ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ 371(ಜೆ) ರಾಜ್ಯಮಟ್ಟದ ಸ್ಥಳೀಯ ವೃಂದದಡಿ (ಶೇ.8%) ಬಡ್ತಿ ನೀಡುವ ಬಗ್ಗೆ
ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಗ್ರೇಡ-01 ಸಂಗೀತ, ನೃತ್ಯ ಮತ್ತು ನಾಟಕ ಶಿಕ್ಷಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರು / ತತ್ಸಮಾನ ಗ್ರೂಪ್ ‘ಬಿ’ ವೃಂದಕ್ಕೆ ಸ್ಥಾನ್ನಪನ್ನ ಬಡ್ತಿ ನೀಡುವ ಬಗ್ಗೆ | ಪ್ರಸ್ತಾವನೆ ಆಹ್ವಾನಿಸುವ ಶಿಕ್ಷಕರ ಪಟ್ಟಿ ಬೆಂಗಳೂರು ವಿಭಾಗ | ಪ್ರಸ್ತಾವನೆ ಆಹ್ವಾನಿಸುವ ಶಿಕ್ಷಕರ ಪಟ್ಟಿ ಮೈಸೂರು ವಿಭಾಗ |
ದಿನಾಂಕ 01-01-2021ರಲ್ಲಿದಂತೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರಕಲಾ ಶಿಕ್ಷಕರ ರಾಜ್ಯ ಮಟ್ಟದ ತಾತ್ಕಾಲಿಕ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.
ಕರ್ನಾಟಕ ಶಿಕ್ಷಣ ಇಲಾಖೆ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ)(ವಿಶೇಷ) ನಿಯಮಗಳು 2022.