಕ:01-01-2019ರಲ್ಲಿದ್ದಂತೆ ಸಹಾಯಕ ನಿರ್ದೇಶಕರು(ವಾಣಿಜ್ಯ) ರಾಜ್ಯಮಟ್ಟದ ಕ್ರೋಢೀಕೃತ ಅಂತಿಮ ಜೇಷ್ಟತಾ ಪಟ್ಟಿ. |
12-07-2019 |
40 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪತ್ರಾಂಕಿತ ಸಹಾಯಕರ ವೃಂದದ ಅಂತಿಮ ಜೇಷ್ಟತಾ ಪಟ್ಟಿ. |
12-07-2019 |
39 |
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿ ನೀಡುವ ಬಗ್ಗೆ ಅಧಿಸೂಚನೆ ದಿನಾಂಕ:26-06-2019. |
27-06-2019 |
38 |
ದಿನಾಂಕ:01-01-2019ರಲ್ಲಿದ್ದಂತೆ ಆಯುಕ್ತರ ಕಾರ್ಯ ವ್ಯಾಪ್ತಿಯ ಘಟಕ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್ ಡಿ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
04-06-2019 |
37 |
ದಿನಾಂಕ:01-01-2019ರಲ್ಲಿದ್ದಂತೆ ಅಧೀಕ್ಷಕರ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
03-06-2019 |
36 |
ದಿನಾಂಕ:01-01-2019ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕ ವೃಂದದ ಹೈದರಾಬಾದ್ ಕರ್ನಾಟಕ ಪ್ರದೇಶದ ರಾಜ್ಯ ಮಟ್ಟದ ಸ್ಥಳೀಯ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
03-06-2019 |
35 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಬೆರಳಚ್ಚುಗಾರರು/ಹಿರಿಯ ಬೆರಳಚ್ಚುಗಾರರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
30-05-2019 |
34 |
ದಿನಾಂಕ:01-01-2019ರಲ್ಲಿದ್ದಂತೆ ಪತ್ರಾಂಕಿತ ವ್ಯವಸ್ಥಾಪಕ ವೃಂದದ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
30-05-2019 |
33 |
ದಿನಾಂಕ:01-01-2019ರಲ್ಲಿದ್ದಂತೆ ಪ್ರಧಮ ದರ್ಜೆ ಸಹಾಯಕ ವೃಂದದ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
30-05-2019 |
32 |
ದಿನಾಂಕ:01-01-2019ರಲ್ಲಿದ್ದಂತೆ ಸಹಾಯಕ ನಿರ್ದೇಶಕರು(ವಾಣಿಜ್ಯ) ರಾಜ್ಯ ಮಟ್ಟದ ಕ್ರೋಢೀಕೃತ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
29-05-2019 |
31 |
ದಿನಾಂಕ:01-01-2019ರಲ್ಲಿದ್ದಂತೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ವಾಹನ ಚಾಲಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
29-05-2019 |
30 |
ದಿನಾಂಕ:24-05-2019ರಲ್ಲಿದ್ದಂತೆ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
25-05-2019 |
29 |
ದಿನಾಂಕ:01-01-2019ರಲ್ಲಿದ್ದಂತೆ ರಾಜ್ಯ ಮಟ್ಟದ ಪತ್ರಾಂಕಿತ ಸಹಾಯಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
25-05-2019 |
28 |
ದಿನಾಂಕ:24-05-2019ರಲ್ಲಿದ್ದಂತೆ ಬೋಧಕೇತರ ಉಪನಿರ್ದೇಶಕರು(ಆಡಳಿತ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
25-05-2019 |
27 |
ಮೀಸಲಾತಿ ಆಧಾರದ ಮೇಲೆ ಸರ್ಕಾರಿನೌಕರರಿಗೆ ತತ್ಪರಿಣಾಮವಾದ ಜೇಷ್ಟತೆಯನ್ನು ವಿಸ್ತರಿಸುವ ಅಧಿನಿಯಮ 2017ರ ಅನ್ವಯ ಹಿಂಬಡ್ತಿಗೊಂಡ ಸಿಬ್ಬಂದಿಗಳನ್ನು ಮರುಸ್ಥಳನಿಯುಕ್ತಿಗೊಳಿಸುವ ಬಗ್ಗೆ. |
