Skip to content
ಮುಖಪುಟ >> ಸೇವಾ ಮಾಹಿತಿ >> ಅಧಿಕಾರಿಗಳು

ಜೇಷ್ಟತಾ ಪಟ್ಟಿ

ಕ್ರ ಸಂ ವಿಷಯ ದಿನಾಂಕ
29
01-01-2013ರಂತೆ ಸಹನಿರ್ದೇಶಕರ ವೃಂದದ ಜೇಷ್ಟತಾ ಪಟ್ಟಿ. 19-07-2014
28
01-01-2012 and 01-01-2013ರನ್ವಯ ಗ್ರೂಪ್ ಬಿ ವಿಶೇಷ ಕೇಡರ್ ಅಧಿಕಾರಿಗಳ ಜೇಷ್ಟತಾ ಪಟ್ಟಿ. 29-05-2014
27
01-01-2013 ಗ್ರೂಪ್ ಬಿ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರ ಜೇಷ್ಟತಾ ಪಟ್ಟಿ. 21-05-2014
26
01-01-2013ರಲ್ಲಿದ್ದಂತೆ ವಿಭಾಗೀಯ ಅಧೀಕ್ಷಕರು, ನೃತ್ಯ, ನಾಟಕ, ಸಂಗೀತ ಜೇಷ್ಟತಾ ಪಟ್ಟಿ. 21-05-2014
25
01-01-2012ರಲ್ಲಿದ್ದಂತೆ ಗ್ರೂಪ್ ಬಿ ಅಧಿಕಾರಿಗಳ ಜೇಷ್ಟತಾ ಪಟ್ಟಿ. 17-05-2014
24
2014ನೇ ಸಾಲಿನಲ್ಲಿ ವಯೋನಿವೃತ್ತರಾಗಲಿರುವ ಗ್ರೂಪ್ ಬಿ ಅಧಿಕಾರಿಗಳ ಪಟ್ಟಿ. 30-01-2014
23
ದಿನಾಂಕ:01-01-2012 ಮತ್ತು 01-01-2013ರಂತೆ ಗ್ರೂಪ್ ಬಿ ವಿಷಯ ಪರಿವೀಕ್ಷಕರು(ದೈಹಿಕ ಶಿಕ್ಷಣ) ಜೇಷ್ಟತಾ ಪಟ್ಟಿ. 31-01-2014
22
ದಿನಾಂಕ:01-01-2012 ಮತ್ತು 01-01-2013ರಂತೆ ಗ್ರೂಪ್ ಬಿ ಡಯಟ್ ಉಪನ್ಯಾಸಕರ ಜೇಷ್ಟತಾ ಪಟ್ಟಿ. 29-01-2014
21
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ 06-12-2013
20
ನಿರ್ದೇಶಕರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ. 17-12-2013
19
ದಿನಾಂಕ:01-01-2012ರಂತೆ ಗ್ರೂಪ್ ಬಿ ಅಧಿಕಾರಿಗಳ ಜೇಷ್ಟತಾ ಪಟ್ಟಿ(ಕರಡು) 04-04-2013
18
ದಿನಾಂಕ:01-01-2012ರಂತೆ ಸಹನಿರ್ದೇಶಕರ ಜೇಷ್ಟತಾ ಪಟ್ಟಿ. 08-03-2013
17
ದಿನಾಂಕ:01-01-2012ರಂತೆ ಉಪನಿರ್ದೇಶಕರ ವೃಂದದ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ. 06-03-2013
16
9ನೇ ಬ್ಲಾಕ್ ಗ್ರೂಪ್ ಬಿ ಅಧಿಕಾರಿಗಳ ಅಂತಿಮ ಜೇಷ್ಟತಾ ಪಟ್ಟಿ 27-9-2006. 04-03-2013
15
ಉಪನಿರ್ದೇಶಕರ ಹುದ್ದೆಯಿಂದ ಸಹನಿರ್ದೇಶಕರ ಹುದ್ದೆಗೆ ಬಡ್ತಿ ಜೇಷ್ಟತಾ ಪಟ್ಟಿ. 29-01-2013
14
ದಿನಾಂಕ:01-01-2012ರಂತೆ ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ. 21-01-2013
13
01-01-2012ರಂತೆ ಸಹನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ 21-01-2013
12
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ ದಿನಾಂಕ:01-01-2009, 01-01-2010, 01-01-2011, 01-01-2012ರಲ್ಲಿದ್ದಂತೆ. 15-09-2012
11
ನಿರ್ದೇಶಕರ ತಾತ್ಕಾಲಿಕ ಜೇಷ್ಟತಾ ಪಟ್ಟಿ.  
10

ಸಹನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ - ತಾತ್ಕಾಲಿಕ | ಅಂತಿಮ | 01-01-2010 | 03-10-2011.

 
09

ಉಪನಿರ್ದೇಶಕರ ಜೇಷ್ಷತಾ ಪಟ್ಟಿ - ತಾತ್ಕಾಲಿಕ | ಅಂತಿಮ | 01-01-2010ರಲ್ಲಿದ್ದಂತೆ | 14-10-2011 | 01-12-2011 | 01-01-2012ರಂತೆ ಅಂತಿಮ.

 
08

ಶಿಕ್ಷಣಾಧಿಕಾರಿಗಳು & ಸಮಾನಾಂತರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ - 01-01-2002ರಲ್ಲಿದ್ದಂತೆ | ತಾತ್ಕಾಲಿಕ | ಅಂತಿಮ | 12-10-2011 | 20-10-2011ರಲ್ಲಿದ್ದಂತೆ ಗ್ರೂಪ್ ಎ ಕಿರಿಯ ವೃಂದದ ಖಾಲಿ ಹುದ್ಧೆ . | 2009, 2010, 2011, 2012.

 
07

ಮಾಜಿ ಪಟ್ಟಣ ಪಂಚಾಯಿತಿ/ಪುರಸಭೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಾಮಾನ್ಯ ಸಂಯೋಜಿತ ಜೇಷ್ಟತಾ ಪಟ್ಟಿ - 01-09-2010 | 18-01-2011 | ಸಂಯೋಜಿತ ಜೇಷ್ಟತಾ ಪಟ್ಟಿಗೆ ತಿದ್ದುಪಡಿ ಆದೇಶ ದಿನಾಂಕ:18-01-2011

 
06
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು & ಸಮಾನಾಂತರ ವೃಂದದ ಅಧಿಕಾರಿಗಳ ಜೇಷ್ಟತಾ ಪಟ್ಟಿ.- 01-11-1956 ರಿಂದ 31-01-1984 | ತಾತ್ಕಾಲಿಕ | ಅಂತಿಮ-31-09-2009 | 01-01-2008ರಲ್ಲಿದ್ದಂತೆ ಗ್ರೂಪ್ ಬಿ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ | ಸರ್ಕಾರಿ ಆದೇಶ ದಿನಾಂಕ:15.06.2011ರಂತೆ | ಪರಿಷ್ಕೃತ ಸರ್ಕಾರಿ ಆದೇಶ ದಿನಾಂಕ:(15.06.2011)04-08-2011 .  
05

ವಿಭಾಗೀಯ ಅಧೀಕ್ಷಕರು ದೈಹಿಕ ಶಿಕ್ಷಣ - ತಾತ್ಕಾಲಿಕ | ಅಂತಿಮ.

 
04
ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು - ತಾತ್ಕಾಲಿಕ | ಅಂತಿಮ | 29-09-2009ರಲ್ಲಿದ್ದಂತೆ ಜೇಷ್ಟತಾ ಪಟ್ಟಿ  
03
ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರ ಅಂತಿಮ ಜೇಷ್ಟತಾ ಪಟ್ಟಿ - 01-01-2011ರಂತೆ.  
02

ನೃತ್ಯ, ನಾಟಕ ಮತ್ತು ಸಂಗೀತ ವಿಭಾಗೀಯ ಅಧೀಕ್ಷಕರು - ತಾತ್ಕಾಲಿಕ | ಅಂತಿಮ.

