Skip to content
ಮುಖಪುಟ >> ಭಾಷಾ ಅಲ್ಪಸಂಖ್ಯಾತರ ಶಿಕ್ಷಣ >> ಹಿಂದಿ ಮತ್ತು ಅರೇಬಿಕ್ ಭಾಷಾ ಸುತ್ತೋಲೆಗಳು

ಹಿಂದಿ ಮತ್ತು ಅರೇಬಿಕ್ ಭಾಷಾ ಸುತ್ತೋಲೆಗಳು :

ಕ್ರಮ ಸಂಖ್ಯೆ ವಿಷಯ ವಿವರಣೆ ಅಳವಡಿಸಿದ ದಿನಾಂಕ
07 2012-13ನೇ ಸಾಲಿಗೆ ಭಾಷಾ ಅಲ್ಪಸಂಖ್ಯಾತ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 08-08-2012
06 2011-12ನೇ ಸಾಲಿಗೆ ಭಾಷಾ ಅಲ್ಪಸಂಖ್ಯಾತ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 03-08-2012
05 2010-11ನೇ ಸಾಲಿಗೆ ಭಾಷಾ ಅಲ್ಪಸಂಖ್ಯಾತ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 16-06-2010
04 ಲೆಕ್ಕ ಶೀರ್ಷಿಕೆ ಸಂಖ್ಯೆ:2202-01-800-1-35-059ಯಲ್ಲಿ 2010-11ನೇ ಸಾಲಿಗೆ ಮುಂದುವರೆದ ಯೋಜನೆಯಡಿ ಭಾಷಾ ಅಲ್ಪಸಂಖ್ಯಾತ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ. 16-06-2010
03 ಕೇಂದ್ರ ಪುರಸ್ಕೃತ ಯೋಜನೆಯಡಿ ಅರೇಬಿಕ್ ಮದ್ರಸಾಗಳ ನವೀಕರಣಕ್ಕೆ ಪ್ರಸ್ತಾವನೆ ಅಂಗೀಕರಿಸುವ ಸಲುವಾಗಿ ಅನುದಾನ ಸಮಿತಿಯ ರಚನೆ ದಿನಾಂಕ: 10-05-2010. 15-06-2010
02 ಕೇಂದ್ರ ಪುರಸ್ಕೃತ ಯೋಜನೆಯಡಿ ಅರೇಬಿಕ್ ಮದ್ರಸಾಗಳ ನವೀಕರಣಕ್ಕೆ ಪ್ರಸ್ತಾವನೆ ಅಂಗೀಕರಿಸುವ ಸಲುವಾಗಿ ಅನುದಾನ ಸಮಿತಿಯ ರಚನೆ ದಿನಾಂಕ:16-02-2010. 15-06-2010
01 ಕೇಂದ್ರ ಪುರಸ್ಕೃತ ಯೋಜನೆಯಡಿ ಅರೇಬಿಕ್ ಮದ್ರಸಾಗಳ ನವೀಕರಣಕ್ಕೆ ಪ್ರಸ್ತಾವನೆ ಅಂಗೀಕರಿಸುವ ಸಲುವಾಗಿ ಅನುದಾನ ಸಮಿತಿಯ ರಚನೆ ದಿನಾಂಕ:28-10-2010. 15-06-2010

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |ಕಾಯ್ದೆಹಕ್ಕು