21-05-2019 |
26 |
ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ.186.ಎಸ್.ಆರ್.ಎಸ್.2018 ದಿ:15-05-2019ರಂತೆ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಹಿಂಬಡ್ತಿಗೊಳಿಸಲಾಗಿದ್ದ ಲಿಪಿಕ ಅಧಿಕಾರಿ/ನೌಕರರನ್ನು ಮರು ಸ್ಥಳನಿಯುಕ್ತಿಗೊಳಿಸಲು ಕೌನ್ಸಿಲಿಂಗ್ ನಡೆಸುವ ಬಗ್ಗೆ. |
20-05-2019 |
25 |
ಬೋಧಕೇತರ ವೃಂದದ ಅಧಿಕಾರಿಗಳು/ನೌಕರರು ಆಸ್ತಿ ಮತ್ತು ಋಣಪಟ್ಟಿಯನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ ಸುತ್ತೋಲೆ ದಿನಾಂಕ:23-04-2019 |
24-04-2019 |
24 |
60 ವರ್ಷ ವಯೋಮಿತಿ ಪೂರೈಸಿ ನಿವೃತ್ತರಾಗಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ವೃಂದದ ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. |
12-03-2019 |
23 |
2019ನೇ ಸಾಲಿನಲ್ಲಿ 01-01-2019 ರಿಂದ 31-12-2019ರವರೆಗೆ 60 ವರ್ಷ ಪೂರೈಸಿ ವಯೋನಿವೃತ್ತಿಯಾಗಲಿರುವ ಬೆಂಗಳೂರು ಆಯುಕ್ತಾಲಯದ ಬೋಧಕೇತರ ವೃಂದದ ಅಧಿಕಾರಿಗಳು/ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. |
28-12-2018 |
22 |
ದಿನಾಂಕ:01-01-2018ರಲ್ಲಿದ್ದಂತೆ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
28-09-2018 |
21 |
ದಿನಾಂಕ:01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗಲಿರುವ ಬೋಧಕೇತರ ಅಧಿಕಾರಿಗಳು/ಸಿಬ್ಬಂದಿ ಮಾಹಿತಿ ನೀಡುವ ಕುರಿತು. |
27-09-2018 |
20 |
ಬೋಧಕೇತರ ವೃಂದದ ಅಧಿಕಾರಿ/ಸಿಬ್ಬಂದಿ ವರ್ಗದವರ ಕಾರ್ಯನಿರ್ವಹಣಾ ವರದಿಗಳನ್ನು ಅಂಗೀಕರಿಸುವ, ಅಭಿರಕ್ಷಣೆ ಮಾಡುವ ಪ್ರಾಧಿಕಾರಗಳ ಸಂಬಂಧ ಸರ್ಕಾರಿ ಅಧಿಸೂಚನೆ. |
04-09-2018 |
19 |
ಬೋಧಕೇತರ ವೃಂದದ ಅಧಿಕಾರಿಗಳು/ನೌಕರರು ಆಸ್ತಿ ಮತ್ತು ಋಣ ಪಟ್ಟಿಯನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ. |
27-08-2018 |
18 |
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ನೌಕರರ ಹೆಸರನ್ನು "ಸರ್ವೋತ್ತಮ ಸೇವಾ ಪ್ರಶಸ್ತಿ"ಗೆ ಶಿಫಾರಸ್ಸು ಮಾಡುವ ಬಗ್ಗೆ. |
27-08-2018 |
17 |
2019ನೇ ಸಾಲಿನಲ್ಲಿ ದಿ:01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗಲಿರುವ ಬೋಧಕೇತರ ವರ್ಗದ ಅಧಿಕಾರಿಗಳು/ಸಿಬ್ಬಂದಿ ಮಾಹಿತಿ ಪ್ರಕಟಿಸುವ ಬಗ್ಗೆ. |
27-08-2018 |
16 |
2018-19ನೇ ಸಾಲಿನ ಬೋಧಕೇತರ ವರ್ಗದ ಅಧಿಕಾರಿ/ಸಿಬ್ಬಂದಿಯವರ ವರ್ಗಾವಣೆ ಬಗ್ಗೆ ಸುತ್ತೋಲೆ | ಅರ್ಜಿ ನಮೂನೆ | ನಮೂನೆ 3 ಮತ್ತು 4. |
29-06-2018 |
15 |
ಅಧೀಕ್ಷಕರ ಹುದ್ದೆಯಿಂದ ಪತ್ರಾಂಕಿತ ವ್ಯವಸ್ಥಾಪಕರ ಹುದ್ಧೆಗೆ ಸ್ಥಾನಪನ್ನ ಬಡ್ತಿಗಾಗಿ ದಿನಾಂಕ:14-06-2018ರಂದು ಸ್ಥಳ ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಬಗ್ಗೆ. |
12-06-2018 |
14 |