 
01
ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕರು - ತಾತ್ಕಾಲಿಕ | ಅಂತಿಮ.  

 

ಕಾಲಮಿತಿ ಬಡ್ತಿ

ಕ್ರ ಸಂ 15 ವರ್ಷಗಳ ಕಾಲಮಿತಿ ಬಡ್ತಿ ದಿನಾಂಕ
07
ಗ್ರೂಪ್ ಬಿ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ 15 ವರ್ಷದ ಕಾಲಮಿತಿ ಬಡ್ತಿ ಮಂಜೂರಾತಿ ಬಗ್ಗೆ. 03-09-2014
06
ಗ್ರೂಪ್ ಬಿ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ 15 ವರ್ಷದ ಕಾಲಮಿತಿ ಬಡ್ತಿ ಮಂಜೂರಾತಿ ಬಗ್ಗೆ. 24-06-2014
05
1994ನೇ ಸಾಲಿನ ಗ್ರೂಪ್ ಬಿ ಅಧಿಕಾರಿಗಳು 15 ವರ್ಷದ ಕಾಲಮಿತಿ ಬಡ್ತಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸುತ್ತೋಲೆ. 20-06-2014
04
15 ವರ್ಷಗಳ ಕಾಲಮಿತಿ ಬಡ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸುತ್ತೋಲೆ. 26-04-2014
03
ಗ್ರೂಪ್ ಬಿ ಅಧಿಕಾರಿಗಳು ಮತ್ತು ಸಮಾನಾಂತರ ವೃಂದ - 05-08-2011.  
02
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದ - 22-09-2010.  
01
ಬೆಂಗಳೂರು & ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದ.  
ಕ್ರ ಸಂ 10 ವರ್ಷಗಳ ಕಾಲಮಿತಿ ಬಡ್ತಿ ದಿನಾಂಕ
04
ಗ್ರೂಪ್ ಬಿ ಅಧಿಕಾರಿಗಳು ಮತ್ತು ಸಮಾನಾಂತರ ವೃಂದ - 05-08-2011.  
03
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು & ಸಮಾನಾಂತರ ವೃಂದ - 23-09-2010.  
02
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದ.  
01
ಧಾರವಾಡ ವಿಭಾಗ - ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದ - ದಿನಾಂಕ:28-07-2010.  

 

