2021-22 ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ ತತ್ಸಮಾನ ‘ಬಿ’ ವೃಂದದ ನಿರ್ದಿಷ್ಟಪಡಿಸಿದ ಅಧಿಸೂಚಿತ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದು ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶಗಳು | ಸಹಾಯಕ ನಿರ್ದೇಶಕರು (ಮ.ಉ.ಯೋ) | ಬಿ.ಆರ್.ಸಿ| ಎ.ಪಿ.ಸಿ.ಓ | ವಿಷಯ ಪರಿವೀಕ್ಷಕರು |
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದದ ವಿಭಾಗದೊಳಗಿನ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಗರಿಷ್ಟ 5 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರ ಕೌನ್ಸಿಲಿಂಗ್ ನಡೆಸುವ ಬಗ್ಗೆ | ಸುತ್ತೋಲೆ | ಅಂತಿಮ ತಾತ್ಕಾಲಿಕ ಅರ್ಹ ಅಧಿಕಾರಿಗಳ ಪಟ್ಟಿ.