ಪ್ರಥಮ ದರ್ಜೆ ಸಹಾಯಕರ ಹುದ್ದೆಯಿಂದ ಲೆಕ್ಕಾದೀಕ್ಷಕರ ಹುದ್ದೆಗೆ ಸ್ಥಾನಪನ್ನ ಬಡ್ತಿಗಾಗಿ ದಿನಾಂಕ 14-06-2018 ರಂದು ಸ್ಥಳ ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಬಗ್ಗೆ. |
12-06-2018 |
13 |
ಅಪರ ಆಯುಕ್ತಾಲಯ, ಧಾರವಾಡ - ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:2368/2011ರ ದಿನಾಂಕ:09-02-2017ರ ತೀರ್ಪಿನ ಹಿನ್ನೆಲೆ ಪರಿಷ್ಕೃತ ಜೇಷ್ಟತಾ ಪಟ್ಟಿ - ಪ್ರ.ದ.ಸ | ಅಧೀಕ್ಷಕರು | ಪತ್ರಾಂಕಿತ ವ್ಯವಸ್ಥಾಪಕರು | ಕೌನ್ಸಿಲಿಂಗ್ ಜ್ಞಾಪನ. |
16-04-2018 |
12 |
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನ ಅನುಷ್ಟಾನಗೊಳಿಸಲು ಬೋಧಕೇತರ ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ ಸುತ್ತೋಲೆ. |
05-04-2018 |
11 |
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
28-03-2018 |
10 |
ಎಸ್.ಎಸ್.ಎ ಉತ್ತೀರ್ಣರಾದ ಪ್ರಥಮ ದರ್ಜೆ ಸಹಾಯಕರ ಹುದ್ಧೆಯಿಂದ ಲೆಕ್ಕಾಧೀಕ್ಷಕರ ಹುದ್ದೆಗೆ ನಿಯಮ-32ರಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
17-03-2018 |
09 |
ಬೆರಳಚ್ಚುಗಾರರ ಹುದ್ದೆಯಿಂದ ಶೀಘ್ರಲಿಪಿಗಾರರ ಹುದ್ಧೆಗೆ ನಿಯಮ-32ರಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
16-03-2018 |
08 |
ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯಿಂದ ಪತ್ರಾಂಕಿತ ಸಹಾಯಕರ ಹುದ್ದೆಗೆ ನಿಯಮ-32ರಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. |
16-03-2018 |
07 |
ದಿನಾಂಕ:01-01-2018ರಲ್ಲಿದ್ದಂತೆ ಗ್ರಂಥಪಾಲಕರ ಅಂತಿಮ ಜೇಷ್ಟತಾ ಪಟ್ಟಿ. |
21-02-2018 |
06 |
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಲೆಕ್ಕಾಧೀಕ್ಷಕರ ಅಂತಿಮ ಜೇಷ್ಟತಾ ಪಟ್ಟಿ. |
22-01-2018 |
05 |
ದಿನಾಂಕ:01-01-2018ರಲ್ಲಿದ್ದಂತೆ ಗ್ರಂಥಪಾಲಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ. |
18-01-2018 |
04 |
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಸಹಾಯಕ ನಿರ್ದೇಶಕರು(ವಾಣಿಜ್ಯ ಶಿಕ್ಷಣ) ಅಂತಿಮ ಜೇಷ್ಟತಾ ಪಟ್ಟಿ. |
10-01-2018 |
03 |
ದಿನಾಂಕ:01-01-2018ರಂತೆ ಬೆಂಗಳೂರು ಆಯುಕ್ತಾಲಯದಲ್ಲಿನ ಎಸ್.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಥಮ ದರ್ಜೆ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
06-01-2018 |
02 |
ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್.182.ಎಸ್.ಆರ್.ಆರ್.2011 ದಿನಾಂಕ:06-05-2017ರನ್ವಯ ಪರಿಷ್ಕರಿಸಲಾದ ಬೋಧಕೇತರ ವೃಂದದ ಪತ್ರಾಂಕಿತ ಸಹಾಯಕರ ಅಂತಿಮ ಜೇಷ್ಟತಾ ಪಟ್ಟಿ. |
03-01-2018 |
01 |
2018ನೇ ಸಾಲಿನಲ್ಲಿ(01-01-2018 ರಿಂದ 31-12-2018) 60 ವರ್ಷ ಪೂರೈಸಿ ವಯೋನಿವೃತ್ತರಾಗಲಿರುವ ಲಿಪಿಕ ವೃಂದದ ಅಧಿಕಾರಿಗಳು ಮತ್ತು ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. |
29-12-2017 |