ಬಡ್ತಿ

ಕ್ರ ಸಂ ವಿಷಯ ದಿನಾಂಕ
53
ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಿದ ಸಂಬಂಧ ಹೊರಡಿಸಲಾದ ಸುತ್ತೋಲೆ. 29-11-2014
52
ಉಪನಿರ್ದೇಶಕರ ಹುದ್ದೆಯಿಂಧ ಸಹನಿರ್ದೇಶಕರ ಹುದ್ದೆಗೆ ಬಡ್ತಿ ದಿನಾಂಕ:26-09-2014. 14-11-2014
51
ಸಹಾಯಕ ಶಿಕ್ಷಕರು ಗ್ರೇಡ್-2 ಹುದ್ಧೆಯಿಂಧ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಹುದ್ಧೆಗೆ ಸ್ಥಾನಪನ್ನ ಬಡ್ತಿ. 31-10-2014
50
ಸಹನಿರ್ದೇಶಕರ ವೃಂದದ ಹುದ್ಧೆಯಿಂದ ನಿರ್ದೇಶಕರ ಹುದ್ಧೆಗೆ ಬಡ್ತಿ ಆದೇಶ ದಿನಾಂಕ:21-08-2014. 25-08-2014
49
ಶಿಕ್ಷಣಾಧಿಕಾರಿಗಳ ವೃಂದದ ಹುದ್ಧೆಯಿಂಧ ಉಪನಿರ್ದೇಶಕರ ವೃಂದದ ಹುದ್ಧೆಗೆ ಬಡ್ತಿ ದಿನಾಂಕ:02-08-2014. 02-08-2014
48
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಯಿಂಧ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ. 10-07-2014
47
ಉಪನಿರ್ದೇಶಕರ ವೃಂದದ ಹುದ್ಧೆಯಿಂದ ಸಹನಿರ್ದೇಶಕರ ವೃಂದದ ಹುದ್ಧೆಗೆ ಬಡ್ತಿ ಪಟ್ಟಿ ದಿನಾಂಕ:24-06-2014. 24-06-2014
46
ಗ್ರೇಡ್-2 ಪ್ರೌಢಶಾಲಾ ಶಿಕ್ಷಕರಿಗೆ ಗ್ರೂಪ್ ಬಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ. 14-11-2013
45
24-10-2013
44
22-10-2013
43
ಗ್ರೂಪ್ ಬಿ ಅಧಿಕಾರಿಗಳಿಗೆ ನಿಯಮ-32ರಡಿ ಬಡ್ತಿ ನೀಡುವ ಬಗ್ಗೆ ದಿನಾಂಕ:07-10-2013. 21-10-2013
42
ಉಪನಿರ್ದೇಶಕರು ಮತ್ತು ಸಮಾನಾಂತರ ಹುದ್ಧೆಯಿಂದ ಸಹನಿರ್ದೇಶಕರು ಹಾಗೂ ಸಮಾನಾಂತರ ಹುದ್ಧೆಗೆ ಬಡ್ತಿ ಪಟ್ಟಿ ದಿನಾಂಕ:12-09-2013. 12-09-2013
41
ಗ್ರೂಪ್ ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿಗಳನ್ನು ಉಪನಿರ್ದೇಶಕರ ವೃಂದಕ್ಕೆ ಬಡ್ತಿ ನೀಡುವ ಬಗ್ಗೆ ಸುತ್ತೋಲೆ. 30-08-2013
40
ಸ್ಥಾನಪನ್ನ ಬಡ್ತಿ ನೀಡುವ ಸಲುವಾಗಿ ಹಾಲಿ ನಿಯಮ-32ರಡಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಎ ಅಧಿಕಾರಿಳ ಮಾಹಿತಿ ಒದಗಿಸುವ ಬಗ್ಗೆ ಜ್ಞಾಪನ. 28-08-2013
39
ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಹುದ್ಧೆಯಿಂದ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ ಪಟ್ಟಿ. 17-06-2013
38
ಗ್ರೂಪ್ ಎ(ಕ್ಷೇತ್ರ ಶಿಕ್ಷಣಾಧಿಕಾರಿಗಳ ವೃಂದದ) ಅಧಿಕಾರಿಗಳ ಬಡ್ತಿ(ನಿಯಮ-32) 26-04-2013
38
ಗ್ರೂಪ್ ಬಿ ಅಧಿಕಾರಿ ವೃಂದದಿಂದ ಗ್ರೂಪ್ ಎ ಅಧಿಕಾರಿ ವೃಂದಕ್ಕೆ ಬಡ್ತಿ ದಿನಾಂಕ:20-03-2017. 20-03-2013
37
ಗ್ರೂಪ್ ಬಿ ವೃಂದದಿಂದ ಗ್ರೂಪ್ ಎ ಕಿರಿಯ ಶ್ರೇಣಿ ಹುದ್ಧೆಗೆ ಬಡ್ತಿ ಅರ್ಹತಾ ಪಟ್ಟಿ ಮತ್ತು ಕೌನ್ಸಿಲಿಂಗ್ ದಿನಾಂಕ ಕುರಿತಂತೆ ಅಧಿಕೃತ ಜ್ಞಾಪನ. 16-02-2013
36
ಕ್ಷೇತ್ರ ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಹುದ್ದೆಗಳಿಗೆ ಬಡ್ತಿ ಆದೇಶ. 05-01-2013
35
ಉಪನಿರ್ದೇಶಕರು ಮತ್ತು ಸಮಾನಾಂತರ ಹುದ್ಧೆಯ ಅಧಿಕಾರಿಗಳಿಗೆ ಸಹನಿರ್ದೇಶಕರ ಹುದ್ಧೆಗೆ ಬಡ್ತಿ. 26-12-2012
34
ಸಹನಿರ್ದೇಶಕರು ಮತ್ತು ಸಮಾನಾಂತರ ಹುದ್ಧೆಯಿಂದ ನಿರ್ದೇಶಕರ ಹುದ್ಧೆಗೆ ಬಡ್ತಿ. 06-12-2012
33
ಕ್ಷೇತ್ರ ಶಿಕ್ಷಣಾಧಿಕಾರಿಗಳು & ಸಮಾನಾಂತರ ವೃಂದದ ಅಧಿಕಾರಿಗಳಿಗೆ ಉಪನಿರ್ದೇಶಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ. 06-11-2012
32
ಗ್ರೂಪ್ ಬಿ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ಪಟ್ಟಿ ದಿನಾಂಕ:3-7-2007. 05-11-2012
31
ಗ್ರೂಪ್ ಬಿ ಅಧಿಕಾರಿಗಳಿಗೆ ಬಡ್ತಿ ದಿನಾಂಕ:30-09-1993. 20-10-2012
30
ಶಿಕ್ಷಣಾಧಿಕಾರಿಗಳು & ಸಮಾನಾಂತರ ವೃಂದದ ಅಧಿಕಾರಿಗಳಿಗೆ ನಿಯಮ-32ರಡಿ ಬಡ್ತಿ ದಿನಾಂಕ:21-06-1999. 20-10-2012
29
ಉಪನಿರ್ದೇಶಕರು & ಸಮಾನಾಂತರ ವೃಂದದ ಅಧಿಕಾರಿಗಳಿಗೆ ಸಹನಿರ್ದೇಶಕರ ವೃಂದಕ್ಕೆ ಬಡ್ತಿ. 12-10-2012
28
ಗ್ರೂಪ್ ಬಿ ಅಧಿಕಾರಿಗಳಿಗೆ(3ನೇ ತಂಡ) ಗ್ರೂಪ್ ಎ ಕಿರಿಯ ಶ್ರೇಣಿಗೆ ನಿಯಮ-32ರಡಿಯಲ್ಲಿ ಬಡ್ತಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 27-09-201
27
ದಿನಾಂಕ:13-09-2012ರಲ್ಲಿ ಪ್ರಕಟಿಸಲಾದಂತೆ ಸ್ಥಾನಪನ್ನ ಬಡ್ತಿಗಾಗಿ ಪ್ರಸ್ತಾವನೆ ಸಲ್ಲಿಸಬೇಕಾದ ಗ್ರೂಪ್ ಬಿ ಅಧಿಕಾರಿಗಳ ಪಟ್ಟಿ. 18-09-2012
26
13-09-2012
25
ಬೆಂಗಳೂರು ಆಯುಕ್ತಾಲಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ಧೆಇಂದ ಗ್ರೂಪ್ ಬಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ತಿದ್ದುಪಡಿ ಆದೇಶ. 03-09-2012
24
ಬೆಂಗಳೂರು ಆಯುಕ್ತಾಲಯದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ಧೆಯಿಂದ ಗ್ರೂಪ್ ಬಿ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ. 27-08-2012
23
ಧಾರವಾಡ ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ಧೆಯಿಂದ ಗ್ರೂಪ್ ಬಿ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ. 27-08-2012
22
ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಹುದ್ಧೆಯಿಂದ ಗ್ರೂಪ್ ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ- ಕೌನ್ಸಿಲಿಂಗ್ ಪಟ್ಟಿ | ನಕಲಿ ಕೌನ್ಸಿಲಿಂಗ್ ಪಟ್ಟಿ. 18-08-2012
21
ಬೆಳಗಾಂ ವಿಭಾಗದ ನಿಯಮ-32ರಡಿ ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ. 06-08-2012
20
ಬೆಂಗಳೂರು & ಮೈಸೂರು ವಿಭಾಗದ ನಿಯಮ-32ರಡಿ ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ. 06-08-2012
19
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ಹುದ್ಧೆಯಿಂದ ಉಪನಿರ್ದೇಶಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ ಆದೇಶ. 15-06-2012
18
ಗ್ರೇಡ್-1 ವೃತ್ತಿ ಶಿಕ್ಷಕರಿಗೆ ವಿಷಯ ಪರಿವೀಕ್ಷಕರು, ವೃತ್ತಿ ವೃಂದಕ್ಕೆ ಶಿಕ್ಷಣ ಸ್ಥಾನಪನ್ನ ಬಡ್ತಿ. 13-06-2012
17
ಗ್ರೇಡ್-1 ವೃತ್ತಿ ಶಿಕ್ಷಕರಿಗೆ ವಿಷಯ ಪರಿವೀಕ್ಷಕರು, ವೃತ್ತಿ ಶಿಕ್ಷಣ ವೃಂದಕ್ಕೆ ಸ್ಥಾನಪನ್ನ ಬಡ್ತಿ. 17-05-2012
16
ನಿಯಮ-32ರನ್ವಯ ಕಾರ್ಯನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ. 16-05-2012
15
ಗ್ರೇಡ್-1 ವೃತ್ತಿ ಶಿಕ್ಷಕರಿಗೆ ವಿಷಯ ಪರಿವೀಕ್ಷಕರು, ವೃತ್ತಿ ಶಿಕ್ಷಣ ವೃಂದಕ್ಕೆ ಸ್ಥಾನಪನ್ನ ಬಡ್ತಿನೀಡಲು ಕೌನ್ಸಿಲಿಂಗ್ ಗಾಗಿ ಅಧಿಕೃತ ಜ್ಞಾಪನ 14-05-2012
14
ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಗ್ರೇಡ್-2 ಪ್ರೌಢಶಾಲಾ ಶಿಕ್ಷಕರಿಗೆ ಗ್ರೂಪ್ ಬಿ ಹುದ್ಧೆಗೆ ಬಡ್ತಿ 05-05-2012
13
ಸಹನಿರ್ದೇಶಕರು ಮತ್ತು ಸಮಾನಾಂತರ ಹುದ್ಧೆಗೆ ಬಡ್ತಿ ಅರ್ಹತೆ ಹೊಂದಿರುವ ಉಪನಿರ್ದೇಶಕರ ಜೇಷ್ಟತಾ ಪಟ್ಟಿ. 25-04-2012
12
02-04-2012
11
ಜಿಲ್ಲೆಗಳಲ್ಲಿನ ಉನ್ನತೀಕರಿಸಿದ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರ ಹುದ್ಧೆಗೆ ಬಡ್ತಿ ನೀಡುವ ಬಗ್ಗೆ. 20-03-2012
10
ಧಾರವಾಡ ಆಯುಕ್ತಾಲಯ- ಪ್ರೌಢಶಾಲಾ ಮುಖ್ಯ ಶಿಕ್ಷಕರ ಬಡ್ತಿಗೆ ವಾರ್ಷಿಕ ಕಾರ್ಯನಿರ್ವಹಣಾ ವರದಿ ನೀಡುವ ಬಗ್ಗೆ.  
09
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದಿಂದ ಉಪನಿರ್ದೇಶಕರ ವೃಂದಕ್ಕೆ ಬಡ್ತಿ ದಿನಾಂಕ:21/01/2011  
08
ಸಹನಿರ್ದೇಶಕರು ಮತ್ತು ಸಮಾನಾಂತರ ವೃಂದದ ಹುದ್ದೆಗೆ ಬಡ್ತಿ| ದಿನಾಂಕ:09-12-2010 | ದಿನಾಂಕ:16/17-05-2011 | ದಿನಾಂಕ:18-04-2012 19-04-2012
07
ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಹುದ್ದೆಗಳಿಗೆ ಬಡ್ತಿ - 04-05-2011 | 08-12-2011.  
06
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗಳಿಗೆ ಬಡ್ತಿ | ದಿನಾಂಕ:23-07-2010 | ಗ್ರೂಪ್ ಎ ಅಧಿಕಾರಿಗಳ ಬಡ್ತಿ ಪ್ರಸ್ತಾವನೆ ದಿನಾಂಕ:27-11-2010 | ಗ್ರೂಪ್ ಎ ಅಧಿಕಾರಿಗಳ ಬಡ್ತಿ ಪ್ರಸ್ತಾವನೆ ದಿನಾಂಕ:01-12-2010 | ಗ್ರೂಪ್ ಎ ಕಿರಿಯ ಶ್ರೇಣಿ ಅಧಿಕಾರಿಗಳ ಬಡ್ತಿ ದಿನಾಂಕ 20-12-2010 | ಸ್ಥಾನಪನ್ನ ಬಡ್ತಿ ದಿನಾಂಕ: 31-07-2011 | ಗ್ರೂಪ್ ಎ ಕಿರಿಯ ಶ್ರೇಣಿ ಅಧಿಕಾರಿಗಳ ಸ್ಥಾನಪನ್ನ ಬಡ್ತಿ ದಿನಾಂಕ:06-09-2011 | ಗ್ರೂಪ್ ಎ ಕಿರಿಯ ಶ್ರೇಣಿ ಅಧಿಕಾರಿಗಳ ಖಾಲಿ ಹುದ್ದೆ ದಿನಾಂಕ:28-10-2011ರಲ್ಲಿದ್ದಂತೆ | ಗ್ರೂಪ್ ಎ ಅಧಿಕಾರಿಗಳ ಬಡ್ತಿ & ಕೌನ್ಸಿಲಿಂಗ್ ಪಟ್ಟಿ ದಿನಾಂಕ:03-11-2011 | ಶಿಕ್ಷಣಾಧಿಕಾರಿಗಳ ಹುದ್ಧೆಯಿಂಧ ಉಪನಿರ್ದೇಶಕರ ಹುದ್ಧೆಗೆ ಬಡ್ತಿ ದಿನಾಂಕ:18-02-2012 | ಶಿಕ್ಷಣಾಧಿಕಾರಿಗಳ ಹುದ್ಧೆಯಿಂಧ ಉಪನಿರ್ದೇಶಕರ ಹುದ್ಧೆಗೆ ಬಡ್ತಿ ದಿನಾಂಕ:08-03-2012.  
05
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಬಡ್ತಿ ದಿನಾಂಕ - 11-12-2007 | 19-11-2011 | 2ನೇ ಪಟ್ಟಿ ಬಡ್ತಿ ದಿನಾಂಕ:15-09-2010  
04
ಗ್ರೇಡ್-2 ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಗ್ರೂಪ್ ಬಿ ಹುದ್ಧೆಗಳಿಗೆ ಸ್ಥಾನಪನ್ನ ಬಡ್ತಿ ದಿನಾಂಕ - 19-08-09 | 14-07-2010  
03
ವಿಭಾಗೀಯ ಅಧೀಕ್ಷಕರು ದೈಹಿಕ ಶಿಕ್ಷಣ ಹುದ್ಧೆಗೆ ಬಡ್ತಿ  
02
ವೃತ್ತಿ ಶಿಕ್ಷಕರು ಗ್ರೇಡ್-1 ಹುದ್ಧೆಯಿಂದ ಗ್ರೂಪ್ ಬಿ ಡಯಟ್ ಉಪನ್ಯಾಸಕರ ಹುದ್ಧೆಗೆ ಸ್ಥಾನಪನ್ನ ಬಡ್ತಿ ದಿನಾಂಕ:08-08-2011  
01
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿನ ದೈಹಿಕ ಶಿಕ್ಷಣ ಅಧೀಕ್ಷಕರು  

 

ವರ್ಗಾವಣೆ ಮಾಹಿತಿ

ಕ್ರ ಸಂ ವಿಷಯ ದಿನಾಂಕ
32
ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:25-11-2014. 01-12-2014
31
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:25-11-2014. 01-12-2014
30
ಸಹನಿರ್ದೇಶಕರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:12-09-2014. 25-09-2014
29
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:02-08-2014. 04-08-2014
28
ಉಪನಿರ್ದೇಶಕರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:02-08-2014. 02-08-2014
27
ಸಹನಿರ್ದೇಶಕರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:24-06-2014. 24-06-2014
26
2013-14ನೇ ಸಾಲಿನ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ. 23-10-2013
25
2013-14ನೇ ಸಾಲಿನ ಉಪನಿರ್ದೇಶಕರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ. 19-10-2013
24
ಡಯಟ್ ಹಿರಿಯ ಉಪನ್ಯಾಸಕರ ವರ್ಗಾವಣೆ ದಿನಾಂಕ:20-03-2013. 03-04-2013
23
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:20-03-2013. 03-04-2013
22
ಸಹನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ. 18-12-2012
21
ನಿರ್ದೇಶಕರ ವೃಂದದ ಅಧಿಕಾರಿಗಳ ವರ್ಗಾಪಣೆ ಪಟ್ಟಿ. 06-12-2012
20
ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ದಿನಾಂಕ:05-11-2012. 08-11-2012
19
ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ. 06-11-2012
18
ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ 31-10-2012
17
ಸಹನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ. 12-10-2012
16
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ಧೆಗಳ ಮಾಹಿತಿ. 22-08-2012
15
ಗ್ರೂಪ್ ಸಿ ವಲಯದಲ್ಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಎ & ಬಿ ವಲಯಕ್ಕೆ ವರ್ಗಾವಣೆ. 17-08-2012
14
3 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಬಿ.ಆರ್.ಸಿ.ಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ. 24-07-2012
13
ಪರೀಕ್ಷೆ ಮೂಲಕ ಅರ್ಹತೆಯನ್ನು ಹೊಂದಿದ ಮುಖ್ಯ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಬಿ.ಆರ್.ಸಿ. ಹುದ್ಧೆಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ. 24-07-2012
12
2012-13ನೇ ಸಾಲಿನ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ. 11-07-2012
11
2012-13ನೇ ಸಾಲಿನ ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ 11-07-2012
10
2012-13ನೇ ಸಾಲಿನ ಉಪನಿರ್ದೇಶಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ. 15-06-2012
09
2012-13ನೇ ಸಾಲಿನ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ. 15-06-2012
08
2012-13ನೇ ಸಾಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಗ್ರೂಪ್ ಬಿ ಅಧಿಕಾರಿಗಳ ಪರಸ್ಪರ ವರ್ಗಾವಣೆ ಪಟ್ಟಿ. 07-05-2012
07
ಎಸ್.ಎಸ್.ಎ.ಯಿಂದ ನಡೆಸಲಾದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗ್ರೂಪ್ ಬಿ ಅಧಿಕಾರಿಗಳನ್ನು ಬಿ.ಆರ್.ಸಿ. ಹುದ್ಧೆಗೆ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ. 25-04-2012
06
ಬಿ.ಆರ್.ಸಿ. ಹುದ್ಧೆಯಲ್ಲಿ 3 ವರ್ಷ ಪೂರ್ಣಗೊಳಿಸಿದ ಗ್ರೂಪ್ ಬಿ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ. 25-04-2012
05
ಸಹನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ - ದಿನಾಂಕ:12-09-2011.  
04
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ - ಜೂನ್ 2010 | ದಿನಾಂಕ:14-07-2010 | ದಿನಾಂಕ:04-05-2011 | 08-12-2011.  
03
ಶಿಕ್ಷಣಾಧಿಕಾರಿಗಳು & ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಪಟ್ಟಿ - 2010-11ನೇ ಸಾಲಿನ ವರ್ಗಾವಣಾ ಪಟ್ಟಿ | ದಿನಾಂಕ:30-11-2010 | ದಿನಾಂಕ:18-05-2011 | ದಿನಾಂಕ:30-06-2011 | ದಿನಾಂಕ:18-07-2011 | ಗ್ರೂಪ್ ಬಿ ಅಧಿಕಾರಿಗಳ ವರ್ಗಾವಣೆ ಪಟ್ಟಿ ದಿನಾಂಕ:26.08.2011.  
02
ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು & ಸಮಾನಾಂತರ ವೃಂದದ ಅಧಿಕಾರಿಗಳು - 2010-11ನೇ ಸಾಲಿನ ವರ್ಗಾವಣೆ ಪಟ್ಟಿ | ಪರಸ್ಪರ ವರ್ಗಾವಣೆ | ಅಂತರ್ ವಿಭಾಗ ವರ್ಗಾವಣೆ.  
01
2011-12ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು & ಸಮಾನಾಂತರ ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶ - ವಿಭಾಗದೊಳಗಿನ | ವಿಭಾಗದ ಹೊರಗಿನ | ಪರಸ್ಪರ ವರ್ಗಾವಣೆ ಆದೇಶ.  

 

ಸುತ್ತೋಲೆಗಳು

ಕ್ರ ಸಂ ವಿಷಯ ದಿನಾಂಕ
79
ಶ್ರೀ ಸಿ.ಹನುಮಂತು, ಉಪ ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಆನವಟ್ಟಿ, ಸೊರಬ ತಾ: ಶಿವಮೊಗ್ಗ ಜಿಲ್ಲೆ ಇವರ ಮೇಲೆ ಶಿಸ್ತು ಕ್ರಮ ಕುರಿತು. 23-12-2014
78
ಕರ್ನಾಟಕ ಸಾರ್ವಜನಿಕ ಉದ್ಯೋಗ ನಿಯಮಗಳು 2013ರಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸ್ಥಳೀಯ ವೃಂದಕ್ಕೆ ಸೇರಲು ಇಚ್ಚಿಸುವ ಗ್ರೂಪ್ ಬಿ, ಸಿ & ಡಿ ನೌಕರರಿಂದ ಅರ್ಜಿ ಆಹ್ವಾನಿಸುವ ಬಗ್ಗೆ. 08-12-2014
77
ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹದ್ದೆಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ಜಿಲ್ಲಾ ಉಪನಿರ್ದೇಶಕರುಗಳಿಗೆ ಬರೆದ ಪತ್ರ. 18-11-2014
76
ಖಾಯಂಪೂರ್ವ ಸೇವಾವಧಿ ಘೋಷಣೆಗಾಗಿ ಸಲ್ಲಿಸಬೇಕಾದ ಮಾಹಿತಿಗಳ ಕುರಿತ ಚೆಕ್ ಲಿಸ್ಟ್ ಹಾಗೂ ಸುತ್ತೋಲೆ. 10-09-2014
75
ಉಪನಿರ್ದೇಶಕರ ಹುದ್ದೆಯಿಂಧ ಸಹನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ ಮಾಹಿತಿ ಕೋರಿ ಬರೆದ ಪತ್ರ. 08-09-2014
74
7 ತಿಂಗಳ ನ್ಯೂಪ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಕುರಿತು. 07-08-2014
73
24-07-2014 ರಿಂದ 27-07-2014ರವರೆಗೆ ಆಡಳಿತ ತರಬೇತಿ ಸಂಸ್ಥೇ, ಮೈಸೂರಿನಲ್ಲಿ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 19-07-2014
72
ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳಿಗೆ ಉಪನಿರ್ದೇಶಕರಾಗಿ ಬಡ್ತಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಪತ್ರ. 18-07-2014
71
ನಿವೃತ್ತ ಸಿಬ್ಬಂದಿ/ಶಿಕ್ಷಕರು ಹಾಗೂ ಅಧಿಕಾರಿಗಳ ಬಾಕಿ ಪಿಂಚಿಣಿ ಪ್ರಸ್ತಾವನೆಗಳ ಮಾಹಿತಿ ನೀಡುವ ಬಗ್ಗೆ. 27-06-2014
70
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:09-06-2014 ರಿಂದ 11-06-2014ರವರೆಗೆ ನಡೆಯಲಿರುವ ಮಾಸ್ಟರ್ ತರಬೇತುದಾರರ ತರಬೇತಿಗಾಗಿ ಇಲಾಖಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಜ್ಞಾಪನ. 07-06-2014
69
ಗ್ರೇಡ್-2 ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಹುದ್ದೆಯಿಂದ ಗ್ರೂಪ್ ಬಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಉಪನಿರ್ದೇಶಕರಿಗೆ ಬರೆದ ಪತ್ರ ಹಾಗೂ ನಮೂನೆ. 24-05-2014
68
ಉಪನಿರ್ದೇಶಕರ ವೃಂದದ ಅಧಿಕಕಾರಿಗಳಿಗೆ ಸಹನಿರ್ದೇಶಕರ ಹುದ್ಧೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 07-05-2014
67
ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳಿಗೆ ಉಪನಿರ್ದೇಶಕರ ಹುದ್ಧೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 07-05-2014
66
2014ನೇ ಸಾಲಿನಲ್ಲಿ ನಿವೃತ್ತರಾಗಲಿರುವ ಗ್ರೂಪ್ ಎ ಅಧಿಕಾರಿಗಳ ಪಟ್ಟಿ |ಹೆಚ್ಚುವರಿ ಪಟ್ಟಿ. 26-04-2014
65
"ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಯಲ್ಲಿ ನಾವೀನ್ಯತೆಗಳನ್ನೊಳಗೊಂಡ ರಾಷ್ಟ್ರೀಯ ಯೋಜನೆ" - ನ್ಯೂಪಾದಿಂದ ಆಡಳಿತ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 22-01-2015
64
ಅಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:17-01-2013 ರಿಂದ 18-01-2013ವರೆಗೆ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 16-01-2014
63
ಪಾಸ್ ಪೋರ್ಟ್ ಚೆಕ್ ಲಿಸ್ಟ್ ನಮೂನೆ. 21-11-2013
63
2014ನೇ ಸಾಲಿನಲ್ಲಿ 60 ವರ್ಷಗಳನ್ನು ಪೂರ್ಣಗೊಳಿಸಿದ ಗ್ರೂಪ್ ಎ & ಬಿ ಅಧಿಕಾರಿಗಳ(ಸ್ಥಾನ ಪನ್ನ) ಮಾಹಿತಿಯನ್ನು ಒದಗಿಸುವ ಬಗ್ಗೆ. 23-10-2013
62
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆಯಲಿರುವ ಆಡಳಿತ ಅಭಿವೃದ್ಧಿ ಕಾರ್ಯಕ್ರಮಕ್ಕೆ(ಎಂ.ಡಿ.ಪಿ) ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 21-11-2013
61
'ಕೆ.ಜಿ.ಎಸ್.ಸಿ. ಕಾಯ್ದೆ 2011 ಸೇರಿದಂತೆ ಸೇವೋತ್ತಮ ಮೂಲೋದ್ಧೇಶ" ಕುರಿತಂತೆ ದಿನಾಂಕ:28-10-2013 ರಿಂದ 30-10-2013ರವರೆಗೆ ಅಧಿಕಾರಿಗಳಿಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ. 25-10-2013
60
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಏರ್ಪಡಿಸಲಾದ "ಲಿಂಗ ಸೂಕ್ಷ್ಮ ಬಜೆಟ್ ಸಮಸ್ಯೆಗಳು ಮತ್ತು ದೃಷ್ಟಿಕೋನ ಕಾರ್ಯಾಗಾರ"ದಲ್ಲಿ ಭಾಗವಹಿಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 03-10-2013
59
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:26-09-2013 ರಿಂದ 27-09-2013ರವರೆಗೆ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 24-09-2013
58
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ದಿನಾಂಕ:23-09-2013 ರಿಂದ 24-09-2013ರವರೆಗೆ ನಡೆಯಲಿರುವ ಸಕಾಲ ತರಬೇತಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 21-09-2013
57
ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಏರ್ಪಡಿಸಲಾದ "ಲಿಂಗ ಸೂಕ್ಷ್ಮ ಬಜೆಟ್ ಸಮಸ್ಯೆಗಳು ಮತ್ತು ದೃಷ್ಟಿಕೋನ ಕಾರ್ಯಾಗಾರ"ದಲ್ಲಿ ಭಾಗವಹಿಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 19-09-2013
56
ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರಿನ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು. 01-08-2013
55
ಮಳೆ ನೀರು ಕುಯ್ಲು ತರಬೇತಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 10-07-2013
54
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ(4ನೇ ತಂಡ) ನಿಯಮ 32ರಡಿ ಶಿಕ್ಷಣಾಧಿಕಾರಿಗಳ ವೃಂದದ ಅಧಿಕಾರಿಗಳಾಗಿ ಬಡ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 15-06-2013
53
ಕರ್ನಾಟಕ ಸರ್ಕಾರಿ ಸಿಬ್ಬಂದಿ ವರ್ಗದವರ ವಾರ್ಷಿಕ ಕಾರ್ಯನಿರ್ವಹಣಾ ವರದಿ ನಮೂನೆ. 12-06-2013
52
ಗ್ರೂಪ್-1 ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಬರೆಯುವ ಪ್ರಾಧಿಕಾರಿಗಳನ್ನು ಹಾಗೂ ಅಭಿರಕ್ಷಣಾ ಪ್ರಾಧಿಕಾರಿಗಳನ್ನು ಗುರುತಿಸಿ ಆದೇಶ ಹೊರಡಿಸುವ ಬಗ್ಗೆ. 12-06-2013
51
2013ನೇ ಸಾಲಿನಲ್ಲಿ ವಯೋನಿವೃತ್ತರಾಗಲಿರುವ ಗ್ರೂಪ್ ಎ ಅಧಿಕಾರಿಗಳ ಮಾಹಿತಿ. 12-06-2013
50
ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಮುಖ್ಯ ಶಿಕ್ಷಕರಿಗೆ ಸ್ಥಾನಪನ್ನ ಬಡ್ತಿ ನೀಡುವ ಸಲುವಾಗಿ ಮಾಹಿತಿ ಒದಗಿಸಲು ಸೂಚಿಸಿ ಪತ್ರ. 21-05-2013
49
2013ನೇ ಸಾಲಿನಲ್ಲಿ ವಯೋನಿವೃತ್ತರಾಗಲಿರುವ ಗ್ರೂಪ್ ಬಿ ಅಧಿಕಾರಿಗಳ ಪಟ್ಟಿ. 31-01-2013
48
ದಿನಾಂಕ:11-01-2012ರಂದು ನಡೆಯಲಿರುವ ಐ.ಟಿ. ಫಾರ್ ಛೇಂಜ್ ಕಾರ್ಯಾಗಾರಕ್ಕೆ ಗ್ರೂಪ್ ಎ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 08-01-2012
47
ಸಾರ್ವಜನಿಕ ಶಿಕ್ಷಣ ಇಲಾಖೆಯ ವಾರ್ಷಿಕ ವರದಿಗಳ ಪರಿಶೀಲನಾ ಪ್ರಾಧಿಕಾರಿಗಳನ್ನು ಗುರುತಿಸಿ ಆದೇಶ ಹೊರಡಿಸುವ ಬಗ್ಗೆ. 20-10-2012
46
03-10-2012 ರಿಂದ 04-10-2012ರವರೆಗೆ ಸಕಾಲ 2011 ತರಬೇತಿಯನ್ನು ಆಡಳಿತ ತರಬೇತಿ ಕೇಂದ್ರ ಆಯೋಜಿಸಿರುವ ಬಗ್ಗ ಸುತ್ತೋಲೆ. 29-09-2012
45
 ಗ್ರೇಡ್-2 ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಗ್ರೂಪ್ ಬಿ ಅಧಿಕಾರಿಗಳ ಹುದ್ದೆಗೆ ಹಾಜರಾತಿ ವರದಿ. 28-09-2012
44
03-10-2012 ರಿಂದ 05-10-2012ರವರೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆಯಲಿರುವ ಅಧಿಕಾರಿಗಳಿಗೆ ತರಬೇತಿ ಕುರಿತ ಸುತ್ತೋಲೆ. 27-09-2012
43
20-09-2012 ರಿಂದ 22-09-2012ರವರೆಗೆ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ನಡೆಯಲಿರುವ ಅಧಿಕಾರಿಗಳಿಗೆ ತರಬೇತಿ ಕುರಿತ ಸುತ್ತೋಲೆ. 17-09-2012
42
ಗ್ರೂಪ್ ಬಿ ಅಧಿಕಾರಿಗಳ ಸಂಖ್ಯಾತಿರಿಕ್ತ(ಸೂಪರ್ ನ್ಯೂಮರರಿ) ಹುದ್ಧೆಗಳನ್ನು ಸೃಜಿಸುವ ಬಗ್ಗೆ. 03-09-2012
41
ದಿನಾಂಕ:29-08-2012ರಂತೆ ಗ್ರೂಪ್ ಬಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ಧೆಗಳು. 29-08-2012
40
ದಿನಾಂಕ:28-08-2012ರಲ್ಲಿದ್ದಂತೆ ಗ್ರೂಪ್ ಬಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ಧೆಗಳು. 28-08-2012
39
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ 629 ಅಭ್ಯರ್ಥಿಗಳ ಕೌನ್ಸಿಲಿಂಗ್ ಗಾಗಿ ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ ಆಯುಕ್ತಾಲಯಗಳ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ವಿವರ. 27-08-2012
38
2012ನೇ ಸಾಲಿನ ವರ್ಗಾವಣೆಗಾಗಿ ಸಿ ವಲಯಕ್ಕಾಗಿ ಧಾರವಾಡ ವಿಭಾಗದ ಗ್ರೂಪ್ ಬಿ ಅಧಿಕಾರಿಗಳ ಅಂತಿಮ ಆದ್ಯತಾ ಪಟ್ಟಿ. 16-08-2012
37
ಸಿ ವಲಯದಿಂದ ಎ & ಬಿ ವಲಯಕ್ಕೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆಗೆ ಅಂತಿಮ ಆದ್ಯತಾ ಪಟ್ಟಿ. 14-08-2012
36
ದಿನಾಂಕ:03-08-2012ರಂತೆ ತಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ಖಾಲಿ ಹುದ್ಧೆ. 13-08-2012
35
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ಹುದ್ಧೆಗೆ ಬಡ್ತಿ ಕೌನ್ಸಿಲಿಂಗ್. 13-08-2012
34
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ಧೆಯಿಂದ ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರ ಹುದ್ಧೆಗೆ ಬಡ್ತಿ ಕೌನ್ಸಿಲಿಂಗ್ ಸುತ್ತೋಲೆ. 10-08-2012
33
ಸಿ ವಲಯದಿಂದ ಎ ಮತ್ತು ಬಿ ವಲಯಕ್ಕೆ ಮುಖ್ಯ ಶಿಕ್ಷಕರ ವರ್ಗಾವಣೆಗೆ ತಾತ್ಕಾಲಿಕ ಆದ್ಯತಾ ಪಟ್ಟಿ. 03-08-2012
32
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಖಾಲಿ ಹುದ್ಧೆಗಳು. 02-08-2012
31
ಸಿ ವಲಯದಿಂದ ಎ & ಬಿ ವಲಯಕ್ಕೆ ವರ್ಗಾವಣೆಗಂಡ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪಟ್ಟಿ. 18-07-2012
30
ಅಪರ ಆಯುಕ್ತರು, ಧಾರವಾಡ - ಬಿ.ಆರ್.ಸಿ. ಕೌನ್ಸಿಲಿಂಗ್ ದಿನಾಂಕ:13-7-2012. 18-07-2012
29
ದಿನಾಂಕ:19-07-2012ರಂದು ನಡೆದ ಬಿ.ಆರ್.ಸಿ. ಕೌನ್ಸಿಲಿಂಗ್ ಬಿ.ಆರ್.ಸಿ. ಫಲಿತಾಂಶ ಮತ್ತು ಅಧಿಸೂಚನೆ. 17-07-2012
28
ಉಪನಿರ್ದೇಶಕರ ಹುದ್ಧೆಯಿಂದ ಸಹನಿರ್ದೇಶಕರ ಹುದ್ಧೆಗೆ ಬಡ್ತಿ ನೀಡುವ ಸಂಬಂಧ ಮಾಹಿನಿ ಒದಗಿಸುವ ಬಗ್ಗೆ. 07-06-2012
27
ದಿನಾಂಕ:27-05-2012ರಂದು ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ನಡೆಯಲಿರುವ ಬಿ.ಆರ್.ಸಿ. ಪರೀಕ್ಷೆಯ ವೇಳಾಪಟ್ಟಿ. 26-05-2012
26
ದಿನಾಂಕ:27-05-2012ರಂದು ಬೆಂಗಳೂರು & ಮೈಸೂರು ವಿಭಾಗದ ಬಿ.ಆರ್.ಸಿ. ಪರೀಕ್ಷೆ ಕುರಿತಂತೆ ಸುತ್ತೋಲೆ. 25-05-2012
25
ದಿನಾಂಕ:07-05-2012 ರಿಂದ 02-06-2012ರವರೆಗೆ ನಡೆಯಬೇಕಾಗಿದ್ಧ ಬಿ.ಇ.ಓ.ಗಳ ತರಬೇತಿ ಮುಂದೂಡಿರುವ ಬಗ್ಗೆ. 04-05-2012
24
2012-13ನೇ ಸಾಲಿನ ದಿನಾಂಕ:18-04-2012ರ ಬಿ.ಆರ್.ಸಿ. ಕೌನ್ಸಿಲಿಂಗ್ ಅಧಿಸೂಚನೆ. 13-04-2012
23
ವ್ಯವಸ್ಥಾಪಕ ನಿರ್ದೇಶಕರು, ಪಠ್ಯಪುಸ್ತಕ ಸೊಸೈಟಿ ಕಛೇರಿಗೆ ಸ್ಥಳ ನಿಯುಕ್ತಿ ಆದೇಶ. 09-04-2012
22
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ - 4ನೇ ಪಟ್ಟಿ. 21-02-2012
21
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸುವ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ. 21-02-2012
20
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ - 3ನೇ ಪಟ್ಟಿ. 21-02-2012
19
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ - 2ನೇ ಪಟ್ಟಿ. 18-02-2012
18
ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ಧೆಗಳಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ. 17-02-2012
17
ದಿನಾಂಕ:01-01-2012 ರಿಂಧ 31-12-2012ರವರೆಗೆ ನಿವೃತ್ತರಾಗಲಿರುವ ಗ್ರೂಪ್ ಎ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. 01-02-2012
16
ದಿನಾಂಕ:01-01-2012 ರಿಂಧ 31-12-2012ರವರೆಗೆ ನಿವೃತ್ತರಾಗಲಿರುವ ಗ್ರೂಪ್ ಬಿ ಮತ್ತು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. 25-01-2012
15
ಪ್ರೌಢಶಾಲಾ ಶಿಕ್ಷಕರ ಹುದ್ಧೆಯಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ನೀಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸುತ್ತೋಲೆ, ನಮೂನೆ & ನಮೂನೆ 1, 2 & 3. 20-12-2011
14
ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ಧೆಗಳ ಪೂರ್ವಭಾವಿ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ- 3ನೇ ತಂಡ.  
13
ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ಧೆಗಳ ಪೂರ್ವಭಾವಿ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ- 3ನೇ ತಂಡ.  
12
ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ಧೆಗಳ ಪೂರ್ವಭಾವಿ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನುಮತಿ ನೀಡುವ ಬಗ್ಗೆ.  
11
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಪರಿವೀಕಷಕರ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡುವ ಬಗ್ಗೆ.  
10
2010-11ನೇ ಸಾಲಿನಲ್ಲಿ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳ ರಹಸ್ಯ ವರದಿಗಳ ಕುರಿತಂತೆ ಸುತ್ತೋಲೆ.  
09
ಉಪನಿರ್ದೇಶಕರ ವೃಂದದ ಅಧಿಕಾರಿಗಳಿಗೆ ಸಹನಿರ್ದೇಶಕರು ಹಾಗೂ ಸಮಾನಾಂತರ ವೃಂದದ ಹುದ್ಧೆಗೆ ಬಡ್ತಿ ನೀಡುವ ಬಗ್ಗೆ.  
08
ಗ್ರೂಪ್ ಎ ಕಿರಿಯ ಶ್ರೇಣಿ ಅಧಿಕಾರಿಗಳ ಹುದ್ಧೆಯಿಂದ ಉಪನಿರ್ದೇಶಕರು & ಸಮಾನಾಂತರ ಹುದ್ಧೆಗೆ ಬಡ್ತಿ ನೀಡುವ ಬಗ್ಗೆ.  
07
ಬೆಂಗಳೂರು & ಮೈಸೂರು ವಿಭಾಗದ ಗ್ರೂಪ್ ಬಿ ಮತ್ತು ಸಮಾನಾಂತರ ಹುದ್ಧೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಸುವ ಬಗ್ಗೆ.  
06
2011-12ನೇ ಸಾಲಿನ ಗ್ರೂಪ್ ಎ & ಬಿ ಅಧಿಕಾರಿಗಳ ಬಡ್ತಿ ವೇಳಾಪಟ್ಟಿ.  
05
ಇಲಾಖಾ ಪುನರ್ ರಚನೆ ಕುರಿತಂತೆ ಸರ್ಕಾರಿ ಆದೇಶ.  
04
2009-10ನೇ ಸಾಲಿನ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿ ಸಲ್ಲಿಸುವ ಕುರಿತಂತೆ.  
03
ಸರ್ಕಾರಿ ಆದೇಶದನ್ವಯ ವರ್ಗಾವಣೆ/ಬಡ್ತಿ ಹೊಂದಿದ ಅಧಿಕಾರಿ/ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಬಗ್ಗೆ.  
02
ಹೊಸದಾಗಿ ಸೃಜನೆಯಾದ ಡಯಟ್ ಯಾದಗಿರಿ ಕುರಿತಂತೆ ಸರ್ಕಾರಿ ಆದೇಶ.  
01 ಯೂನಿಕ್ ಐಡೆಂಟಿಫಿಕೇಷನ್ ಆಫ್ ಇಂಡಿಯಾ(UIDAI), ಕೇಂದ್ರ ಕಛೇರಿ ಮತ್ತು ಸ್ಥಳೀಯ ಕಛೇರಿಗಳಲ್ಲಿನ ವಿವಿಧ ಹುದ್ಧೆಗಳನ್ನು ಭರ್ತಿ ಮಾಡುವ ಕುರಿತಂತೆ.  

ಸರ್ಕಾರಿ ಆದೇಶಗಳು

ಕ್ರ ಸಂ ಸರ್ಕಾರಿ ಆದೇಶಗಳು ದಿನಾಂಕ
25
ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಮೀಸಲಾತಿ ಕುರಿತ ಸರ್ಕಾರದ ಸುತ್ತೋಲೆ ದಿನಾಂಕ:17-06-2014. 02-02-2014
24
ಸರ್ಕಾರಿ ಆದೇಶ ಸಂಖ್ಯೆ:ಇಡಿ.61.ಡಿಜಿಎಂ.2014 ದಿನಾಂಕ:19-05-2014ಕ್ಕೆ ತಿದ್ದುಪಡಿ ಆದೇಶ. 15-12-2014
23
ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶ. 14-11-2014
22
ಕೆ.ಎ.ಟಿ ಅರ್ಜಿ ಸಂಖ್ಯೆ:1565-66/1995ರನ್ವಯ 01-07-2014ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅರ್ಹತಾ ದಿನಾಂಕವನ್ನು ನಿಗದಿಪಡಿಸಿ ಆರ್ಥಿಕ ಸೌಲಭ್ಯ ನೀಡುವ ಬಗ್ಗೆ. 02-09-2014
21
ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಾಂಶುಪಾಲರು ಉಪ ಪ್ರಾಂಶುಪಾಲರುಗಳ ಕಾರ್ಯ ಹಂಚಿಕೆ ಬಗ್ಗೆ. 13-08-2014
20
ಹಿರಿಯ ವೇತನ ಶ್ರೇಣಿಯನ್ನು ಪಡೆದ ನಂತರವೂ ಕೆಳಗಿನ ಹುದ್ಧೆಯ ವೇತನ ಶ್ರೇಣಿಯಲ್ಲಿ ಮುಂದುವರಿಯಲು ಕಾಲಾವಕಾಶವನ್ನು ವಿಸ್ತರಿಸುವ ಕುರಿತ ಸರ್ಕಾರಿ ಆದೇಶ. 18-12-2013
19
ಹೆಚ್ಚುವರಿ ನಿರ್ದೇಶಕರು(ಆಡಳಿತ) ಹುದ್ಧೆಯನ್ನು ಹೆಚ್ಚುವರಿ ಆಯುಕ್ತರು(ಆಡಳಿತ) ಹುದ್ಧೆಗೆ ಬದಲಾವಣೆ ಕುರಿತ ಸರ್ಕಾರಿ ಆದೇಶ. 13-03-2012
18
ಹೊಸದಾಗಿ ಜಿಲ್ಲೆಗಳನ್ನು ಸೃಜಿಸುವ ಕುರಿತ ಸರ್ಕಾರಿ ಆದೇಶ - ಉತ್ತರ ಕನ್ನಡ ಜಿಲ್ಲೆಯನ್ನು ಶಿರಸಿ ಮತ್ತು ಕಾರವಾರ ಜಿಲ್ಲೆಗಳನ್ನಾಗಿ ವಿಭಜಿಸಿದೆ.  
17
ಮಾಹಿತಿ ಹಕ್ಕು ಅಧಿನಿಯಮ 2005 ಕುರಿತ ಸುತ್ತೋಲೆ.  
16
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬಡ್ತಿ ಸಂಬಂಧ ಸಮಿತಿಯನ್ನು ಸೃಜಿಸುವ ಬಗ್ಗೆ.  
15
ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ ಇವರ ಅಧಿಕಾರವನ್ನು ಪ್ರತ್ಯಾಯೋಜಿಸುವ ಕುರಿತು ದಿನಾಂಕ:15-03-2008.  
14
ಪ್ರೌಢಶಾಲಾ ಮುಖ್ಯ ಶಿಕ್ಷಕರ ವಿದ್ಯಾರ್ಹತೆ ಕುರಿತ ತಿದ್ದುಪಡಿ ಆದೇಶ ದಿನಾಂಕ:31-10-20009  
13
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಕುರಿತಂತೆ ಅಧಿಸೂಚನೆ ದಿನಾಂಕ:05-08-2009  
12
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕ ಕುರಿತಂತೆ ಅಧಿಸೂಚನೆ ದಿನಾಂಕ:30-01-2009  
11
ಪಾಸ್ ಪೋರ್ಟ್ ಆಗಿ ಅರ್ಜಿ ಸಲ್ಲಿಸಲು ಅಧಿಕಾರಿಗಳಿಗೆ ಎನ್.ಓ.ಸಿ. ನೀಡುವ ಬಗ್ಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.  
10
ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿ ಕುರಿತಂತೆ ಸಿ.ಸಿ.ಎ ಅಧಿಸೂಚನೆ ದಿನಾಂಕ:11-02-2010.  
09
ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸಿಸಿಎ ಮಾರ್ಗಸೂಚಿ.  
08
ಸಿ.ಸಿ.ಎ. ನಿಯಮಗಳು 1957ಕ್ಕೆ ತಿದ್ದುಪಡಿ ದಿನಾಂಕ:10-05-2010  
07
2010-11ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ  
06
ಹೊಸದಾಗಿ ಸೃಜಿಸಲಾದ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ಹುದ್ಧೆಯನ್ನು ಧಾರವಾಡ ಆಯುಕ್ತಾಲಯಕ್ಕೆ ಸ್ಥಳಾಂತರಿಸಿರುವ ಬಗ್ಗೆ.  
05
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕಾಯ್ದೆ, 1978ರ ಅಧಿಸೂಚನೆಗೆ ಸಂಬಂಧಿಸಿದ ತಿದ್ದುಪಡಿ(1990ರ ಕರ್ನಾಟಕ ಕಾಯ್ದೆ 14)  
04
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವ ಅಧಿಕಾರವನ್ನು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ಪ್ರತ್ಯಾಯೋಜಿಸುವ ಕುರಿತು.  
03
ಕೆ.ಪಿ.ಎಸ್.ಸಿ. ನಿಯಮಗಳು 4(ಸೇವಾ ನಿಯಮಗಳು)(ತಿದ್ಧುಪಡಿ) ನಿಯಮಗಳು, 2007ಕ್ಕೆ ತಿದ್ದುಪಡಿ ಆದೇಶ.  
02
ಸರ್ಕಾರದ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇವರ ಅಧಿಕಾರ ಪ್ರತ್ಯಾಯೋಜನೆ ಕುರಿತಂತೆ.  
01
ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಲವು ವೃಂದಗಳನ್ನು ಮರುಪದನಾಮೀಕರಣ ಮಾಡಿರುವ ಬಗ್ಗೆ.  

 

ವೃಂದ ಮತ್ತು ನೇಮಕಾತಿ ನಿಯಮಗಳು

ಕ್ರ ಸಂ ವಿಷಯ ದಿನಾಂಕ
01 ವೃಂದ ಮತ್ತು ನೇಮಕಾತಿ ನಿಯಮಗಳು 1967.  

 

<< back

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು|ಕಾಯ್ದೆಹಕ್ಕು